ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

former sucide

ADVERTISEMENT

ತೀವ್ರ ಬರ, ಬೆಳೆಹಾನಿ, ಕೈಗೆ ಸಿಗದ ಫಸಲು: 15 ತಿಂಗಳಲ್ಲಿ 1,182 ರೈತರ ಆತ್ಮಹತ್ಯೆ

ರಾಜ್ಯದಲ್ಲಿ ತೀವ್ರ ಬರ, ಬೆಳೆ ಹಾನಿ, ಕೈಗೆ ಸಿಗದ ಫಸಲು, ಸಾಲದ ಹೊರೆ ಹೀಗೆ ನಾನಾ ಕಾರಣಗಳಿಗೆ 2023 ಏಪ್ರಿಲ್‌ 1ರಿಂದ 2024 ಜುಲೈ 4ರೊಳಗೆ ಒಟ್ಟು 1,182 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 7 ಜುಲೈ 2024, 22:54 IST
ತೀವ್ರ ಬರ, ಬೆಳೆಹಾನಿ, ಕೈಗೆ ಸಿಗದ ಫಸಲು: 15 ತಿಂಗಳಲ್ಲಿ 1,182 ರೈತರ ಆತ್ಮಹತ್ಯೆ

ಬೆಳಗಾವಿ: 15 ತಿಂಗಳಲ್ಲಿ 90 ರೈತರ ಆತ್ಮಹತ್ಯೆ

ಜಿಲ್ಲೆಯ ರೈತರಿಗೆ ಬರ ತಂದ ಸಂಕಷ್ಟ, ಸಾಲಭಾದೆಯಿಂದ ಆತ್ಮಹತ್ಯೆ ಪ್ರಕರಣ ಹೆಚ್ಚಳ
Last Updated 28 ಜೂನ್ 2024, 4:24 IST
ಬೆಳಗಾವಿ: 15 ತಿಂಗಳಲ್ಲಿ 90 ರೈತರ ಆತ್ಮಹತ್ಯೆ

ಸಂಗವಾರ: ಸಾಲ ಬಾಧೆಯಿಂದ ರೈತ ಆತ್ಮಹತ್ಯೆ

ಸೈದಾಪುರ ಸಮೀಪದ ಸಂಗವಾರ ಗ್ರಾಮದ ಯುವರೈತ ಸಾಲಬಾಧೆಯಿಂದ ಮನನೊಂದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ನಡೆದಿದೆ.
Last Updated 3 ಜೂನ್ 2024, 15:36 IST
ಸಂಗವಾರ: ಸಾಲ ಬಾಧೆಯಿಂದ ರೈತ ಆತ್ಮಹತ್ಯೆ

ನಂದಿಕುರಳಿ: ರೈತ ಆತ್ಮಹತ್ಯೆ

ರಾಯಬಾಗ ತಾಲ್ಲೂಕಿನ ನಂದಿಕುರಳಿಯಲ್ಲಿ ಕ್ರಿಮಿನಾಶಕ ಸೇವಿಸಿ, ರೈತರೊಬ್ಬರು ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 25 ಮಾರ್ಚ್ 2024, 16:21 IST
fallback

ಕಬ್ಬು ಖರೀದಿಗೆ ನಿರಾಕರಿಸಿದ ಕಾರ್ಖಾನೆ: ವಿಷ ಸೇವಿಸಿ ರೈತ ಆತ್ಮಹತ್ಯೆ

ಕಾರ್ಖಾನೆ ನಡೆಗೆ ಆಕ್ರೋಶ
Last Updated 15 ಡಿಸೆಂಬರ್ 2018, 12:28 IST
ಕಬ್ಬು ಖರೀದಿಗೆ ನಿರಾಕರಿಸಿದ ಕಾರ್ಖಾನೆ: ವಿಷ ಸೇವಿಸಿ ರೈತ ಆತ್ಮಹತ್ಯೆ

ಸಾಲಬಾಧೆ: ರೈತ ಆತ್ಮಹತ್ಯೆ

ಸಾಲಬಾಧೆಯಿಂದ ಆತ್ಮಹತ್ಯೆಗೆ ಯತ್ನಿಸಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದ ರೈತರೊಬ್ಬರು ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಮಧ್ಯರಾತ್ರಿ ಮೃತಪಟ್ಟಿದ್ದಾರೆ.
Last Updated 30 ಅಕ್ಟೋಬರ್ 2018, 11:13 IST
ಸಾಲಬಾಧೆ: ರೈತ ಆತ್ಮಹತ್ಯೆ

ಚಿಕ್ಕಬಳ್ಳಾಪುರ: ವಿಷ ಸೇವಿಸಿ ರೈತ ಆತ್ಮಹತ್ಯೆ

ಗುಡಿಬಂಡೆ ತಾಲ್ಲೂಕಿನ ಸೋಮೇನಹಳ್ಳಿ ಹೋಬಳಿಯ ಯರಲಕ್ಕೇನಹಳ್ಳಿಯ ರೈತ ಲಕ್ಷ್ಮಯ್ಯ (55) ಅವರು ಮಂಗಳವಾರ ಬೆಳಿಗ್ಗೆ ಸುಮಾರಿಗೆ ತಮ್ಮ ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 2 ಅಕ್ಟೋಬರ್ 2018, 8:44 IST
ಚಿಕ್ಕಬಳ್ಳಾಪುರ: ವಿಷ ಸೇವಿಸಿ ರೈತ ಆತ್ಮಹತ್ಯೆ
ADVERTISEMENT

ನಿರಂತರ ಕಿತ್ತಾಟ...

ಎಚ್.ಡಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿ ಯಾಗಿ ಅಧಿಕಾರ ಸ್ವೀಕರಿಸಿದ ದಿನದಿಂದಲೂ ಹೆಚ್ಚು–ಕಡಿಮೆ ಕುರ್ಚಿ ಭದ್ರ ಮಾಡಿಕೊಳ್ಳುವುದರಲ್ಲೇ ತಲ್ಲೀನರಾಗಿದ್ದಾರೆ. ರೈತರ ಸಾಲ ಮನ್ನಾ ಮಾಡಿದ್ದೇವೆಂದು ಹೇಳಿದರು. ಆದರೆ ರೈತರ ಆತ್ಮಹತ್ಯೆ ನಿಂತಿಲ್ಲ.
Last Updated 27 ಸೆಪ್ಟೆಂಬರ್ 2018, 19:45 IST
fallback

ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ರೈತ ಸಾವು

ಬೆಳಗಾವಿ ಜಿಲ್ಲಾಸ್ಪತ್ರೆಗೆ ಜಿಲ್ಲಾಡಳಿತದಿಂದ ದಾಖಲಿಸಲಾಗಿದ್ದ ರೈತ ಖಾನಾಪುರ ತಾಲ್ಲೂಕಿನ ಲಿಂಗನಮಠ ಗ್ರಾಮದ ರೈತ ಶಂಕರ ಮಾಟೊಳ್ಳಿ (85) ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ಮೃತಪಟ್ಟರು.
Last Updated 24 ಜೂನ್ 2018, 12:41 IST
ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ರೈತ ಸಾವು
ADVERTISEMENT
ADVERTISEMENT
ADVERTISEMENT