ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Drinking Water Crisis ‌

ADVERTISEMENT

ಸುಂಟಿಕೊಪ್ಪ | ಘಟಕದಿಂದ ಅಶುದ್ಧ ನೀರು? ಸಾರ್ವಜನಿಕರ ದೂರು-ಪಿಡಿಒ ಸಮರ್ಥನೆ

ಮಾದಾಪುರ ರಸ್ತೆಯಲ್ಲಿರುವ ಜಿಎಂಪಿ ಶಾಲಾ ಮೈದಾನದ ಪಕ್ಕದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕದಿಂದ ಬರುತ್ತಿರುವ ನೀರಿನ ವಾಸನೆ ಬದಲಾವಣೆಯಾಗಿದ್ದು, ಈ ಕುರಿತು ಗ್ರಾಮ ಪಂಚಾಯಿತಿ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
Last Updated 9 ನವೆಂಬರ್ 2024, 4:52 IST
ಸುಂಟಿಕೊಪ್ಪ | ಘಟಕದಿಂದ ಅಶುದ್ಧ ನೀರು? ಸಾರ್ವಜನಿಕರ ದೂರು-ಪಿಡಿಒ ಸಮರ್ಥನೆ

ಲಿಂಗಸುಗೂರು: ತಾಂಡಾಗಳಿಗೆ ಕಲುಷಿತ ನೀರು ಪೂರೈಕೆ, ನಿರ್ವಹಣೆ ನಿರ್ಲಕ್ಷ್ಯ

ಕಿತ್ತುಹೋದ ಮೇಲ್ಮಟ್ಟದ ಜಲಸಂಗ್ರಹಗಾರದ ಸೂರು
Last Updated 28 ಸೆಪ್ಟೆಂಬರ್ 2024, 6:02 IST
ಲಿಂಗಸುಗೂರು: ತಾಂಡಾಗಳಿಗೆ ಕಲುಷಿತ ನೀರು ಪೂರೈಕೆ, ನಿರ್ವಹಣೆ ನಿರ್ಲಕ್ಷ್ಯ

ಕುಡಿಯುವ ನೀರಿಗಾಗಿ ತಾಂಡಾ ಜನರ ಪರದಾಟ

ಬದ್ದೇಪಲ್ಲಿ ತಾಂಡಾ: ಸಮಸ್ಯೆ ಆಲಿಸದ ಅಧಿಕಾರಿ ವರ್ಗ ಮತ್ತು ಜನಪ್ರತಿನಿಧಿಗಳು
Last Updated 29 ಆಗಸ್ಟ್ 2024, 6:39 IST
ಕುಡಿಯುವ ನೀರಿಗಾಗಿ ತಾಂಡಾ ಜನರ ಪರದಾಟ

ಮುದಗಲ್: ಜನರಿಗೆ ಮರೀಚಿಕೆಯಾದ ಶುದ್ಧ ನೀರು

ಹೋಬಳಿಯ ಕನ್ನಾಪುರ ಹಟ್ಟಿ, ಆಶಿಹಾಳ ತಾಂಡಾ, ಜನತಾಪುರ, ಪಿಕ್ಕಳಿಹಾಳ, ರಾಮತನಾಳ, ಹಲ್ಕಾವಟಗಿ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕಗಳು ದಾಖಲಾತಿಗೆ ಹಾಗೂ ಸಭೆಗಳಲ್ಲಿ ಮಾಹಿತಿ ನೀಡಲು ಹೆಸರಿಗಷ್ಟೇ ಸೀಮಿತವಾಗಿವೆ.
Last Updated 17 ಜುಲೈ 2024, 5:54 IST
ಮುದಗಲ್: ಜನರಿಗೆ ಮರೀಚಿಕೆಯಾದ ಶುದ್ಧ ನೀರು

ಕಲುಷಿತ ಕುಡಿಯುವ ನೀರು: ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

‘ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಲುಷಿತ ಕುಡಿಯುವ ನೀರು ಪೂರೈಕೆಯಾಗುತ್ತಿದೆ’ ಎಂದು ಆಕ್ಷೇಪಿಸಲಾದ ಸಾರ್ವಜನಿಕ ಅರ್ಜಿಯ ಕುರಿತಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.
Last Updated 10 ಜೂನ್ 2024, 20:30 IST
ಕಲುಷಿತ ಕುಡಿಯುವ ನೀರು: ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ಹೆಚ್ಚುವರಿ ನೀರಿಗೆ ದೆಹಲಿ ಬೇಡಿಕೆ: ಸುಪ್ರೀಂ ಕೋರ್ಟ್‌ನಲ್ಲಿ ಸೋಮವಾರ ವಿಚಾರಣೆ

ಹೆಚ್ಚುವರಿ ನೀರು ಬಿಡಲು ಹರಿಯಾಣ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ದೆಹಲಿ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ನಡೆಸಲಿದೆ.
Last Updated 1 ಜೂನ್ 2024, 9:59 IST
ಹೆಚ್ಚುವರಿ ನೀರಿಗೆ ದೆಹಲಿ ಬೇಡಿಕೆ: ಸುಪ್ರೀಂ ಕೋರ್ಟ್‌ನಲ್ಲಿ ಸೋಮವಾರ ವಿಚಾರಣೆ

ಹುಲಸೂರ: ಬಾಗಿಲು ಮುಚ್ಚಿದ ಶುದ್ಧ ನೀರಿನ ಘಟಕಗಳು, ಜನರಿಗೆ ಅಶುದ್ಧ ನೀರೇ ಗತಿ

ದುರಸ್ತಿಗೆ ಮುಂದಾಗದ ಅಧಿಕಾರಿಗಳು
Last Updated 23 ಏಪ್ರಿಲ್ 2024, 5:22 IST
ಹುಲಸೂರ: ಬಾಗಿಲು ಮುಚ್ಚಿದ ಶುದ್ಧ ನೀರಿನ ಘಟಕಗಳು, ಜನರಿಗೆ ಅಶುದ್ಧ ನೀರೇ ಗತಿ
ADVERTISEMENT

‘ಜೀವಜಲ’ ನೀಡುವ ವೈದ್ಯ ದಂಪತಿ: ನಿತ್ಯ 7–8 ಟ್ಯಾಂಕರ್‌ ನೀರು ಉಚಿತ ಸರಬರಾಜು

ಗುಟುಕು ನೀರಿಗೂ ಪರದಾಟ ಎದುರಾಗಿರುವ ಈ ಹೊತ್ತಿನಲ್ಲಿ ಬಳ್ಳಾರಿಯ ವೈದ್ಯ ದಂಪತಿ ಜನರ ಕಷ್ಟಕ್ಕೆ ಸ್ಪಂದಿಸುವ ‘ಪ್ರಯತ್ನ’ ಮಾಡಿದ್ದಾರೆ. ರೋಗಿಗಳ ತಪಾಸಣೆ ಮಾಡಿ ಔಷಧಿ ಕೊಡುವುದಷ್ಟೇ ಅಲ್ಲ, ನಗರ ವ್ಯಾಪ್ತಿಯಲ್ಲಿ ತೀರ ಸಮಸ್ಯೆ ಇರುವ ಪ್ರದೇಶಗಳಿಗೆ ತಮ್ಮ ಸ್ವಂತ ಖರ್ಚಿನಲ್ಲಿ ನೀರು ಪೂರೈಸುತ್ತಿದ್ದಾರೆ.
Last Updated 8 ಏಪ್ರಿಲ್ 2024, 0:30 IST
‘ಜೀವಜಲ’ ನೀಡುವ ವೈದ್ಯ ದಂಪತಿ: ನಿತ್ಯ 7–8 ಟ್ಯಾಂಕರ್‌ ನೀರು ಉಚಿತ ಸರಬರಾಜು

ITಕಂಪನಿಗಳು ಕೇರಳಕ್ಕೆ:ರಾಜ್ಯದಲ್ಲಿ ನೀರಿಲ್ಲವೆಂದು ಆಹ್ವಾನಿಸುವುದು ತಪ್ಪು –ಪಾಟೀಲ

ಬೆಂಗಳೂರಿನಲ್ಲಿ ನೀರಿಲ್ಲವೆಂದು ಇಲ್ಲಿನ ಐ.ಟಿ ಕಂಪನಿಗಳನ್ನು ತಮ್ಮ ರಾಜ್ಯಕ್ಕೆ ಬರುವಂತೆ ಆಹ್ವಾನಿಸುತ್ತಿರುವುದು ಒಕ್ಕೂಟ ವ್ಯವಸ್ಥೆಯ ತತ್ತ್ವಕ್ಕೆ ವಿರುದ್ಧವಾಗಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ ಹೇಳಿದ್ದಾರೆ.
Last Updated 31 ಮಾರ್ಚ್ 2024, 14:54 IST
ITಕಂಪನಿಗಳು ಕೇರಳಕ್ಕೆ:ರಾಜ್ಯದಲ್ಲಿ ನೀರಿಲ್ಲವೆಂದು ಆಹ್ವಾನಿಸುವುದು ತಪ್ಪು –ಪಾಟೀಲ

ಹಂಸಬಾವಿ: ಬತ್ತಿದ ಕೆರೆ ಕಟ್ಟೆಗಳು, ಕುಡಿಯುವ ನೀರಿಗಾಗಿ ಜನರ ಪರದಾಟ

ಬೇಸಿಗೆ ಆರಂಭವಾಗುತ್ತಿದ್ದಂತೆ ನೀರಿನ ಮೂಲಗಳೆಲ್ಲ ಬತ್ತಿದ್ದು, ಅಂತರ್ಜಲ ಮಟ್ಟ ಕುಸಿದಿದೆ.
Last Updated 29 ಮಾರ್ಚ್ 2024, 4:51 IST
ಹಂಸಬಾವಿ: ಬತ್ತಿದ ಕೆರೆ ಕಟ್ಟೆಗಳು, ಕುಡಿಯುವ ನೀರಿಗಾಗಿ ಜನರ ಪರದಾಟ
ADVERTISEMENT
ADVERTISEMENT
ADVERTISEMENT