ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

E D

ADVERTISEMENT

ಶಿಕ್ಷಕರ ನೇಮಕಾತಿ ಹಗರಣ: ಟಿಎಂಸಿ ನಾಯಕ ಕುಂತಲ್‌ ಘೋಷ್‌ ಬಂಧನ

ಶಿಕ್ಷಕರ ನೇಮಕಾತಿ ಹಗರಣ ಸಂಬಂಧ ಪಶ್ಚಿಮ ಬಂಗಾಳದ ಟಿಎಂಸಿ ಪಕ್ಷದ ನಾಯಕ ಕುಂತಲ್‌ ಘೋಷ್‌ರನ್ನು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ.
Last Updated 21 ಜನವರಿ 2023, 7:17 IST
ಶಿಕ್ಷಕರ ನೇಮಕಾತಿ ಹಗರಣ: ಟಿಎಂಸಿ ನಾಯಕ ಕುಂತಲ್‌ ಘೋಷ್‌ ಬಂಧನ

ಐಎಎಸ್‌ ಅಧಿಕಾರಿ ಪೂಜಾಗೆ ಸೇರಿದ್ದ ₹ 82 ಕೋಟಿ ಮೌಲ್ಯದ ಸ್ಥಿರಾಸ್ತಿ ಜಪ್ತಿ

ಜಾರ್ಖಂಡ್‌ನಲ್ಲಿ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಪ್ರಕರಣದಲ್ಲಿ ಬಂಧಿಯಾಗಿರುವ ಐಎಎಸ್‌ ಅಧಿಕಾರಿ ಪೂಜಾ ಸಿಂಘಾಲ್‌ ಅವರ ₹ 82.77 ಕೋಟಿ ಮೌಲ್ಯದ ಸ್ಥಿರಾಸ್ತಿಗಳನ್ನು ಜಾರಿ ನಿರ್ದೇಶನಾಲಯ (ಇ.ಡಿ) ತಾತ್ಕಾಲಿಕವಾಗಿ ಜಪ್ತಿ ಮಾಡಿದೆ.
Last Updated 1 ಡಿಸೆಂಬರ್ 2022, 15:42 IST
ಐಎಎಸ್‌ ಅಧಿಕಾರಿ ಪೂಜಾಗೆ ಸೇರಿದ್ದ ₹ 82 ಕೋಟಿ ಮೌಲ್ಯದ ಸ್ಥಿರಾಸ್ತಿ ಜಪ್ತಿ

ತನಿಖೆ ಎದುರಿಸಲು ಸಿದ್ಧ: ಡಿ.ಕೆ.ಶಿವಕುಮಾರ್‌

ಇಂಧನ ಇಲಾಖೆಗೆ ಸಂಬಂಧಿಸಿದ ಯಾವುದೇ ತನಿಖೆ ಎದುರಿಸಲು ಸಿದ್ಧ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಶುಕ್ರವಾರ ಹೇಳಿದ್ದಾರೆ.
Last Updated 7 ಅಕ್ಟೋಬರ್ 2022, 14:13 IST
ತನಿಖೆ ಎದುರಿಸಲು ಸಿದ್ಧ: ಡಿ.ಕೆ.ಶಿವಕುಮಾರ್‌

ಇ.ಡಿ ಮುಖ್ಯಸ್ಥರ ಅಧಿಕಾರವಧಿ ವಿಸ್ತರಣೆ: ಕೇಂದ್ರ, ಸಿವಿಸಿಗೆ ‘ಸುಪ್ರೀಂ’ ನೋಟಿಸ್‌

ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಮತ್ತು ನ್ಯಾಯಮೂರ್ತಿ ಕೃಷ್ಣ ಮುರಾರಿ ಅವರಿದ್ದ ನ್ಯಾಯಪೀಠವು ಈ ಕುರಿತು ನೋಟಿಸ್‌ ನೀಡಲು ಆದೇಶಿಸಿತು.
Last Updated 2 ಆಗಸ್ಟ್ 2022, 11:19 IST
ಇ.ಡಿ ಮುಖ್ಯಸ್ಥರ ಅಧಿಕಾರವಧಿ ವಿಸ್ತರಣೆ: ಕೇಂದ್ರ, ಸಿವಿಸಿಗೆ ‘ಸುಪ್ರೀಂ’ ನೋಟಿಸ್‌

ನ್ಯಾಷನಲ್ ಹೆರಾಲ್ಡ್ ಕಚೇರಿಗಳ ಮೇಲೆ ಇ.ಡಿ ದಾಳಿ: ಕಾಂಗ್ರೆಸ್ ಆಕ್ರೋಶ

ನ್ಯಾಷನಲ್ ಹೆರಾಲ್ಡ್ ಪ್ರಕರಣ ಕುರಿತಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆ ಮಾಡಿದ ಬೆನ್ನಲೇ ನ್ಯಾಷನಲ್ ಹೆರಾಲ್ಡ್ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ ಮಂಗಳವಾರ ಮತ್ತೆ ದಾಳಿ ಮಾಡಿರುವುದಕ್ಕೆ ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿದೆ.
Last Updated 2 ಆಗಸ್ಟ್ 2022, 9:54 IST
ನ್ಯಾಷನಲ್ ಹೆರಾಲ್ಡ್ ಕಚೇರಿಗಳ ಮೇಲೆ ಇ.ಡಿ ದಾಳಿ: ಕಾಂಗ್ರೆಸ್ ಆಕ್ರೋಶ

ತಮಿಳುನಾಡಿನಲ್ಲಿ ₹400 ಕೋಟಿ ಆಸ್ತಿ ಮುಟ್ಟುಗೋಲು: ಜಾರಿ ನಿರ್ದೇಶನಾಲಯ

ತಮಿಳುನಾಡಿನಲ್ಲಿ ಬ್ಯಾಂಕ್‌ ಮತ್ತು ಲಾಟರಿ ವಂಚನೆಯ ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ಹಣ ಅಕ್ರಮ ವರ್ಗಾವಣೆಯ ಸಂಬಂಧ ಸುಮಾರು ₹400 ಕೋಟಿಗೂ ಹೆಚ್ಚಿನ ಆಸ್ತಿಯನ್ನು ಕೇಂದ್ರೀಯ ತನಿಖಾ ಸಂಸ್ಥೆ ಜಾರಿ ನಿರ್ದೇಶನಾಲಯ (ಇ.ಡಿ) ಮಟ್ಟುಗೋಲು ಹಾಕಿಕೊಂಡಿದ್ದಾರೆ.
Last Updated 3 ಜುಲೈ 2022, 12:42 IST
ತಮಿಳುನಾಡಿನಲ್ಲಿ ₹400 ಕೋಟಿ ಆಸ್ತಿ ಮುಟ್ಟುಗೋಲು: ಜಾರಿ ನಿರ್ದೇಶನಾಲಯ

ಡಿಕೆಶಿ ತಂದೆಯ ಕೃಷಿ ಆದಾಯ ವಾರ್ಷಿಕ ₹ 25 ಲಕ್ಷ: ತಹಶೀಲ್ದಾರ್‌ ಪ್ರಮಾಣಪತ್ರ

ಕೃಷಿಯಿಂದ ತಮ್ಮ ತಂದೆಗೆ ದೊರೆತಿರುವ ಆದಾಯವನ್ನು ದೃಢೀಕರಿಸಲು ಡಿ.ಕೆ. ಶಿವಕುಮಾರ್ ಸಲ್ಲಿಸಿರುವ ತಹಶೀಲ್ದಾರರ ಪ್ರಮಾಣಪತ್ರದ ಕುರಿತು ತನಿಖೆ ನಡೆಯುತ್ತಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.
Last Updated 20 ಅಕ್ಟೋಬರ್ 2019, 3:22 IST
ಡಿಕೆಶಿ ತಂದೆಯ ಕೃಷಿ ಆದಾಯ ವಾರ್ಷಿಕ ₹ 25 ಲಕ್ಷ: ತಹಶೀಲ್ದಾರ್‌ ಪ್ರಮಾಣಪತ್ರ
ADVERTISEMENT

ಡಿಕೆಶಿ ತಾಯಿ, ಪತ್ನಿಗೆ ವಾರದ ನಂತರ ಮತ್ತೆ ಸಮನ್ಸ್‌: ಇ.ಡಿ

ಡಿಕೆಶಿ ತಾಯಿ, ಪತ್ನಿ ವಿಚಾರಣೆ;
Last Updated 16 ಅಕ್ಟೋಬರ್ 2019, 18:11 IST
ಡಿಕೆಶಿ ತಾಯಿ, ಪತ್ನಿಗೆ ವಾರದ ನಂತರ ಮತ್ತೆ ಸಮನ್ಸ್‌: ಇ.ಡಿ

ಇ.ಡಿ. ವಿಚಾರಣೆ ಎದುರಿಸಿದ ಡಿ.ಕೆ.ಸುರೇಶ್

ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಸಂಸದ ಡಿ.ಕೆ. ಸುರೇಶ ಗುರುವಾರ ಜಾರಿ ನಿರ್ದೇಶನಾಲಯ (ಇ.ಡಿ)ದ ವಿಚಾರಣೆ ಎದುರಿಸಿದರು.
Last Updated 3 ಅಕ್ಟೋಬರ್ 2019, 19:45 IST
ಇ.ಡಿ. ವಿಚಾರಣೆ ಎದುರಿಸಿದ ಡಿ.ಕೆ.ಸುರೇಶ್
ADVERTISEMENT
ADVERTISEMENT
ADVERTISEMENT