‘ಬೆಂಗ್ಳೂರ್ ಐ’ ಸಮಸ್ಯೆ ನಿಮಗೆ ಗೊತ್ತೆ?– ಡಾ.ಕೆ.ಭುಜಂಗಶೆಟ್ಟಿ
‘ಮದ್ರಾಸ್ ಐ’ ಸಮಸ್ಯೆ ಬಗ್ಗೆ ನಿಮಗೆ ತಿಳಿದಿರಬಹುದು. ಆದರೆ, ‘ಬೆಂಗ್ಳೂರ್ ಐ’ ಸಮಸ್ಯೆ ಕುರಿತು ನಿಮಗೆ ಗೊತ್ತೆ? ಮುಂಜಾನೆ ವಾಯುವಿಹಾರಕ್ಕೆ ಹೋದಾಗ ಕಣ್ಣುರಿಯುವುದು, ಕಂಗಳಲ್ಲಿ ಗಳಗಳನೇ ನೀರು ಸುರಿಯುವುದು, ಕಣ್ಣು ಕೆಂಪಗಾಗುವುದು ಏಕೆಂಬುದು ನಿಮಗೆ ತಿಳಿದಿದೆಯೇ?Last Updated 31 ಅಕ್ಟೋಬರ್ 2018, 20:26 IST