ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Fifa Worldcup

ADVERTISEMENT

ಮೆಸ್ಸಿಯ ಮ್ಯಾಜಿಕ್‌ಗಳಿಗೆ ಕೊನೆಯೇ ಇಲ್ಲ: ಅರ್ಜೆಂಟೀನಾ ತಂಡದ ಸ್ಕಲೊನಿ ಪ್ರಶಂಸೆ

‘ತಮ್ಮ 37 ವಯಸ್ಸಿನಲ್ಲೂ ಲಿಯೊನೆಲ್ ಮೆಸ್ಸಿ ಅವರ ಕಾಲ್ಜಳಕಗಳ ಮ್ಯಾಜಿಕ್‌ ಮರೆಯಾಗಿಲ್ಲ. ಮೆಸ್ಸಿಯ ಎಷ್ಟೋ ಮ್ಯಾಚ್‌ಗಳಲ್ಲಿ ಬಹಳಷ್ಟು ವಿಸ್ಮಯಗಳನ್ನು ನೋಡಿದ್ದೇನೆ. ಅಂಥ ಅಚ್ಚರಿಗಳು ಈಗಲೂ ಮುಂದುವರಿದಿರುವುದು ಚಮತ್ಕಾರವೇ ಸರಿ‘ ಎಂದು ಅರ್ಜೆಂಟೀನಾ ತಂಡದ ವ್ಯವಸ್ಥಾಪಕ ಸ್ಕಲೋನಿ ಬಣ್ಣಿಸಿದ್ದಾರೆ.
Last Updated 16 ಅಕ್ಟೋಬರ್ 2024, 9:41 IST
ಮೆಸ್ಸಿಯ ಮ್ಯಾಜಿಕ್‌ಗಳಿಗೆ ಕೊನೆಯೇ ಇಲ್ಲ: ಅರ್ಜೆಂಟೀನಾ ತಂಡದ ಸ್ಕಲೊನಿ ಪ್ರಶಂಸೆ

ವಿಶ್ವಕಪ್ ಫೈನಲ್ ಪ್ರವೇಶಿಸಿದ ಅರ್ಜೆಂಟಿನಾ: ಕ್ರೊವೇಶಿಯಾ ವಿರುದ್ಧ ಗೆಲುವು

ಕ್ರೊವೇಶಿಯಾ ವಿರುದ್ಧ 3–0 ಅಂತರದ ಗೆಲುವು ದಾಖಲಿಸಿದ ಮೆಸ್ಸಿ ತಂಡ
Last Updated 14 ಡಿಸೆಂಬರ್ 2022, 5:13 IST
ವಿಶ್ವಕಪ್ ಫೈನಲ್ ಪ್ರವೇಶಿಸಿದ ಅರ್ಜೆಂಟಿನಾ: ಕ್ರೊವೇಶಿಯಾ ವಿರುದ್ಧ ಗೆಲುವು

ಫಿಫಾ ಕಣದಲ್ಲಿ ಏಷ್ಯಾ ಹೆಜ್ಜೆಗುರುತು

ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಏಷ್ಯಾ ರಾಷ್ಟ್ರಗಳ ಸಾಧನೆ ಕಡಿಮೆಯೇನಿಲ್ಲ. ಟ್ರೋಫಿ ಗೆಲ್ಲದಿದ್ದರೂ ಕೆಲವೊಂದು ಅಚ್ಚರಿಯ ಗೆಲುವು, ಸೋಲಿನ ನಡುವೆಯೂ ಸಾರ್ವಕಾಲಿಕ ಶ್ರೇಷ್ಠ ಆಟ, ಅತ್ಯದ್ಭುತ ಗೋಲುಗಳು ಹೀಗೆ ಅಮೋಘ ಸಾಧನೆಯ ಮೂಲಕ ಗಮನ ಸೆಳೆದ ತಂಡಗಳಿವೆ. ರಷ್ಯಾದಲ್ಲಿ ಕಾಲ್ಚೆಂಡಿನಾಟದ ಸೊಬಗು ನಡೆಯುತ್ತಿರುವ ಈ ಸಂದರ್ಭದಲ್ಲಿ ಏಷ್ಯಾ ರಾಷ್ಟ್ರಗಳ ಸಾಧನೆಯ ಹೆಜ್ಜೆ ಗುರುತುಗಳನ್ನು ಪ್ರಮೋದ ಜಿ.ಕೆ. ವಿಶ್ಲೇಷಿಸಿದ್ದಾರೆ.
Last Updated 1 ಜುಲೈ 2018, 20:23 IST
ಫಿಫಾ ಕಣದಲ್ಲಿ ಏಷ್ಯಾ ಹೆಜ್ಜೆಗುರುತು
ADVERTISEMENT
ADVERTISEMENT
ADVERTISEMENT
ADVERTISEMENT