ಸೋಮವಾರ, 25 ನವೆಂಬರ್ 2024
×
ADVERTISEMENT
ಈ ಕ್ಷಣ :

DramaFest

ADVERTISEMENT

ಮುದ ನೀಡಿದ ರಾಷ್ಟ್ರೀಯ ನಾಟಕೋತ್ಸವ

ನಿರಂತರ ಚಲನಶೀಲತೆಯನ್ನು ಕಾಪಿಟ್ಟುಕೊಂಡಿರುವ ರಂಗಭೂಮಿ, ಆಯಾ ಕಾಲದ ವಿದ್ಯಮಾನಗಳಿಗೆ ಸೃಜನಾತ್ಮಕವಾಗಿ ಪ್ರತಿಕ್ರಿಯಿಸುತ್ತಾ ಬಂದಿದೆ. ಕೋವಿಡ್‌ ಕಾಲದಲ್ಲೂ ಕನ್ನಡ ರಂಗಭೂಮಿ ತನ್ನ ಬದ್ಧತೆಯಿಂದ ವಿಮುಖಗೊಂಡಿಲ್ಲ. ಕೋವಿಡ್‌ನಿಂದಾಗಿ ಇನ್ನೇನು ರಂಗಚಟುವಟಿಕೆಗಳು ಕ್ಷೀಣಗೊಂಡವು ಅನ್ನುವ ಸಮಯದಲ್ಲೇ ‘ಪ್ರಜಾವಾಣಿ’ ಹಾಗೂ ಬೆಂಗಳೂರಿನ ರಾಷ್ಟ್ರೀಯ ನಾಟಕ ಶಾಲೆಯು (ಎನ್‌ಎಸ್‌ಡಿ) ಫೇಸ್‌ಬುಕ್ ಮೂಲಕ ‘ರಾಷ್ಟ್ರೀಯ ನಾಟಕೋತ್ಸವ 2020’ ಆಯೋಜಿಸಿ ರಂಗಮನ್ನಣೆಗೆ ಭಾಜನವಾದವು.
Last Updated 15 ಡಿಸೆಂಬರ್ 2020, 19:30 IST
ಮುದ ನೀಡಿದ ರಾಷ್ಟ್ರೀಯ ನಾಟಕೋತ್ಸವ

ಸಾಣೇಹಳ್ಳಿ: ನಾಟಕೋತ್ಸವ ನ. 1ರಿಂದ

‘ಹಿಂದಣ ಹೆಜ್ಜೆಯ ನೋಡಿ ಕಂಡಲ್ಲದೆ...’ ಎಂಬ ಧ್ಯೇಯ ವಾಕ್ಯದಡಿ ನಾಟಕೋತ್ಸವ ಆಯೋಜಿಸಲಾಗಿದೆ.
Last Updated 26 ಅಕ್ಟೋಬರ್ 2020, 20:08 IST
ಸಾಣೇಹಳ್ಳಿ: ನಾಟಕೋತ್ಸವ ನ. 1ರಿಂದ

ಹಾವೇರಿ |ಮಕ್ಕಳ ನಾಟಕೋತ್ಸವಕ್ಕೆ ಚಾಲನೆ

‘ಜನಪದ ಕಲೆಯಾದ ಬೀದಿನಾಟಕಗಳಿಂದ ನಮ್ಮ ಸಮಾಜಕ್ಕೆ ಒಳ್ಳೆಯ ಸಂದೇಶಗಳು ತಲುಪುತ್ತಿವೆ’ ಎಂದು ಶಾಸಕ ನೆಹರು ಓಲೇಕಾರ ಹೇಳಿದರು.
Last Updated 24 ಡಿಸೆಂಬರ್ 2019, 16:17 IST
ಹಾವೇರಿ |ಮಕ್ಕಳ ನಾಟಕೋತ್ಸವಕ್ಕೆ ಚಾಲನೆ

ಮಕ್ಕಳಿಂದ, ಮಕ್ಕಳಿಗಾಗಿ, ಮಕ್ಕಳೇ ಆಯೋಜಿಸಿದ ಕಿರು ನಾಟಕೋತ್ಸವ

ದೊಡ್ಡವರು ಹೇಳಿಕೊಟ್ಟಂತೆ ಮಕ್ಕಳು ನಟಿಸುತ್ತಾರೆ. ಅದೇನು ಹೊಸದಲ್ಲ. ಆದರೆ, ಮಕ್ಕಳೇ ನಾಟಕ ರಚಿಸಿ, ನಿರ್ದೇಶನ ಮಾಡಿ, ಅವರೇ ನಾಟಕೋತ್ಸವ ರೂಪಿಸುತ್ತಾರೆ ಎಂದರೆ ಅಚ್ಚರಿ ಮೂಡಿಸುತ್ತದೆ. ವಿಜಯನಗರ ಬಿಂಬದ ಮಕ್ಕಳು ಈ ಸಾಹಸಕ್ಕೆ ಕೈ ಹಾಕಿದ್ದಾರೆ.
Last Updated 23 ಅಕ್ಟೋಬರ್ 2018, 19:45 IST
ಮಕ್ಕಳಿಂದ, ಮಕ್ಕಳಿಗಾಗಿ, ಮಕ್ಕಳೇ ಆಯೋಜಿಸಿದ ಕಿರು ನಾಟಕೋತ್ಸವ
ADVERTISEMENT
ADVERTISEMENT
ADVERTISEMENT
ADVERTISEMENT