ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

Experiments

ADVERTISEMENT

ವಿಜ್ಞಾನ ಪಾಠ | ಚಿಣ್ಣರ ಪ್ರಯೋಗ ಪ್ರಜ್ಞೆಗೆ ‘ಕಿಟ್’

ವಿಜ್ಞಾನ ಕಲಿಕೆಯ ಆಸಕ್ತಿಗೆ ಇಂಧನರೂಪದಲ್ಲಿ ಇಂಡಿಯಾ ಲಿಟರಸಿ ಪ್ರಾಜೆಕ್ಟ್ (ಐಎಲ್‌ಪಿ) ಸಂಸ್ಥೆ ಕಿಟ್‌ಗಳನ್ನು ರೂಪಿಸಿದೆ. ಕಲ್ಯಾಣ ಕರ್ನಾಟಕದ ಮಕ್ಕಳ ಜ್ಞಾನ ವಿಸ್ತರಣೆಯಲ್ಲಿ ಇದರ ಕಾಣಿಕೆ ದೊಡ್ಡದು. ನವೆಂಬರ್ 14ರಂದು ಮಕ್ಕಳ ದಿನಾಚರಣೆ. ಈ ಸಂದರ್ಭದಲ್ಲಿ ಇಂತಹ ಅರ್ಥಪೂರ್ಣ ಕೆಲಸಗಳು...
Last Updated 11 ನವೆಂಬರ್ 2023, 20:30 IST
ವಿಜ್ಞಾನ ಪಾಠ | ಚಿಣ್ಣರ ಪ್ರಯೋಗ ಪ್ರಜ್ಞೆಗೆ ‘ಕಿಟ್’

ಕಾರವಾರ: ‘ಶೂನ್ಯ ನೆರಳಿನ ದಿನ’ ದಾಖಲು

ನಗರದಲ್ಲಿ ಶುಕ್ರವಾರ ಮಧ್ಯಾಹ್ನ ತಲೆ ಸುಡುವಂಥ ಬಿಸಿಲಿದ್ದರೂ ನೆರಳು ಗೋಚರಿಸಲೇ ಇಲ್ಲ. ಈ ವಿದ್ಯಮಾನವನ್ನು ಇಲ್ಲಿನ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ದಾಖಲಿಸಲಾಯಿತು.
Last Updated 30 ಏಪ್ರಿಲ್ 2021, 13:29 IST
ಕಾರವಾರ: ‘ಶೂನ್ಯ ನೆರಳಿನ ದಿನ’ ದಾಖಲು

2024ಕ್ಕೆ ಮಾನವಸಹಿತ ಚಂದ್ರಯಾನ

ನಾಸಾ: ಮುಂದಿನ ವರ್ಷ ವೈಜ್ಞಾನಿಕ ಉಪಕರಣ ರವಾನೆ
Last Updated 1 ಜೂನ್ 2019, 19:45 IST
2024ಕ್ಕೆ ಮಾನವಸಹಿತ ಚಂದ್ರಯಾನ

ವಿಜ್ಞಾನ ನಿಘಂಟುಗಳ ಆ್ಯಪ್‌

ಹಲವು ನಿಘಂಟುಗಳು ಪುಸ್ತಕ ರೂಪದಲ್ಲಷ್ಟೇ ಅಲ್ಲದೇ, ಡಿಜಿಟಲ್ ರೂಪದಲ್ಲೂ ಲಭ್ಯವಿವೆ. ಇದಕ್ಕಾಗಿಯೇ ಅನೇಕ ಜಾಲತಾಣಗಳು ಮತ್ತು ಕಿರುತಂತ್ರಾಂಶಗಳು ರಚನೆಯಾಗಿವೆ. ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಪದಗಳ ಅರ್ಥಗಳನ್ನು ತಿಳಿಯಲು ವಿಜ್ಞಾನ ನಿಘಂಟುಗಳು ಅತ್ಯವಶ್ಯಕ.
Last Updated 19 ಏಪ್ರಿಲ್ 2019, 5:59 IST
ವಿಜ್ಞಾನ ನಿಘಂಟುಗಳ ಆ್ಯಪ್‌

ಕಲಿಕೆಯಲ್ಲಿ ಪ್ರಯೋಗಗಳ ಮಹತ್ವ

‘ಕೇಳಿ ಕಲಿಯುವುದಕ್ಕಿಂತ ನೋಡಿ ಕಲಿಯುವುದು ಉತ್ತಮ, ನೋಡಿ ಕಲಿಯುವುದಕ್ಕಿಂತ ಮಾಡಿ ಕಲಿಯುವುದು ಇನ್ನೂ ಉತ್ತಮ’ ಎಂಬ ಮಾತೊಂದು ಕನ್ನಡದಲ್ಲಿದೆ. ಈ ಮಾತು ಅಕ್ಷರಶಃ ಅನ್ವಯಿಸುವುದು ವಿದ್ಯಾರ್ಥಿಗಳಿಗೆ. ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕವನ್ನು ಓದುವುದಷ್ಟೇ ಅಲ್ಲ. ಅಷ್ಟೇ ಪ್ರಾಮುಖ್ಯವನ್ನು ಪ್ರಯೋಗಗಳಿಗೂ ನೀಡಬೇಕು. ಪ್ರಯೋಗಗಳು ನಮ್ಮಲ್ಲಿ ಕಲಿಯುವ ಉತ್ಸಾಹವನ್ನು ಹೆಚ್ಚಿಸುತ್ತವೆ; ಜೊತೆಗೆ ನಾವಾಗಿಯೇ ಅದರಲ್ಲಿ ತೊಡಗಿಕೊಳ್ಳುವಂತೆ ಮಾಡುತ್ತವೆ. ಪ್ರಯೋಗಗಳಿಂದ ವಿದ್ಯಾರ್ಥಿಗಳಲ್ಲಿ ಸೂಕ್ಷ್ಮವಾದ ಅವಲೋಕನ ಗುಣವೂ ಬೆಳೆಯುತ್ತದೆ.
Last Updated 1 ಜುಲೈ 2018, 11:22 IST
ಕಲಿಕೆಯಲ್ಲಿ ಪ್ರಯೋಗಗಳ ಮಹತ್ವ
ADVERTISEMENT
ADVERTISEMENT
ADVERTISEMENT
ADVERTISEMENT