ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Drink and drive

ADVERTISEMENT

ಮದ್ಯ ಸೇವಿಸಿ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಚಾಲಕರು: 351 ಪ್ರಕರಣ ದಾಖಲು

ಮದ್ಯ ಸೇವಿಸಿ ಶಾಲಾ ವಾಹನ ಚಾಲನೆ ಮಾಡುತ್ತಿದ್ದ ಹಾಗೂ ನಿಗದಿತ ಮಿತಿಗಿಂತ ಹೆಚ್ಚು ವಿದ್ಯಾರ್ಥಿಗಳನ್ನು ವಾಹನದಲ್ಲಿ ಕರೆದೊಯ್ಯುತ್ತಿದ್ದ ಚಾಲಕರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿದ ನಗರ ಸಂಚಾರ ವಿಭಾಗದ ಪೊಲೀಸರು, ಶುಕ್ರವಾರ 351 ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated 8 ನವೆಂಬರ್ 2024, 15:45 IST
ಮದ್ಯ ಸೇವಿಸಿ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಚಾಲಕರು: 351 ಪ್ರಕರಣ ದಾಖಲು

ಬೆಂಗಳೂರು | ಮದ್ಯ ಸೇವಿಸಿ ವಾಹನ ಚಾಲನೆ: 394 ಮಂದಿ ವಿರುದ್ಧ ಎಫ್‌ಐಆರ್‌

ಅತಿ ವೇಗವಾಗಿ ಹಾಗೂ ಮದ್ಯ ಸೇವಿಸಿ ವಾಹನ ಚಾಲನೆ ಮಾಡುತ್ತಿರುವ ವಾಹನ ಸವಾರರ ವಿರುದ್ಧ ಕಾರ್ಯಾಚರಣೆ ಮುಂದುವರಿಸಿರುವ ಸಂಚಾರ ವಿಭಾಗದ ಪೊಲೀಸರು 394 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ.
Last Updated 4 ನವೆಂಬರ್ 2024, 14:44 IST
ಬೆಂಗಳೂರು | ಮದ್ಯ ಸೇವಿಸಿ ವಾಹನ ಚಾಲನೆ: 394 ಮಂದಿ ವಿರುದ್ಧ ಎಫ್‌ಐಆರ್‌

ಬೆಂಗಳೂರು | ಮದ್ಯ ಸೇವಿಸಿ ಚಾಲನೆ: ಶಾಲಾ ವಾಹನ ಜಪ್ತಿ

ನಿಯಮ ಉಲ್ಲಂಘನೆ: 466 ಚಾಲಕರ ವಿರುದ್ಧ ಎಫ್‌ಐಆರ್‌
Last Updated 30 ಸೆಪ್ಟೆಂಬರ್ 2024, 15:32 IST
ಬೆಂಗಳೂರು | ಮದ್ಯ ಸೇವಿಸಿ ಚಾಲನೆ: ಶಾಲಾ ವಾಹನ ಜಪ್ತಿ

ಕುಡಿದು ಚಾಲನೆ: ಪರವಾನಗಿ ರದ್ದು; ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ

ಮದ್ಯ ಕುಡಿದು ವಾಹನ ಚಲಾಯಿಸುವ, ಸಂಚಾರ ನಿಯಮ ಪಾಲನೆ ಮಾಡದವರ ಚಾಲನಾ ಪರವಾನಗಿ ರದ್ದು ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.
Last Updated 23 ಸೆಪ್ಟೆಂಬರ್ 2024, 20:26 IST
ಕುಡಿದು ಚಾಲನೆ: ಪರವಾನಗಿ ರದ್ದು; ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ

ಮದ್ಯಪಾನ ಮಾಡಿ ವಾಹನ ಚಲಾಯಿಸಿದರೆ ಡಿಎಲ್ ರದ್ದು: ಸಿದ್ದರಾಮಯ್ಯ ಸೂಚನೆ

65 ಆಂಬುಲೆನ್ಸ್‌ಗಳನ್ನು ಸಾರ್ವಜನಿಕ ಸೇವೆಗೆ
Last Updated 23 ಸೆಪ್ಟೆಂಬರ್ 2024, 10:21 IST
ಮದ್ಯಪಾನ ಮಾಡಿ ವಾಹನ ಚಲಾಯಿಸಿದರೆ ಡಿಎಲ್ ರದ್ದು: ಸಿದ್ದರಾಮಯ್ಯ ಸೂಚನೆ

ಬೆಂಗಳೂರು | ಮದ್ಯ ಸೇವಿಸಿ ಶಾಲಾ ವಾಹನ ಚಾಲನೆ: 72 ಚಾಲಕರ ವಿರುದ್ಧ ಎಫ್‌ಐಆರ್‌

ಮದ್ಯ ಸೇವಿಸಿ ಬಸ್‌ ಸೇರಿದಂತೆ ಶಾಲಾ ವಾಹನಗಳನ್ನು ಚಾಲನೆ ಮಾಡುತ್ತಿರುವ ಚಾಲಕರ ವಿರುದ್ಧ ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದು, ಒಟ್ಟು 72 ಮಂದಿ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated 5 ಆಗಸ್ಟ್ 2024, 21:07 IST
ಬೆಂಗಳೂರು | ಮದ್ಯ ಸೇವಿಸಿ ಶಾಲಾ ವಾಹನ ಚಾಲನೆ: 72 ಚಾಲಕರ ವಿರುದ್ಧ ಎಫ್‌ಐಆರ್‌

ಕುಡಿದು ವಾಹನ ಚಾಲನೆ: 3 ದಿನಗಳಲ್ಲಿ ₹9.60 ಲಕ್ಷ ದಂಡ ಸಂಗ್ರಹ!

ಹುಬ್ಬಳ್ಳಿ– ಧಾರವಾಡ ಮಹಾನಗರದಲ್ಲಿ ಕುಡಿದು ವಾಹನ ಚಲಾಯಿಸಿದವರ ವಿರುದ್ಧ ಸಂಚಾರ ಠಾಣೆ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದು, ಕಳೆದ ವಾರಾಂತ್ಯದ ಮೂರು ದಿನಗಳಲ್ಲಿ 96 ಪ್ರಕರಣಗಳನ್ನು ದಾಖಲಿಸಿಕೊಂಡು ₹9.60 ಲಕ್ಷ ದಂಡ ಸಂಗ್ರಹಿಸಿದ್ದಾರೆ.
Last Updated 5 ಆಗಸ್ಟ್ 2024, 15:30 IST
ಕುಡಿದು ವಾಹನ ಚಾಲನೆ: 3 ದಿನಗಳಲ್ಲಿ ₹9.60 ಲಕ್ಷ ದಂಡ ಸಂಗ್ರಹ!
ADVERTISEMENT

ಬೆಂಗಳೂರು | ಮದ್ಯ ಸೇವಿಸಿ ಚಾಲನೆ: 6,283 ಪ್ರಕರಣ ದಾಖಲು

ನಗರದಲ್ಲಿ ಹೆಚ್ಚುತ್ತಿರುವ ವ್ಹೀಲಿ ಉಪಟಳ: ವಾಹನಗಳ ನೋಂದಣಿ ಅಮಾನತಿಗೆ ಕ್ರಮ
Last Updated 31 ಜುಲೈ 2024, 16:28 IST
ಬೆಂಗಳೂರು | ಮದ್ಯ ಸೇವಿಸಿ ಚಾಲನೆ: 6,283 ಪ್ರಕರಣ ದಾಖಲು

ಬೆಂಗಳೂರು | ಅವಧಿ ಮೀರಿ ವಹಿವಾಟಿಗೆ ಕಡಿವಾಣ: ಬಾರ್‌ ಮಾಲೀಕರಿಗೆ ಪೊಲೀಸರ ಎಚ್ಚರಿಕೆ

ಬೆಂಗಳೂರು ನಗರದ ವಿವಿಧೆಡೆ ಅವಧಿ ಮೀರಿ ವಹಿವಾಟು ನಡೆಸುತ್ತಿದ್ದ ಬಾರ್, ಪಬ್‌, ರೆಸ್ಟೋರೆಂಟ್‌ಗಳನ್ನು ಪೊಲೀಸರು ಶನಿವಾರ ರಾತ್ರಿ ದಿಢೀರ್‌ ತಪಾಸಣೆ ನಡೆಸಿ, ಬಾಗಿಲು ಮುಚ್ಚಿಸಿದ್ದಾರೆ.
Last Updated 21 ಜುಲೈ 2024, 15:17 IST
ಬೆಂಗಳೂರು | ಅವಧಿ ಮೀರಿ ವಹಿವಾಟಿಗೆ ಕಡಿವಾಣ: ಬಾರ್‌ ಮಾಲೀಕರಿಗೆ ಪೊಲೀಸರ ಎಚ್ಚರಿಕೆ

ಬೆಂಗಳೂರು | ಮದ್ಯ ಸೇವಿಸಿ ಚಾಲನೆ: 23 ಚಾಲಕರ ವಿರುದ್ಧ ಪ್ರಕರಣ

ಬೆಂಗಳೂರು: ಮದ್ಯ ಸೇವಿಸಿ ವಾಹನ ಚಾಲನೆ ಮಾಡುತ್ತಿದ್ದ ಶಾಲಾ ವಾಹನಗಳ ಚಾಲಕರ ವಿರುದ್ಧ ಸಂಚಾರ ವಿಭಾಗದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Last Updated 9 ಜುಲೈ 2024, 16:32 IST
ಬೆಂಗಳೂರು | ಮದ್ಯ ಸೇವಿಸಿ ಚಾಲನೆ: 23 ಚಾಲಕರ ವಿರುದ್ಧ ಪ್ರಕರಣ
ADVERTISEMENT
ADVERTISEMENT
ADVERTISEMENT