ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Environmental conservation

ADVERTISEMENT

ಕರ್ನಾಟಕ ಚಿನ್ನದ ಹೊಳಪು | ಪರಿಸರ ವರ್ಧನೆ; ಹೊಸ ಬೆಳಕಿನ ಸೂಚನೆ

ಅರಣ್ಯ, ನ‌ದಿಗಳು, ಪರಿಸರ ಉಳಿವಿಗಾಗಿ ನಡೆದ ಕೆಲವು ಮಾದರಿ ಹೋರಾಟಗಳಿಗೆ ಸಾಕ್ಷಿಯಾದ ಕರುನಾಡು
Last Updated 15 ನವೆಂಬರ್ 2024, 0:32 IST
ಕರ್ನಾಟಕ ಚಿನ್ನದ ಹೊಳಪು | ಪರಿಸರ ವರ್ಧನೆ; ಹೊಸ ಬೆಳಕಿನ ಸೂಚನೆ

Video | ಪಶ್ಚಿಮ ಘಟ್ಟ ಜೀವವೈವಿಧ್ಯ; ಸಂರಕ್ಷಣೆಯೇ ಇವರ ಧ್ಯೇಯ

ಗಿರಿಧಾಮ, ಜಲಪಾತ, ನದಿ, ಕಾನನ, ಹೀಗೆ ಎಲ್ಲವುಗಳ ನೆಲೆಯಾಗಿರುವ ಪಶ್ಚಿಮ ಘಟ್ಟ ಜೀವವೈವಿಧ್ಯಗಳ ಹಾಟ್‌ಸ್ಪಾಟ್‌ ಕೂಡ.
Last Updated 12 ಮೇ 2024, 13:10 IST
Video | ಪಶ್ಚಿಮ ಘಟ್ಟ ಜೀವವೈವಿಧ್ಯ; ಸಂರಕ್ಷಣೆಯೇ ಇವರ ಧ್ಯೇಯ

‘ಪಾರ್ಕ್‌’ನಲ್ಲಿ ಪರಿಸರ ಪಾಠ

ಬನ್ನೇರುಘಟ್ಟ ಜೈವಿಕ ಉದ್ಯಾನ ವೀಕ್ಷಣೆಗೆ ಸಾರ್ವಜನಿಕ ಸಾರಿಗೆಯಲ್ಲಿ ಬರುವವರಿಗೆ ಚಿಟ್ಟೆ ಪಾರ್ಕ್‌ಗೆ ಉಚಿತ ಪ್ರವೇಶ. ಚಿಟ್ಟೆ ಪಾರ್ಕ್ ವೀಕ್ಷಿಸಿ ಬರುವ ಪ್ರವಾಸಿಗರಿಗೆ ಗಿಡ ನೆಡುವ ಅವಕಾಶ. ಸ್ಥಳದಲ್ಲೇ ಪರಿಸರ ಸಂರಕ್ಷಣೆಯ ಸಂಕಲ್ಪ...!
Last Updated 27 ಮೇ 2023, 5:19 IST
‘ಪಾರ್ಕ್‌’ನಲ್ಲಿ ಪರಿಸರ ಪಾಠ

ಪರಿಸರ ಜಾಗೃತಿಗಾಗಿ ಪ್ರತಿಯೊಬ್ಬರು ಒಂದು ನಿಮಿಷ ಮೀಸಲಿಡಿ : ಶಿಂದೆ

ಪರಿಸರ ಮತ್ತು ಸ್ವಚ್ಛತೆಯ ಬಗೆಗಿನ ಜಾಗೃತಿಗಾಗಿ ಪ್ರತಿಯೊಬ್ಬ ನಾಗರಿಕರು ಪ್ರತಿದಿನ ಒಂದು ನಿಮಿಷ ಮೀಸಲಿಡಬೇಕು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಭಾನುವಾರ ಹೇಳಿದರು.
Last Updated 21 ಮೇ 2023, 5:51 IST
ಪರಿಸರ ಜಾಗೃತಿಗಾಗಿ ಪ್ರತಿಯೊಬ್ಬರು ಒಂದು ನಿಮಿಷ ಮೀಸಲಿಡಿ : ಶಿಂದೆ

ಪ್ಲಾಸ್ಟಿಕ್ ಬ್ಯಾಗ್ ಮುಕ್ತ ದಿನ - ನೀನ್ಯಾರಿಗೂ ಸಲ್ಲದವಳು

ಏಕಬಳಕೆಯ ಪ್ಲಾಸ್ಟಿಕ್‌ ಸಾಮಗ್ರಿಗಳ ಬಳಕೆಗೆ ನಿಷೇಧ ಜಾರಿಯಾದ ಈ ಹೊತ್ತಿನಲ್ಲಿನೊರೆಕಾಯಿಯ ನೆನಪು ಮತ್ತೆ ಮತ್ತೆ ಆಗುತ್ತಿದೆ, ಏಕೋ?
Last Updated 2 ಜುಲೈ 2022, 19:45 IST
ಪ್ಲಾಸ್ಟಿಕ್ ಬ್ಯಾಗ್ ಮುಕ್ತ ದಿನ - ನೀನ್ಯಾರಿಗೂ ಸಲ್ಲದವಳು

World Environment Day 2022 | ಇಲ್ಲಿ ಕಾಡಿಗೆ ಕಾಡೇ ಪ್ರಯೋಗಶಾಲೆ

ಭೂಮಿಗೆ ಜ್ವರ ಬಂದಿದೆ ಹೌದು; ಆದರೆ, ಕಾಯಿಲೆ ಎಷ್ಟು ಗಂಭೀರ? ಶಿರಸಿ ಬಳಿಯ ಕಾಡಿನಲ್ಲಿ ಗಿಡಮರ, ಮಣ್ಣುಮಸಿಗಳಿಗೆ ಇಸಿಜಿ ಉಪಕರಣ, ಥರ್ಮಾಮೀಟರ್‌, ರಿಮೋಟ್‌ ಕ್ಯಾಮೆರಾ ಇಟ್ಟು ಜಾಗತಿಕ ಮಟ್ಟದ ಪರೀಕ್ಷೆ ನಡೆಯುತ್ತಿದೆ. ಪಶ್ಚಿಮಘಟ್ಟಗಳ ಮೇಲೆ ತಾಪಮಾನ ಏರಿಕೆಯ ಪರಿಣಾಮ ಹೇಗಾಗುತ್ತಿದೆ ಎಂಬುದರ ಡೇಟಾ ಸಂಗ್ರಹದ ಕೆಲಸವನ್ನು ಅಲ್ಲಿಯ ರೈತವಿಜ್ಞಾನಿಯೊಬ್ಬರಿಗೆ ವಿವಿಧ ದೇಶಗಳ ವಿಜ್ಞಾನಿಗಳು ಒಪ್ಪಿಸಿದ್ದಾರೆ. ಅಲ್ಲಿ ಏನೇನು ನಡೆಯುತ್ತಿದೆ?
Last Updated 5 ಜೂನ್ 2022, 4:29 IST
World Environment Day 2022 | ಇಲ್ಲಿ ಕಾಡಿಗೆ ಕಾಡೇ ಪ್ರಯೋಗಶಾಲೆ

ನೋಡಿ | ಗ್ರೀನ್‌ ಟಾಕ್–31: ಹಸಿರ ರಕ್ಷಣೆಗೆ ಅಣ್ಣಾವ್ರೇ ಮಾದರಿ

Last Updated 24 ನವೆಂಬರ್ 2021, 3:57 IST
ನೋಡಿ | ಗ್ರೀನ್‌ ಟಾಕ್–31: ಹಸಿರ ರಕ್ಷಣೆಗೆ ಅಣ್ಣಾವ್ರೇ ಮಾದರಿ
ADVERTISEMENT

ಪರಿಸರ ಸಂರಕ್ಷಣೆ ಎಲ್ಲರ ಹೊಣೆ: ಎಸ್‌ಬಿಐ ವ್ಯವಸ್ಥಾಪಕ ಉಮೇಶ ವಡ್ಡರ್

‘ಸಸಿಗಳನ್ನು ನೆಡುವುದರ ಜತೆಗೆ ಅವುಗಳ ಪೋಷಣೆಗೆ ಎಲ್ಲರೂ ಕಾಳಜಿ ವಹಿಸಬೇಕು’ ಎಂದು ಎಸ್‌ಬಿಐ ವ್ಯವಸ್ಥಾಪಕ ಉಮೇಶ ವಡ್ಡರ್ ಹೇಳಿದರು.
Last Updated 6 ಜುಲೈ 2021, 11:29 IST
ಪರಿಸರ ಸಂರಕ್ಷಣೆ ಎಲ್ಲರ ಹೊಣೆ: ಎಸ್‌ಬಿಐ ವ್ಯವಸ್ಥಾಪಕ ಉಮೇಶ ವಡ್ಡರ್

ಗ್ರೀನ್‌ ಟಾಕ್‌-11: ಕ್ಷಣ ಕ್ಷಣವೂ ಪರಿಸರ ನಮ್ಮದಾಗಲಿ...

Last Updated 2 ಜೂನ್ 2021, 1:03 IST
fallback

ಗ್ರೀನ್‌ ಟಾಕ್‌-9: ಮರಗಳ ಗಾಯಕ್ಕೆ ಚಿಕಿತ್ಸೆ

Last Updated 19 ಮೇ 2021, 0:54 IST
ಗ್ರೀನ್‌ ಟಾಕ್‌-9: ಮರಗಳ ಗಾಯಕ್ಕೆ ಚಿಕಿತ್ಸೆ
ADVERTISEMENT
ADVERTISEMENT
ADVERTISEMENT