ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

extradition verdict

ADVERTISEMENT

ಮುಂಬೈ ದಾಳಿ | ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕದ ಕೋರ್ಟ್ ತೀರ್ಪು

2008ರಲ್ಲಿ ಮುಂಬೈ ಮೇಲೆ ನಡೆದಿದ್ದ ಉಗ್ರರ ದಾಳಿಗೆ ಸಂಬಂಧಿಸಿ ತನ್ನನ್ನು ಭಾರತಕ್ಕೆ ಹಸ್ತಾಂತರಿಸುವ ಆದೇಶವನ್ನು ಪ್ರಶ್ನಿಸಿ ಪಾಕಿಸ್ತಾನ ಮೂಲದ ಕೆನಡಾ ಉದ್ಯಮಿ ತಹಾವ್ವುರ್ ರಾಣಾ ಸಲ್ಲಿಸಿದ್ದ ಮೇಲ್ಮನವಿಯನ್ನು ಅಮೆರಿಕದ ಕೋರ್ಟ್ ( US Court of Appeals for the Ninth Circuit) ವಜಾಗೊಳಿಸಿದೆ.
Last Updated 17 ಆಗಸ್ಟ್ 2024, 4:53 IST
ಮುಂಬೈ ದಾಳಿ | ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕದ ಕೋರ್ಟ್ ತೀರ್ಪು

ಗಡಿಪಾರಿಗೆ ವಿರೋಧ: ಮರು ಅರ್ಜಿ ಸಲ್ಲಿಸಿದ ಮಲ್ಯ

ಆರ್ಥಿಕ ಅಪರಾಧದ ಆರೋಪ ಎದುರಿಸುತ್ತಿರುವ ಉದ್ಯಮಿ ವಿಜಯ ಮಲ್ಯ, ಭಾರತಕ್ಕೆ ತನ್ನನ್ನು ಗಡಿಪಾರು ಮಾಡದಂತೆ ಕೋರಿ ಬ್ರಿಟನ್‌ನ ಹೈಕೋರ್ಟ್‌ಗೆ ‘ನವೀಕೃತ ಅರ್ಜಿ’ ಸಲ್ಲಿಸಿದ್ದಾರೆ.
Last Updated 12 ಏಪ್ರಿಲ್ 2019, 20:15 IST
ಗಡಿಪಾರಿಗೆ ವಿರೋಧ: ಮರು ಅರ್ಜಿ ಸಲ್ಲಿಸಿದ ಮಲ್ಯ

ಗಡಿಪಾರಿಗೆ ಬ್ರಿಟನ್‌ ಸರ್ಕಾರ ಸಮ್ಮತಿ: ಮೇಲ್ಮನವಿಗೆ ಮಲ್ಯ ಸಿದ್ಧತೆ

ನ್ಯಾಯಾಲಯದಲ್ಲೇ ಸುದೀರ್ಘ ಹೋರಾಟ ನಡೆಸಲು ಪ್ರಯತ್ನ
Last Updated 6 ಫೆಬ್ರುವರಿ 2019, 1:35 IST
ಗಡಿಪಾರಿಗೆ ಬ್ರಿಟನ್‌ ಸರ್ಕಾರ ಸಮ್ಮತಿ: ಮೇಲ್ಮನವಿಗೆ ಮಲ್ಯ ಸಿದ್ಧತೆ

ಮಲ್ಯ ಗಡಿಪಾರು ಮಾಡಿ: ಬ್ರಿಟನ್‌ನ ವೆಸ್ಟ್‌ಮಿನ್‌ಸ್ಟರ್‌ ನ್ಯಾಯಾಲಯ ಆದೇಶ

ಭಾರತೀಯ ಬ್ಯಾಂಕ್‌ಗಳಿಗೆ ₹9 ಸಾವಿರ ಕೋಟಿ ಸಾಲ ಮರುಪಾವತಿಸದೆ ವಂಚಿಸಿರುವಆರೋಪ ಎದುರಿಸುತ್ತಿರುವ ಉದ್ಯಮಿ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಗಡಿಪಾರು ಮಾಡಬೇಕು ಎಂದು ಬ್ರಿಟನ್ ನ್ಯಾಯಾಲಯ ಸೋಮವಾರ ತೀರ್ಪು ನೀಡಿದೆ. ಇದರಿಂದಾಗಿ ಮಲ್ಯಗೆ ಭಾರಿ ಹಿನ್ನಡೆ ಆಗಿದೆ.
Last Updated 10 ಡಿಸೆಂಬರ್ 2018, 18:39 IST
ಮಲ್ಯ ಗಡಿಪಾರು ಮಾಡಿ: ಬ್ರಿಟನ್‌ನ ವೆಸ್ಟ್‌ಮಿನ್‌ಸ್ಟರ್‌ ನ್ಯಾಯಾಲಯ ಆದೇಶ
ADVERTISEMENT
ADVERTISEMENT
ADVERTISEMENT
ADVERTISEMENT