ಮೂರ್ಛೆರೋಗಕ್ಕೂ ಇದೆ ಸೂಕ್ತ ಪರಿಹಾರ
ಸೂಕ್ತ ವೈದ್ಯೋಪಚಾರಗಳೊಂದಿಗೆ ಸಾಕಷ್ಟು ಕಾಲಾವಧಿಯವರೆಗೆ ಚಿಕಿತ್ಸೆ ನೀಡುವುದರಿಂದ ಬಹುತೇಕ ಪ್ರಕರಣಗಳಲ್ಲಿ ಮೂರ್ಛೆರೋಗವನ್ನು ನಿವಾರಿಸಬಹುದು. ಕೆಲವು ಪ್ರಕರಣಗಳಲ್ಲಿ ಮಾತ್ರ ಶಸ್ತ್ರಚಿಕಿತ್ಸೆ ಮಾಡುವಂತಹ ಸಂದರ್ಭ ಬರಬಹುದು.Last Updated 16 ಆಗಸ್ಟ್ 2019, 19:30 IST