ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Eid Al Adha

ADVERTISEMENT

Eid al-Adha 2024 | ಬಕ್ರೀದ್: ಭಕ್ತಿ ತ್ಯಾಗಗಳ ಅನುಸಂಧಾನ

ಪ್ರವಾದಿ ಇಬ್ರಾಹಿಂ ಅವರ ಜೀವನದಲ್ಲಿ ನಡೆದ ಘಟನೆಗಳನ್ನು ಸ್ಮರಿಸುವ ಹಬ್ಬವಾಗಿದೆ ಬಕ್ರೀದ್ ಅಥವಾ ಈದ್‌–ಉಲ್– ಅಳ್‌ಹಾ.
Last Updated 16 ಜೂನ್ 2024, 23:30 IST
Eid al-Adha 2024 | ಬಕ್ರೀದ್: ಭಕ್ತಿ ತ್ಯಾಗಗಳ ಅನುಸಂಧಾನ

Eid Ul Adha | ರಾಜ್ಯದಾದ್ಯಂತ ಮುಸ್ಲಿಮರಿಂದ ಶ್ರದ್ಧೆ, ಭಕ್ತಿಯಿಂದ ಬಕ್ರೀದ್‌ ಆಚರಣೆ

ರಾಜ್ಯದಾದ್ಯಂತ ಮುಸ್ಲಿಮರು ಶ್ರದ್ಧೆ, ಭಕ್ತಿಯಿಂದ ಗುರುವಾರ ಈದ್‌ ಉಲ್‌ ಅಧಾ ಆಚರಿಸಿದರು.
Last Updated 29 ಜೂನ್ 2023, 5:34 IST
Eid Ul Adha | ರಾಜ್ಯದಾದ್ಯಂತ ಮುಸ್ಲಿಮರಿಂದ ಶ್ರದ್ಧೆ, ಭಕ್ತಿಯಿಂದ ಬಕ್ರೀದ್‌ ಆಚರಣೆ

Eid Al Adha: ಪ್ರವಾದಿ ಇಬ್ರಾಹಿಮರ ತ್ಯಾಗ, ದೇವನಿಷ್ಠೆ ಹಾಗೂ ಸಹನೆಯ ಪ್ರತೀಕ ಬಕ್ರೀದ್

ಮುಸ್ಲಿಮರು ‍ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಬಕ್ರೀದ್‌ ಕೂಡ ಒಂದು. ಒಂದು ತಿಂಗಳ ಕಾಲ ಉಪವಾಸದ ಬಳಿಕ ರಂಜಾನ್‌ ಹಬ್ಬ ಆಚರಿಸಿದರೆ, ಇಸ್ಲಾಮಿನ ಪ್ರವಾದಿಗಳಲ್ಲಿ ಓರ್ವರಾದ ಹಝ್ರತ್ ಇಬ್ರಾಹಿಂರವರ ತ್ಯಾಗದ ಸ್ಮರಣೆ ಮಾಡುವ ಹಬ್ಬವಾಗಿದೆ ಬಕ್ರೀದ್.
Last Updated 28 ಜೂನ್ 2023, 15:49 IST
Eid Al Adha: ಪ್ರವಾದಿ ಇಬ್ರಾಹಿಮರ ತ್ಯಾಗ, ದೇವನಿಷ್ಠೆ ಹಾಗೂ ಸಹನೆಯ ಪ್ರತೀಕ ಬಕ್ರೀದ್

Bakrid 2022: ಬಕ್ರೀದ್‌ನ ಸಂದೇಶ, ಹಬ್ಬದ ಆಚರಣೆ ಮತ್ತು ಹಜ್‌ ಯಾತ್ರೆ

ಪ್ರವಾದಿ ಇಬ್ರಾಹಿಂ ಅವರ ತ್ಯಾಗ-ಬಲಿದಾನಗಳ ನೆನಪಿನಲ್ಲಿ ಆಚರಿಸುವ ಹಬ್ಬವೇ ‘ಈದುಲ್‌ ಅದ್‌ಹಾ’. ಭಾರತದಲ್ಲಿ ಈ ಹಬ್ಬ ‘ಬಕ್ರೀದ್‌’ ಎಂದೇ ಪ್ರಸಿದ್ಧಿ ಪಡೆದುಕೊಂಡಿದೆ. ದೇಶದಾದ್ಯಂತ ಮುಸ್ಲಿಮರು ಇಂದು (ಜುಲೈ 10) ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ.
Last Updated 10 ಜುಲೈ 2022, 2:47 IST
Bakrid 2022: ಬಕ್ರೀದ್‌ನ ಸಂದೇಶ, ಹಬ್ಬದ ಆಚರಣೆ ಮತ್ತು ಹಜ್‌ ಯಾತ್ರೆ

ಬಕ್ರೀದ್: ಕುರಿ ಬಲು ದುಬಾರಿ

ಬಕ್ರೀದ್ ಹಬ್ಬದ ಹಿಂದಿನ ದಿನ ಚಾಮರಾಜಪೇಟೆ ಮತ್ತು ಜಯಮಹಲ್ ರಸ್ತೆಯಲ್ಲಿ ಮೇಕೆ ಮತ್ತು ಕುರಿಗಳ ವ್ಯಾಪಾರ ಬಲು ಜೋರಾಗಿ ನಡೆಯಿತು. ಹೈಬ್ರೀಡ್ ತಳಿಯ ಮೇಕೆಗಳು ₹60 ಸಾವಿರ ತನಕ ಮಾರಾಟವಾದವು.
Last Updated 9 ಜುಲೈ 2022, 19:24 IST
ಬಕ್ರೀದ್: ಕುರಿ ಬಲು ದುಬಾರಿ

ಚಿತ್ರಾವಳಿ | ರಾಜ್ಯದ ವಿವಿಧೆಡೆ ಬಕ್ರೀದ್‌ ಆಚರಣೆ

ತ್ಯಾಗ, ಬಲಿದಾನದ ಪ್ರತೀಕವಾದ ಬಕ್ರೀದ್ ಅನ್ನು ಶನಿವಾರ ರಾಜ್ಯದಾದ್ಯಂತ ಶ್ರದ್ಧೆ– ಭಕ್ತಿಯಿಂದ ಆಚರಿಸಲಾಯಿತು.ಕೋವಿಡ್ ಹಿನ್ನೆಲೆಯಲ್ಲಿ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ನಿರ್ಬಂಧವಿದ್ದ ಕಾರಣ ಮಸೀದಿಗಳಲ್ಲಿ ಪರಸ್ಪರ ಅಂತರ ಕಾಯ್ದುಕೊಂಡು ಬೆರಳೆಣಿಕೆ ಮಂದಿ ಮಾತ್ರ ಪ್ರಾರ್ಥನೆ ಸಲ್ಲಿಸಿದರು–ಪ್ರಜಾವಾಣಿ ಚಿತ್ರಗಳು
Last Updated 1 ಆಗಸ್ಟ್ 2020, 8:43 IST
ಚಿತ್ರಾವಳಿ | ರಾಜ್ಯದ ವಿವಿಧೆಡೆ ಬಕ್ರೀದ್‌ ಆಚರಣೆ
err

ಕಾಶ್ಮೀರ: ಸಂಭ್ರಮವಿಲ್ಲದ ಶಾಂತ ಈದ್‌

‘ಜಮ್ಮು ಕಾಶ್ಮೀರದ ವಿವಿಧ ಮಸೀದಿಗಳಲ್ಲಿ ಶಾಂತಿಯುತವಾಗಿ ಈದ್‌ ಸಾಮೂಹಿಕ ಪ್ರಾರ್ಥನೆ ನಡೆದಿದೆ’ ಎಂದು ಪೊಲೀಸರು ಸೋಮವಾರ ಹೇಳಿದ್ದಾರೆ. ಜಿಲ್ಲೆಯ ಹಲವೆಡೆ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಎಲ್ಲಿಯೂ ಹಬ್ಬದ ಸಂಭ್ರಮ ಕಂಡುಬರಲಿಲ್ಲ.
Last Updated 12 ಆಗಸ್ಟ್ 2019, 20:22 IST
ಕಾಶ್ಮೀರ: ಸಂಭ್ರಮವಿಲ್ಲದ ಶಾಂತ ಈದ್‌
ADVERTISEMENT
ADVERTISEMENT
ADVERTISEMENT
ADVERTISEMENT