ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Flower Cltivation

ADVERTISEMENT

ನೀರಿನ ಅಭಾವ: ಮಾರುಕಟ್ಟೆಗೆ ಬಾರದ ಹೂವು

* ಶೇ 50ರಷ್ಟು ಪೂರೈಕೆ ಕುಸಿತ * ಯುಗಾದಿ ಹಬ್ಬಕ್ಕೆ ಹೂವಿನ ಕೊರತೆ ಸಾಧ್ಯತೆ
Last Updated 11 ಮಾರ್ಚ್ 2024, 23:43 IST
ನೀರಿನ ಅಭಾವ: ಮಾರುಕಟ್ಟೆಗೆ ಬಾರದ ಹೂವು

ಮಾಲೂರು: ಹೂ ಬೆಳೆ - ನಿತ್ಯವೂ ಲಾಭದ ಹಾದಿ

ಮಿಶ್ರ ಬೇಸಾಯ ಪದ್ಧತಿಯಲ್ಲಿ ರೈತನ ಕೈಹಿಡಿದ ಗುಲಾಬಿ, ಕನಕಾಂಬರ
Last Updated 26 ನವೆಂಬರ್ 2021, 1:55 IST
ಮಾಲೂರು: ಹೂ ಬೆಳೆ - ನಿತ್ಯವೂ ಲಾಭದ ಹಾದಿ

ಕೈಹಿಡಿದ ‘ಅರ್ಕಾ ಚೆನ್ನ’ ಕನಕಾಂಬರ

ನಾಟಿ ಕನಕಾಂಬರ ಬೆಳೆದು ಇಳುವರಿ ಇಲ್ಲದೆ ನಷ್ಟ ಅನುಭವಿಸುತ್ತಿದ್ದ ಮಂಡ್ಯ ಜಿಲ್ಲೆ ಮಳವಳ್ಳಿಯ ಮಹೇಶ್, ಕುಮಾರ್ ಮತ್ತು ಮಂಜು ಎಂಬ ರೈತರು ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಐಎಚ್ಆರ್) ಅಭಿವೃದ್ದಿಪಡಿಸಿರುವ ‘ಅರ್ಕಾ ಚೆನ್ನ’ ಕನಕಾಂಬರ ಬೆಳೆದು ಕೈ ತುಂಬ ಸಂಪಾದನೆ ಮಾಡಿದ್ದಾರೆ.
Last Updated 11 ಫೆಬ್ರುವರಿ 2021, 19:13 IST
ಕೈಹಿಡಿದ ‘ಅರ್ಕಾ ಚೆನ್ನ’ ಕನಕಾಂಬರ

ಬೆಳಗಾವಿ: ಹೂವು ಬೆಳೆ ಸಮೀಕ್ಷೆಗೆ ತಯಾರಿ, ಗರಿಷ್ಠ ಹೆಕ್ಟೇರ್‌ಗೆ ₹25 ಸಾವಿರ

ಕೋವಿಡ್–19 ಲಾಕ್‌ಡೌನ್‌ ಪರಿಣಾಮವಾಗಿ ತೊಂದರೆಗೆ ಸಿಲುಕಿರುವ ಪುಷ್ಪ ಕೃಷಿಕರಿಗೆ ಸರ್ಕಾರವು ಪರಿಹಾರ ನೀಡುವುದಾಗಿ ಘೋಷಿಸಿರುವ ಹಿನ್ನೆಲೆಯಲ್ಲಿ, ಜಿಲ್ಲೆಯಲ್ಲಿ ಫಲಾನುಭವಿಗಳ ಸಮೀಕ್ಷೆಗೆ ಸಿದ್ಧತೆ ನಡೆದಿದೆ.
Last Updated 13 ಮೇ 2020, 19:30 IST
ಬೆಳಗಾವಿ: ಹೂವು ಬೆಳೆ ಸಮೀಕ್ಷೆಗೆ ತಯಾರಿ, ಗರಿಷ್ಠ ಹೆಕ್ಟೇರ್‌ಗೆ ₹25 ಸಾವಿರ

ಹಣ ಕೊಡುವ ಬಣ್ಣದ ಹೂವುಗಳು

ಬರಗಾಲದಿಂದ ವಾಣಿಜ್ಯ ಬೆಳೆಯಾದ ಶೇಂಗಾ, ಈರುಳ್ಳಿ ಕೈಕೊಟ್ಟು ಕೃಷಿಯಿಂದಲೇ ವಿಮುಖರಾಗುತ್ತಿದ್ದ ರೈತ ದಂಪತಿಗೆ ಪುಷ್ಪ ಕೃಷಿ ಕೈ ಹಿಡಿದಿದೆ. ಮಾತ್ರವಲ್ಲ, ನಿತ್ಯ ಹಣ ಕೊಡುವ ಬೆಳೆಯೂ ಆಗಿದೆ.
Last Updated 15 ಅಕ್ಟೋಬರ್ 2018, 19:45 IST
ಹಣ ಕೊಡುವ ಬಣ್ಣದ ಹೂವುಗಳು
ADVERTISEMENT
ADVERTISEMENT
ADVERTISEMENT
ADVERTISEMENT