ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

food supply

ADVERTISEMENT

ಪಡಿತರ ಮತ್ತು ಪೌಷ್ಟಿಕ ಆಹಾರಧಾನ್ಯ: ಶಾರದಾ ಗೋಪಾಲ ಅವರ ಒಂದು ವಿಶ್ಲೇಷಣೆ

ನೇರ ನಗದಿನ ಬದಲು ಪೌಷ್ಟಿಕಧಾನ್ಯ ವಿತರಣೆ ‘ಕರ್ನಾಟಕ ಮಾದರಿ’ಯಾಗಲಿ!
Last Updated 20 ಅಕ್ಟೋಬರ್ 2023, 0:06 IST
ಪಡಿತರ ಮತ್ತು ಪೌಷ್ಟಿಕ ಆಹಾರಧಾನ್ಯ: ಶಾರದಾ ಗೋಪಾಲ ಅವರ ಒಂದು ವಿಶ್ಲೇಷಣೆ

ಶಾಂಘೈನಲ್ಲಿ ಕಠಿಣ ಲಾಕ್‌ಡೌನ್‌: ಆಹಾರಕ್ಕಾಗಿ ಪ್ರತಿಭಟನೆ, ಕಿಟಕಿಗಳಿಂದ ಜನರ ಕೂಗು

ಶಾಂಘೈ: ಚೀನಾದ ವಾಣಿಜ್ಯ ನಗರಿ ಶಾಂಘೈನಲ್ಲಿ ಜನರು ಹಸಿವಿನಿಂದ ಕಂಗೆಟ್ಟಿದ್ದಾರೆ. ಆಹಾರ ಪದಾರ್ಥಗಳು, ದಿನಸಿ, ನೀರು ಸೇರಿದಂತೆ ಅತ್ಯಗತ್ಯ ವಸ್ತುಗಳು ಪೂರೈಕೆಯಾಗದೆ ಜನರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಆಹಾರ ಪೂರೈಸುವಂತೆ ಮನೆಯ ಕಿಟಕಿಗಳ ಮೂಲಕ ಕೂಗುತ್ತಿದ್ದಾರೆ. ಕೆಲವರು ಹೂವಿನ ಕುಂಡಗಳನ್ನು ಹಾಗೂ ಪಾತ್ರೆಗಳನ್ನು ತೂರಿ ಪ್ರತಿಭಟಿಸಿದ್ದಾರೆ.
Last Updated 11 ಏಪ್ರಿಲ್ 2022, 10:25 IST
ಶಾಂಘೈನಲ್ಲಿ ಕಠಿಣ ಲಾಕ್‌ಡೌನ್‌: ಆಹಾರಕ್ಕಾಗಿ ಪ್ರತಿಭಟನೆ, ಕಿಟಕಿಗಳಿಂದ ಜನರ ಕೂಗು

ಅಫ್ಗಾನಿಸ್ತಾನಕ್ಕೆ ಆಹಾರ ನೆರವು ಭಾರತದ ಜೊತೆ ಡಬ್ಲ್ಯುಎಫ್‌ಪಿ ಚರ್ಚೆ

ಅಫ್ಗಾನಿಸ್ತಾನಕ್ಕೆ ಆಹಾರದ ನೆರವು ನೀಡುವ ಕುರಿತು ಡಬ್ಲ್ಯುಎಫ್‌ಪಿ ಭಾರತಕ್ಕೆ ಪ್ರಸ್ತಾವ ಸಲ್ಲಿಸಿದೆಯೇ ಎಂಬ ಪ್ರಶ್ನೆಗೆ ಡಬ್ಲ್ಯೂಎಫ್‌ಪಿ ಮುಖ್ಯಸ್ಥೆ ಸೆಸಿಲಿಯಾ ಗಾರ್ಜೋನ್‌, ’ಈ ಸಂಬಂಧ ಭಾರತ ಸರ್ಕಾರ ಮತ್ತು ಡಬ್ಲ್ಯುಎಫ್‌ಪಿ ನಡುವೆ ಸಕಾರಾತ್ಮಕ ಚರ್ಚೆ ನಡೆಯುತ್ತಿದೆ. ಶೀಘ್ರವೇ ಇವೆಲ್ಲ ಇತ್ಯರ್ಥಗೊಳ್ಳುವ ಸಾಧ್ಯತೆ ಇದೆ’ ಎಂದರು.
Last Updated 13 ನವೆಂಬರ್ 2021, 9:11 IST
ಅಫ್ಗಾನಿಸ್ತಾನಕ್ಕೆ ಆಹಾರ  ನೆರವು ಭಾರತದ ಜೊತೆ ಡಬ್ಲ್ಯುಎಫ್‌ಪಿ ಚರ್ಚೆ

ಅಪೌಷ್ಟಿಕತೆ ನೀಗಿಸಲು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕ್ರಮ: ಸಚಿವ ಬೊಮ್ಮಾಯಿ

ಮೂರನೇ ಅಲೆಯಿಂದ ಮಕ್ಕಳಿಗೆ ತೊಂದರೆ ಎಂದ ತಜ್ಞರು: ಸಚಿವ ಬಸವರಾಜ ಬೊಮ್ಮಾಯಿ
Last Updated 28 ಜೂನ್ 2021, 12:37 IST
fallback

ಪಡಿತರ ಬೆಲೆ ಹೆಚ್ಚಿಸಲು ಸಲಹೆ: ಆರ್ಥಿಕ ಸಮೀಕ್ಷೆ

ಆಹಾರ ಧಾನ್ಯ ಗಳ ಸಬ್ಸಿಡಿಗೆ ವಿನಿಯೋಗ ಆಗುತ್ತಿರುವ ಹಣದ ಮೊತ್ತವು ‘ನಿಭಾಯಿಸಲು ಸಾಧ್ಯ ವಾಗದಷ್ಟು’ ಹೆಚ್ಚಾಗುತ್ತಿದೆ ಎಂದು 2020–21ನೇ ಸಾಲಿನ ಆರ್ಥಿಕ ಸಮೀಕ್ಷೆ ಕಳವಳ ವ್ಯಕ್ತಪಡಿಸಿದೆ. ಪಡಿತರ ಅಂಗಡಿಗಳ ಮೂಲಕ ಮಾರಾಟ ಮಾಡುವ ಆಹಾರ ಧಾನ್ಯಗಳ ಬೆಲೆಯನ್ನು ಹೆಚ್ಚಿಸಬೇಕು ಎಂದು ಅದು ಸರ್ಕಾರಕ್ಕೆ ಸಲಹೆ ನೀಡಿದೆ.
Last Updated 29 ಜನವರಿ 2021, 20:35 IST
ಪಡಿತರ ಬೆಲೆ ಹೆಚ್ಚಿಸಲು ಸಲಹೆ: ಆರ್ಥಿಕ ಸಮೀಕ್ಷೆ

ಪಡಿತರ ಚೀಟಿದಾರರಿಗೆ ಜೋಳ, ರಾಗಿ ಬಹುದಿನಗಳ ಬೇಡಿಕೆಗೆ ಸಿಕ್ಕ ಪುರಸ್ಕಾರ

ಪಡಿತರ ಚೀಟಿದಾರರಿಗೆ ವಿತರಿಸಲು ಖರೀದಿಸಿದ ದವಸ ಧಾನ್ಯ ಕಾಳಸಂತೆಯಲ್ಲಿ ಮಾರಾಟ ಆಗದಂತೆ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕು
Last Updated 27 ಜನವರಿ 2021, 19:30 IST
ಪಡಿತರ ಚೀಟಿದಾರರಿಗೆ ಜೋಳ, ರಾಗಿ ಬಹುದಿನಗಳ ಬೇಡಿಕೆಗೆ ಸಿಕ್ಕ ಪುರಸ್ಕಾರ

ಏ. 1 ರಿಂದ ಪಡಿತರ ಚೀಟಿದಾರರಿಗೆ ಜೋಳ, ತೊಗರಿ, ರಾಗಿ: ಉಮೇಶ ಕತ್ತಿ

‘ಉತ್ತರ ‌ಕರ್ನಾಟಕದಲ್ಲಿ ಹೆಚ್ಚಾಗಿ ಬೆಳೆಯುವ ಜೋಳ, ತೊಗರಿ ಹಾಗೂ ದಕ್ಷಿಣ ‌ಕರ್ನಾಟಕ ದಲ್ಲಿ ಬೆಳೆಯುವ ರಾಗಿಯನ್ನು ಪಡಿತರ ಚೀಟಿದಾರರಿಗೆ ನೀಡಲು ನಿರ್ಧರಿಸಲಾಗಿದ್ದು, ಏಪ್ರಿಲ್ 1ರಿಂದ ಜಾರಿಗೆ ಬರಲಿದೆ’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ ಕತ್ತಿ ಮಂಗಳವಾರ ಪ್ರಕಟಿಸಿದರು.
Last Updated 26 ಜನವರಿ 2021, 17:07 IST
ಏ. 1 ರಿಂದ ಪಡಿತರ ಚೀಟಿದಾರರಿಗೆ ಜೋಳ, ತೊಗರಿ, ರಾಗಿ: ಉಮೇಶ ಕತ್ತಿ
ADVERTISEMENT

ಸಿಐಟಿಯು ವತಿಯಿಂದ ಆಹಾರ ಕಿಟ್ ವಿತರಣೆ

ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ರಾಜ್ಯ ಸಮಿತಿ ಹಾಗೂ ಬೆಂಗಳೂರು ವಿಮಾ ನೌಕರರ ಸಂಘದ ಸಹಯೋಗದಲ್ಲಿ ಅಸಂಘಟಿತ ಕಾರ್ಮಿಕರಿಗೆ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಮಂಗಳವಾರ ಆಹಾರದ ಕಿಟ್ ವಿತರಿಸಲಾಯಿತು.
Last Updated 31 ಮಾರ್ಚ್ 2020, 21:04 IST
ಸಿಐಟಿಯು ವತಿಯಿಂದ ಆಹಾರ ಕಿಟ್ ವಿತರಣೆ

ಆಹಾರ ಪೂರೈಕೆ ವ್ಯವಸ್ಥೆಗೆ ಅಪಾಯ

ಆಹಾರ ವ್ಯರ್ಥವಾಗದಂತೆ ತಡೆಯಲು ಮನುಷ್ಯರ ವರ್ತನೆ ಬದಲಾಗಬೇಕು
Last Updated 15 ಆಗಸ್ಟ್ 2019, 20:00 IST
ಆಹಾರ ಪೂರೈಕೆ ವ್ಯವಸ್ಥೆಗೆ ಅಪಾಯ
ADVERTISEMENT
ADVERTISEMENT
ADVERTISEMENT