ದಾವಣಗೆರೆಯ ಆಲೂರಿನ 9 ರೈತರ ಯಶೋಗಾಥೆ| 50 ಎಕರೆ ಅಡಿಕೆ ತೋಟಕ್ಕೆ ಕೃಷಿಹೊಂಡವೇ ಆಸರೆ
ಎರಡು ತಿಂಗಳ ಹಿಂದೆ ಜಿಲ್ಲೆಯಲ್ಲಿ ಬರಗಾಲ ಇತ್ತು. ಅಡಿಕೆ ತೋಟ ಉಳಿಸಿಕೊಳ್ಳಲು ರೈತರು ಟ್ಯಾಂಕರ್ ನೀರಿನ ಮೊರೆಹೋಗಬೇಕಾಯಿತು. ದುಬಾರಿ ಹಣ ನೀಡಿದರೂ ನೀರು ಸಿಗುತ್ತಿರಲಿಲ್ಲ. ಆದರೆ ಈಗ ಆಲೂರು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ರೈತರೇ ನಿರ್ಮಿಸಿದ ಸಮುದಾಯ ಕೃಷಿ ಹೊಂಡದಲ್ಲಿ ಭರಪೂರ ನೀರು ಬಂದಿದೆ.Last Updated 8 ಸೆಪ್ಟೆಂಬರ್ 2019, 20:30 IST