ಆಳ-ಅಗಲ| ಕ್ಯಾಸ್ಟ್ರೊ ತೆರೆಮರೆಗೆಕ್ಯೂಬಾಕ್ಕೆ ಹೊಸ ಯುಗ
ಕ್ಯೂಬಾ ಮತ್ತು ಕ್ಯಾಸ್ಟ್ರೊ ಎರಡು ಬೇರೆ ಬೇರೆ ಅಲ್ಲ; ಸುಮಾರು 60 ವರ್ಷ ಕ್ಯೂಬಾ ದೇಶವನ್ನು ಕ್ಯಾಸ್ಟ್ರೊ ಕುಟುಂಬದ ಇಬ್ಬರು ಆಳಿದ್ದಾರೆ. ಈಗ, ಅಧಿಕಾರವು ಈ ಕುಟುಂಬದ ಹೊರಗಿನ ವ್ಯಕ್ತಿಯೊಬ್ಬರಿಗೆ ಹಸ್ತಾಂತರ ಆಗಲಿದೆ.Last Updated 18 ಏಪ್ರಿಲ್ 2021, 19:30 IST