ಮಂಗಳವಾರ, 19 ನವೆಂಬರ್ 2024
×
ADVERTISEMENT
ಈ ಕ್ಷಣ :

Finance Budget

ADVERTISEMENT

ಪ್ರಶ್ನೋತ್ತರ: ಹಣಕಾಸು ಹೂಡಿಕೆ, ತೆರಿಗೆ ಸಂಬಂಧಿತ ಪ್ರಶ್ನೆಗಳಿಗೆ ತಜ್ಞರ ಉತ್ತರ

ಹಣಕಾಸು ಹೂಡಿಕೆ, ತೆರಿಗೆ ಮುಂತಾದ ಪ್ರಶ್ನೆಗಳಿಗೆ ತೆರಿಗೆ ಮತ್ತು ವೈಯಕ್ತಿಕ ಹಣಕಾಸು ತಜ್ಞ ಪ್ರಮೋದ ಶ್ರೀಕಾಂತ ದೈತೋಟ ಉತ್ತರ ನೀಡಿದ್ದಾರೆ.
Last Updated 30 ಅಕ್ಟೋಬರ್ 2024, 0:21 IST
ಪ್ರಶ್ನೋತ್ತರ: ಹಣಕಾಸು ಹೂಡಿಕೆ, ತೆರಿಗೆ ಸಂಬಂಧಿತ ಪ್ರಶ್ನೆಗಳಿಗೆ ತಜ್ಞರ ಉತ್ತರ

ಸತತ 7ನೇ ಬಾರಿಗೆ ಬಜೆಟ್ ಮಂಡಿಸಲಿರುವ ನಿರ್ಮಲಾ: ಆಯವ್ಯಯದ ಹಿಂದಿದೆ ರೋಚಕ ಕಥೆಗಳು!

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ನಾಳೆ ಸತತ ಏಳನೇ ಬಾರಿಗೆ ಬಜೆಟ್‌ ಮಂಡಿಸಲಿದ್ದಾರೆ.
Last Updated 22 ಜುಲೈ 2024, 4:54 IST
ಸತತ 7ನೇ ಬಾರಿಗೆ ಬಜೆಟ್ ಮಂಡಿಸಲಿರುವ ನಿರ್ಮಲಾ: ಆಯವ್ಯಯದ ಹಿಂದಿದೆ ರೋಚಕ ಕಥೆಗಳು!

ಪ್ರಶ್ನೋತ್ತರ: 75 ವರ್ಷ ಮೀರಿದ ವ್ಯಕ್ತಿಗಳಿಗೆ ತೆರಿಗೆ ವಿವರ ಸಲ್ಲಿಸಲು ವಿನಾಯಿತಿ

ಮೂರ್ತಿ, ಎನ್.ಆರ್. ಕಾಲೊನಿ, ಬೆಂಗಳೂರು l ಪ್ರಶ್ನೆ: ನಾನು ರಾಜ್ಯ ಸರ್ಕಾರದ ಅಬಕಾರಿ ಇಲಾಖೆಯಲ್ಲಿ ಸುಮಾರು 36 ವರ್ಷ ಕಾರ್ಯನಿರ್ವಹಿಸಿ ನಿವೃತ್ತನಾಗಿರುತ್ತೇನೆ. ನನಗೆ ಈಗ 85 ವರ್ಷ ವಯಸ್ಸು. ನಿವೃತ್ತಿಯ ನಂತರ ಸರ್ಕಾರದಿಂದ ಬಂದ ಹಣದಿಂದ ಹಾಗೂ ನನ್ನ ಉಳಿತಾಯದ ಹಣದಿಂದ ಎಲ್ಐಸಿ ಹಾಗೂ ಅಂಚೆ ಕಚೇರಿಯಲ್ಲಿ ಎಫ್.ಡಿ. ಮಾಡಿರುತ್ತೇನೆ. ಈ ಹೂಡಿಕೆ ಸುಮಾರು ₹ 6-7 ಲಕ್ಷ ಆಗಿರುತ್ತದೆ. ಇದಕ್ಕೆ ನಾನು ತೆರಿಗೆ ಕೊಡಬೇಕೇ? ನನಗೆ ತೆರಿಗೆ ವಿನಾಯಿತಿ ಇದೆಯೇ?
Last Updated 18 ಅಕ್ಟೋಬರ್ 2022, 20:15 IST
ಪ್ರಶ್ನೋತ್ತರ: 75 ವರ್ಷ ಮೀರಿದ ವ್ಯಕ್ತಿಗಳಿಗೆ ತೆರಿಗೆ ವಿವರ ಸಲ್ಲಿಸಲು ವಿನಾಯಿತಿ

ಫೆಬ್ರುವರಿ 1ರಂದು ಕೇಂದ್ರ ಬಜೆಟ್ ಮಂಡನೆ

ರಾಷ್ಟ್ರಪತಿಗಳು ಜನವರಿ 31 ರಂದು ಬೆಳಿಗ್ಗೆ 11 ಗಂಟೆಗೆ ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಫೆಬ್ರವರಿ 1ರಂದು ಸರ್ಕಾರವು 2022-23 ನೇ ಸಾಲಿನ ಬಜೆಟ್ ಮಂಡಿಸಲಿದೆ.
Last Updated 14 ಜನವರಿ 2022, 8:24 IST
ಫೆಬ್ರುವರಿ 1ರಂದು ಕೇಂದ್ರ ಬಜೆಟ್ ಮಂಡನೆ

ಹಣಕಾಸು ವಿಚಾರ: ಪ್ರಶ್ನೋತ್ತರ

ನಾನು ಹಿರಿಯ ನಾಗರಿಕ. ಎನ್‌ಎಚ್‌ಎಐ/ಆರ್‌ಇಸಿ ಬದಲಾಗಿ ಅಂಚೆ ಕಚೇರಿ, ಹಿರಿಯ ನಾಗರಿಕರ ಠೇವಣಿ, ಎಲ್‌ಐಸಿ ವಯೋವಂದನಾ ಯೋಜನೆಯಲ್ಲಿ ಹಣ ಇರಿಸಬಹುದೇ?
Last Updated 2 ನವೆಂಬರ್ 2021, 22:30 IST
ಹಣಕಾಸು ವಿಚಾರ: ಪ್ರಶ್ನೋತ್ತರ

ಈ ಏಳು ಆದಾಯಗಳ ಬಗ್ಗೆ ನಿಮಗೆ ಗೊತ್ತೇ?

ಬಹುತೇಕರು ಜೀವನ ನಿರ್ವಹಣೆಗಾಗಿ ಸಾಮಾನ್ಯವಾಗಿ ಒಂದು ಅಥವಾ ಎರಡು ಆದಾಯ ಮೂಲಗಳನ್ನು ನೆಚ್ಚಿಕೊಂಡಿರುತ್ತಾರೆ.
Last Updated 23 ಆಗಸ್ಟ್ 2020, 18:45 IST
ಈ ಏಳು ಆದಾಯಗಳ ಬಗ್ಗೆ ನಿಮಗೆ ಗೊತ್ತೇ?

ಪ್ರಶ್ನೋತ್ತರ | ಎಲ್‌ಐಸಿ ಪಾಲಿಸಿ ಉತ್ತಮ ಹೂಡಿಕೆಯೇ?

ಮಕ್ಕಳ ವಿದ್ಯಾಭ್ಯಾಸ ಹಾಗೂ ಮುಂದಿನ ಜೀವನ ಗಮನದಲ್ಲಿ ಇಟ್ಟುಕೊಂಡು ನಾನು ಮನೆ ಕಟ್ಟಿಸುವುದು ಸೂಕ್ತವೇ ತಿಳಿಸಿ.
Last Updated 20 ಮೇ 2020, 6:14 IST
ಪ್ರಶ್ನೋತ್ತರ | ಎಲ್‌ಐಸಿ ಪಾಲಿಸಿ ಉತ್ತಮ ಹೂಡಿಕೆಯೇ?
ADVERTISEMENT

ಪ್ರಶ್ನೋತ್ತರ

ನೀವು ಪ್ರತಿ ಬುಧವಾರ ಕೊಡುವ ಸಲಹೆ ನಮಗೆ ತುಂಬಾ ಅನುಕೂಲವಾಗಿದೆ. ಇವುಗಳಲ್ಲಿ ಸಿಂಡ್‌ ಆರೋಗ್ಯ ಕೂಡಾ ಒಂದು.
Last Updated 21 ಏಪ್ರಿಲ್ 2020, 19:30 IST
ಪ್ರಶ್ನೋತ್ತರ

ಆರ್ಥಿಕ ಅಶಿಸ್ತಿಗೆ ತಕ್ಕ ಶಾಸ್ತಿ ಮಾಡಿ

ಆಯಾ ಆರ್ಥಿಕ ವರ್ಷದ ಅನುದಾನವನ್ನು ಅದೇ ಅವಧಿಯಲ್ಲಿ ಬಳಸುವ ಬದ್ಧತೆ ಮತ್ತು ಇಚ್ಛಾಶಕ್ತಿಯನ್ನು ಸರ್ಕಾರ ತೋರಬೇಕು
Last Updated 8 ಜುಲೈ 2018, 20:10 IST
ಆರ್ಥಿಕ ಅಶಿಸ್ತಿಗೆ ತಕ್ಕ ಶಾಸ್ತಿ ಮಾಡಿ
ADVERTISEMENT
ADVERTISEMENT
ADVERTISEMENT