ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ev battery

ADVERTISEMENT

ಇ.ವಿ ಬ್ಯಾಟರಿ ಮೇಲಿನ ಜಿಎಸ್‌ಟಿ ಕಡಿತಗೊಳಿಸಿ: ಸುಲಜ್ಜ ಫಿರೋಡಿಯಾ ಮೋಟ್ವಾನಿ

‘ಬ್ಯಾಟರಿಗಳು ಹಾಗೂ ಚಾರ್ಜಿಂಗ್‌ ಸೇವೆ ಮೇಲಿನ ಜಿಎಸ್‌ಟಿ ಕಡಿತಗೊಳಿಸುವ ಮೂಲಕ ವಿದ್ಯುತ್‌ಚಾಲಿತ ವಾಹನಗಳ ಸ್ಪರ್ಧಾತ್ಮಕತೆ ಹೆಚ್ಚಳಕ್ಕೆ ಕೇಂದ್ರ ಸರ್ಕಾರವು ಕ್ರಮವಹಿಸಬೇಕು’ ಎಂದು ಫಿಕ್ಕಿ ಎಲೆಕ್ಟ್ರಿಕ್‌ ವಾಹನಗಳ ಸಮಿತಿ ಅಧ್ಯಕ್ಷೆ ಸುಲಜ್ಜ ಫಿರೋಡಿಯಾ ಮೋಟ್ವಾನಿ ಒತ್ತಾಯಿಸಿದ್ದಾರೆ.
Last Updated 19 ನವೆಂಬರ್ 2024, 14:06 IST
ಇ.ವಿ ಬ್ಯಾಟರಿ ಮೇಲಿನ ಜಿಎಸ್‌ಟಿ ಕಡಿತಗೊಳಿಸಿ: ಸುಲಜ್ಜ ಫಿರೋಡಿಯಾ ಮೋಟ್ವಾನಿ

ಮುಂದಿನ 2 ವರ್ಷಗಳಲ್ಲಿ ವಿದ್ಯುತ್‌ ಚಾಲಿತ ವಾಹನಗಳ ಬೆಲೆ ಇಳಿಕೆ: ಗಡ್ಕರಿ ವಿಶ್ವಾಸ

ಲಿಥಿಯಂ-ಅಯಾನ್ ಬ್ಯಾಟರಿ ಬೆಲೆಗಳಲ್ಲಿ ಇಳಿಕೆ ಆಗಿರುವುದರಿಂದ, ವಿದ್ಯುತ್‌ ಚಾಲಿತ ವಾಹನಗಳನ್ನು ಈಗ ಸಬ್ಸಿಡಿ ಇಲ್ಲದೆ ನಿರ್ವಹಿಸಬಹುದು
Last Updated 9 ಸೆಪ್ಟೆಂಬರ್ 2024, 14:26 IST
ಮುಂದಿನ 2 ವರ್ಷಗಳಲ್ಲಿ ವಿದ್ಯುತ್‌ ಚಾಲಿತ ವಾಹನಗಳ ಬೆಲೆ ಇಳಿಕೆ: ಗಡ್ಕರಿ ವಿಶ್ವಾಸ

ಐದೇ ನಿಮಿಷದಲ್ಲಿ ಬ್ಯಾಟರಿ ಚಾರ್ಚ್‌!

ವಿದ್ಯುಚ್ಚಾಲಿತ ವಾಹನಗಳ ಚಾಲಕರಿಗೆ ವಾಹನದ ಒಟ್ಟಾರೆ ರೇಂಜ್ ಎಷ್ಟು ಎಂಬುದೇ ಯಕ್ಷಪ್ರಶ್ನೆಯಾಗಿರುತ್ತದೆ.
Last Updated 13 ಫೆಬ್ರುವರಿ 2024, 23:31 IST
ಐದೇ ನಿಮಿಷದಲ್ಲಿ ಬ್ಯಾಟರಿ ಚಾರ್ಚ್‌!

ಡೀಪ್ ವ್ಯೂ ಡಿಸ್‌ಪ್ಲೆ ಸೌಲಭ್ಯದೊಂದಿಗೆ ರಸ್ತೆಗಿಳಿದ ಹೊಸ ಮಾದರಿಯ ಏಥರ್ 450ಎಸ್‌ 

ಬೆಂಗಳೂರು: ಡೀಪ್‌ ವ್ಯೂ ಡಿಸ್ಪ್ಲೆ ಸಹಿತ ಆಧುನಿ ತಂತ್ರಜ್ಞಾನದ ಹೊಸ ಸೌಕರ್ಯಗಳನ್ನು ಹೊಂದಿರುವ ಏಥರ್ 450ಎಸ್‌ ಮಾದರಿಯನ್ನು ಏಥರ್ ಎನರ್ಜಿ ಬಿಡುಗಡೆ ಮಾಡಿದೆ.
Last Updated 15 ಆಗಸ್ಟ್ 2023, 5:52 IST
ಡೀಪ್ ವ್ಯೂ ಡಿಸ್‌ಪ್ಲೆ ಸೌಲಭ್ಯದೊಂದಿಗೆ ರಸ್ತೆಗಿಳಿದ ಹೊಸ ಮಾದರಿಯ ಏಥರ್ 450ಎಸ್‌ 

₹10 ಲಕ್ಷ ಬೆಲೆಯೊಳಗಿನ ಹೊಸ ಮಾದರಿಯ EV ಕಾರುಗಳಿಗೆ ಹೆಚ್ಚಿದ ಬೇಡಿಕೆ

ಬ್ಯಾಟರಿ ಚಾಲಿತ ಕಾರುಗಳ ಕಾರ್ಯಕ್ಷಮತೆ ಉತ್ತಮಗೊಳ್ಳುತ್ತಾ ಸಾಗುತ್ತಿದ್ದಂತೆ, ಕೈಗೆಟಕುವ ಬೆಲೆಗೆ ಹೊಸ ಮಾದರಿಯ ಇವಿ ಕಾರುಗಳು ಲಭ್ಯವಾಗುತ್ತಿವೆ.
Last Updated 10 ಆಗಸ್ಟ್ 2023, 12:41 IST
₹10 ಲಕ್ಷ ಬೆಲೆಯೊಳಗಿನ ಹೊಸ ಮಾದರಿಯ EV ಕಾರುಗಳಿಗೆ ಹೆಚ್ಚಿದ ಬೇಡಿಕೆ

ಇ– ಸ್ಕೂಟರ್ ಶೋರೂಂಗೆ ಬೆಂಕಿ: 150ಕ್ಕೂ ಅಧಿಕ ಸ್ಕೂಟರ್‌ಗೆ ಹಾನಿ

ಮಂಗಳೂರು: ನಗರದ ನಾಗುರಿಯಲ್ಲಿ ಶುಕ್ರವಾರ ಒಕಿನವಾ ಎಲೆಕ್ಟ್ರಿಕ್ ಸ್ಕೂಟರ್ ಶೋರೂಂಗಳಿಗೆ ಬೆಂಕಿ ಬಿದ್ದ ಪರಿಣಾಮ 150ಕ್ಕೂ ಅಧಿಕ ಸ್ಕೂಟರ್‌ಗಳು ಸುಟ್ಟಿವೆ. ಶಾರ್ಟ್‌ ಸರ್ಕ್ಯೂಟ್‌ನಿಂದ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಬೆಳಿಗ್ಗೆ ಮಳಿಗೆ ಸಿಬ್ಬಂದಿ, ಕೆಲಸಕ್ಕೆ ಬಂದಾಗ ಹೊಗೆ ಬರುತ್ತಿರುವುದು ಕಾಣಿಸಿದೆ. ನಂತರ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದರೂ, ಅಷ್ಟೊತ್ತಿಗಾಗಲೇ ಬೆಂಕಿಯ ಕೆನ್ನಾಲಿಗೆ ಮಳಿಗೆಯನ್ನು ಆವರಿಸಿತ್ತು. ಶೋರೂಂ ಮಾಲೀಕ ಪ್ರಶಾಂತ್ ಕಂಕನಾಡಿ ನಗರ ಠಾಣೆಗೆ ದೂರು ನೀಡಿದ್ದಾರೆ.
Last Updated 24 ಜೂನ್ 2022, 19:00 IST
ಇ– ಸ್ಕೂಟರ್ ಶೋರೂಂಗೆ ಬೆಂಕಿ: 150ಕ್ಕೂ ಅಧಿಕ ಸ್ಕೂಟರ್‌ಗೆ ಹಾನಿ

ಸುಲಭವಾಗಲಿದೆ ಎಲೆಕ್ಟ್ರಿಕ್ ವಾಹನಗಳ ರಿಚಾರ್ಜ್: ಬರಲಿದೆ ವೈರ್‌ಲೆಸ್ ಚಾರ್ಜಿಂಗ್

‘ಮೀರತ್ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ (ಎಂಐಇಟಿ)’ ಯ ವಿದ್ಯಾರ್ಥಿಯರಾದ ಸಾಗರ್ ಕುಮಾರ್ ಹಾಗೂ ರೋಹಿತ್ ರಾಜ್‌ಭರ್ ವೈರ್‌ಲೆಸ್ ಚಾರ್ಜಿಂಗ್ ವ್ಯವಸ್ಥೆಯನ್ನು ಸಂಶೋಧಿಸಿದ್ದಾರೆ. ಈ ವ್ಯವಸ್ಥೆ ಮೂಲಕ ಎಲೆಕ್ಟ್ರಿಕ್ ವಾಹನಗಳನ್ನು ಸುಲಭವಾಗಿ ರಿಚಾರ್ಜ್ ಮಾಡಬಹುದು ಎಂದು ಅವರು ಹೇಳಿದ್ದಾರೆ.
Last Updated 19 ಜೂನ್ 2022, 10:28 IST
ಸುಲಭವಾಗಲಿದೆ ಎಲೆಕ್ಟ್ರಿಕ್ ವಾಹನಗಳ ರಿಚಾರ್ಜ್: ಬರಲಿದೆ ವೈರ್‌ಲೆಸ್ ಚಾರ್ಜಿಂಗ್
ADVERTISEMENT

ಇವಿ ಬ್ಯಾಟರಿಗಳ ಸ್ಫೋಟಕ್ಕೆ ಕಾರಣ ಪತ್ತೆ!

ಹೊಸ ತಲೆಮಾರಿನ ಹೆಚ್ಚು ಕ್ಷಮತೆಯ ಬ್ಯಾಟರಿ ಅಭಿವೃದ್ಧಿ l ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳ ಸಾಧನೆ
Last Updated 3 ಜೂನ್ 2022, 19:32 IST
ಇವಿ ಬ್ಯಾಟರಿಗಳ ಸ್ಫೋಟಕ್ಕೆ ಕಾರಣ ಪತ್ತೆ!
ADVERTISEMENT
ADVERTISEMENT
ADVERTISEMENT