ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Eco Sensitive Zone

ADVERTISEMENT

ಪಶ್ಚಿಮ ಘಟ್ಟ ಸೂಕ್ಷ್ಮ ವಲಯ: ವಿಸ್ತೀರ್ಣ ಇಳಿಕೆಗೆ ವಿರೋಧ

ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ವಲಯ ಪ್ರದೇಶವನ್ನು 16,114 ಚ. ಕಿ.ಮೀಗೆ ಇಳಿಸುವ ರಾಜ್ಯ ಸರ್ಕಾರದ ನಿಲುವನ್ನು ವಿರೋಧಿಸಿರುವ ‘ಪರಿಸರಕ್ಕಾಗಿ ನಾವು’ ಸಂಘಟನೆ, ‘ಮಾಧವ ಗಾಡ್ಗೀಳ್ ಸಮಿತಿ ವರದಿಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿದೆ.
Last Updated 27 ಸೆಪ್ಟೆಂಬರ್ 2024, 15:39 IST
ಪಶ್ಚಿಮ ಘಟ್ಟ ಸೂಕ್ಷ್ಮ ವಲಯ: ವಿಸ್ತೀರ್ಣ ಇಳಿಕೆಗೆ ವಿರೋಧ

ಪರಿಸರ ಸೂಕ್ಷ್ಮ ವಲಯದಲ್ಲಿ ಕಟ್ಟಡ ನಿರ್ಮಾಣ ಆರೋಪ

ಸ್ಥಳೀಯರ ಹಾಗೂ ಪರಿಸರ ವಾದಿಗಳ ಆಕ್ಷೇಪ
Last Updated 15 ಆಗಸ್ಟ್ 2024, 8:03 IST
ಪರಿಸರ ಸೂಕ್ಷ್ಮ ವಲಯದಲ್ಲಿ ಕಟ್ಟಡ ನಿರ್ಮಾಣ ಆರೋಪ

ಪರಿಸರ ಸೂಕ್ಷ್ಮವಲಯ ವ್ಯಾಪ್ತಿ ಮರುನಿಗದಿ; ಹಲವು ಗ್ರಾಮ ಕೈಬಿಡಲು ನಿರ್ಧಾರ

ಜನವಸತಿ ಹಾಗೂ ಪಶ್ವಿಮಘಟ್ಟ ಎರಡಕ್ಕೂ ಧಕ್ಕೆಯಾಗದಂತೆ ಪರಿಸರ ಸೂಕ್ಷ್ಮವಲಯದ ವ್ಯಾಪ್ತಿಯನ್ನು ಪುನರ್‌ನಿಗದಿ ಮಾಡಿ ಕೇಂದ್ರಕ್ಕೆ ಸಲ್ಲಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ.
Last Updated 26 ನವೆಂಬರ್ 2023, 20:39 IST
ಪರಿಸರ ಸೂಕ್ಷ್ಮವಲಯ ವ್ಯಾಪ್ತಿ ಮರುನಿಗದಿ; ಹಲವು ಗ್ರಾಮ ಕೈಬಿಡಲು ನಿರ್ಧಾರ

ಹಿಮಾಲಯವನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಿ: ತಜ್ಞರ ಒತ್ತಾಯ

ಉತ್ತರಾಖಂಡದಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಯೋಜಿತವಲ್ಲದ ಮತ್ತು ಅನಿಯಂತ್ರಿತ ನಿರ್ಮಾಣವು ಜೋಶಿಮಠವನ್ನು ಮುಳುಗುವ ಅಂಚಿಗೆ ತಂದಿದ್ದು, ಹಿಮಾಲಯವನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಬೇಕು ಎಂದು ಎಂದು ತಜ್ಞರು ಒತ್ತಾಯಿಸಿದರು.
Last Updated 29 ಜನವರಿ 2023, 11:23 IST
ಹಿಮಾಲಯವನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಿ: ತಜ್ಞರ ಒತ್ತಾಯ

ಅನುಭವ ಮಂಟಪ | ಪಶ್ಚಿಮ ಘಟ್ಟ: ಪರಿಸರ ಸೂಕ್ಷ್ಮ ಪ್ರದೇಶ ಉದ್ದೇಶವೇ ಪ‍್ರಶ್ನಾರ್ಹ

ಮಾಧವ ಗಾಡ್ಗೀಳ್‌ ಹಾಗೂ ಕಸ್ತೂರಿರಂಗನ್ ಅವರು ವರದಿ ಕೊಡುವ ಮೊದಲು ಸ್ಥಳೀಯರ ಅಭಿಪ್ರಾಯ ಆಲಿಸುವ ಗೋಜಿಗೇ ಹೋಗಿಲ್ಲ. ಎಲ್ಲಿಯೂ ಸಮೀಕ್ಷೆಯನ್ನೂ ನಡೆಸಿಲ್ಲ. ಬಹುರಾಷ್ಟ್ರೀಯ ಕಂಪನಿಗಳಿಂದ ಅನುದಾನ ಪಡೆಯುವ ಸ್ವಯಂ ಸೇವಾ ಸಂಸ್ಥೆಗಳು ಸಿದ್ಧಪಡಿಸಿದ ವರದಿಯನ್ನಷ್ಟೇ ಅವರು ನೀಡಿದರು. ಇಲ್ಲವೆಂದರೆ ಆರೇಳು ರಾಜ್ಯಗಳ, ಸಹಸ್ರಾರು ಚದರ ಕಿ.ಮೀ ಹರಡಿಕೊಂಡ ಪಶ್ಚಿಮಘಟ್ಟದ ಪಾರಿಸರಿಕ ವೈವಿಧ್ಯದ ಬಗ್ಗೆ ಕೇವಲ 18 ತಿಂಗಳಲ್ಲಿ ವರದಿ ನೀಡಲು ಗಾಡ್ಗೀಳ್‌ ಅವರಿಗೆ ಹೇಗೆ ಸಾಧ್ಯವಾಯಿತು?
Last Updated 4 ಆಗಸ್ಟ್ 2022, 21:15 IST
ಅನುಭವ ಮಂಟಪ | ಪಶ್ಚಿಮ ಘಟ್ಟ: ಪರಿಸರ ಸೂಕ್ಷ್ಮ ಪ್ರದೇಶ ಉದ್ದೇಶವೇ ಪ‍್ರಶ್ನಾರ್ಹ

Podcast| ಪ್ರಚಲಿತ: ಪರಿಸರ ಸೂಕ್ಷ್ಮ ಪ್ರದೇಶ: ಕರಡು ಅಧಿಸೂಚನೆಯಲ್ಲಿ ಏನಿದೆ?

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 1 ಆಗಸ್ಟ್ 2022, 4:14 IST
Podcast| ಪ್ರಚಲಿತ: ಪರಿಸರ ಸೂಕ್ಷ್ಮ ಪ್ರದೇಶ: ಕರಡು ಅಧಿಸೂಚನೆಯಲ್ಲಿ ಏನಿದೆ?

ಪರಿಸರ ಸೂಕ್ಷ್ಮ ಪ್ರದೇಶ ಅಧಿಸೂಚನೆ ವಿರೋಧಿಸಿ ಇದೇ 18 ರಂದು ಸಭೆ: ಆರಗ ಜ್ಞಾನೇಂದ್ರ

ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಪಶ್ಚಿಮಘಟ್ಟದ ಪರಿಸರ ಸೂಕ್ಷ್ಮ ಪ್ರದೇಶವನ್ನು ಗುರುತಿಸಿ ಹೊಸದಾಗಿ ಹೊರಡಿಸಿರುವ ಅಧಿಸೂಚನೆ, ಇಲ್ಲಿನ ಜನರ ಭವಿಷ್ಯಕ್ಕೆ ಮಾರಕವಾಗಲಿದೆ ಎಂದು ದೂರಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ಈ ಬಗ್ಗೆ ಚರ್ಚಿಸಲು ಇದೇ 18 ರಂದು ಮಲೆನಾಡು ಪ್ರದೇಶದ ಶಾಸಕರ ಸಭೆಯೊಂದನ್ನು ಕರೆದಿದ್ದಾರೆ.
Last Updated 13 ಜುಲೈ 2022, 10:44 IST
ಪರಿಸರ ಸೂಕ್ಷ್ಮ ಪ್ರದೇಶ ಅಧಿಸೂಚನೆ ವಿರೋಧಿಸಿ ಇದೇ 18 ರಂದು ಸಭೆ: ಆರಗ ಜ್ಞಾನೇಂದ್ರ
ADVERTISEMENT

ಪಶ್ಚಿಮ ಘಟ್ಟ: 56,825 ಚ.ಕಿ.ಮೀ ಪರಿಸರ ಸೂಕ್ಷ್ಮ ಪ್ರದೇಶ

ಮತ್ತೆ ಕರಡು ಅಧಿಸೂಚನೆ ಹೊರಡಿಸಿದ ಕೇಂದ್ರ
Last Updated 9 ಜುಲೈ 2022, 23:30 IST
ಪಶ್ಚಿಮ ಘಟ್ಟ: 56,825 ಚ.ಕಿ.ಮೀ ಪರಿಸರ ಸೂಕ್ಷ್ಮ ಪ್ರದೇಶ

ಇಎಸ್‌ಜೆಡ್‌ ವ್ಯಾಪ್ತಿಗೆ ಕತ್ತರಿ ಪರಿಸರದ ನಿಷ್ಕಾಳಜಿಗೆ ನಿದರ್ಶನ

ಇಎಸ್‌ಜೆಡ್‌ ವ್ಯಾಪ್ತಿ ಕುಗ್ಗಿಸಲು ಈ ಹಿಂದಿನ ಸರ್ಕಾರವು ಕೇಂದ್ರಕ್ಕೆ ಪತ್ರ ಬರೆದಾಗ ಅಬ್ಬರಿಸಿದ್ದ ಬಿಜೆಪಿ ಸಂಸದರು, ಈಗ ಮೌನಕ್ಕೆ ಶರಣಾಗಿರುವುದು ಏಕೆ?
Last Updated 13 ಮಾರ್ಚ್ 2020, 19:45 IST
ಇಎಸ್‌ಜೆಡ್‌ ವ್ಯಾಪ್ತಿಗೆ ಕತ್ತರಿ ಪರಿಸರದ ನಿಷ್ಕಾಳಜಿಗೆ ನಿದರ್ಶನ

ಅರಣ್ಯದ ಅಂಚಿನಲ್ಲಿ ಹೆಚ್ಚಲಿವೆಯೇ ಗಣಿ ಸದ್ದು?

ಬಿಆರ್‌ಟಿ: ಕಡಿಮೆಯಾದ ಪರಿಸರ ಸೂಕ್ಷ್ಮ ವಲಯದ ಪರಿಧಿ, ಕರಿಕಲ್ಲು ಶ್ರೀಮಂತ ಗ್ರಾಮಗಳ ವ್ಯಾಪ್ತಿ 1 ಕಿ.ಮೀ ನಿಗದಿ
Last Updated 26 ನವೆಂಬರ್ 2019, 19:45 IST
ಅರಣ್ಯದ ಅಂಚಿನಲ್ಲಿ ಹೆಚ್ಚಲಿವೆಯೇ ಗಣಿ ಸದ್ದು?
ADVERTISEMENT
ADVERTISEMENT
ADVERTISEMENT