ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

Gali Janardhan Reddy

ADVERTISEMENT

ಸಂಡೂರು ಉಪಚುನಾವಣೆ: ರೆಡ್ಡಿ ‘ಪ್ರಭಾವ’ ಹತ್ತಿಕ್ಕಲು ತೆರೆಮರೆ ಯತ್ನ?

ಪ್ರಚಾರಕ್ಕೆ, ಸಂಪರ್ಕಕ್ಕೆ ಸಿಗದ ಜಿಲ್ಲೆಯ ಪ್ರಭಾವಿ ನಾಯಕ
Last Updated 1 ನವೆಂಬರ್ 2024, 7:09 IST
ಸಂಡೂರು ಉಪಚುನಾವಣೆ: ರೆಡ್ಡಿ ‘ಪ್ರಭಾವ’ ಹತ್ತಿಕ್ಕಲು ತೆರೆಮರೆ ಯತ್ನ?

ಶಾಸಕ ನಾಗೇಂದ್ರ ವಿರುದ್ಧದ ದಾಖಲೆ ಬಿಚ್ಚಿಡುವೆ: ಜನಾರ್ದನ ರೆಡ್ಡಿ

ಕಾಂಗ್ರೆಸ್ ಸರ್ಕಾರಗಳನ್ನು ಬಿಜೆಪಿ ಅಸ್ಥಿರಗೊಳಿಸುತ್ತಿದೆ ಎನ್ನುತ್ತಿರುವ ಶಾಸಕ ನಾಗೇಂದ್ರ ಜೈಲಲ್ಲಿ ಇದ್ದಿದ್ದು ಯುಪಿಎ ಸರ್ಕಾರದ ಅವಧಿಯಲ್ಲಿ ಎಂಬುದು ಮರೆಯಬಾರದು. ಬಿಜೆಪಿ ವಿರುದ್ಧ ಮಾತನಾಡುವುದನ್ನು ಮುಂದುವರಿಸಿದರೆ ಅವರ ವಿರುದ್ಧದ ಆರೋಪ ಪಟ್ಟಿ ಬಿಚ್ಚಿಡುವೆ ಎಂದು ಜನಾರ್ದನ ರೆಡ್ಡಿ ಎಚ್ಚರಿಸಿದ್ದಾರೆ.
Last Updated 17 ಅಕ್ಟೋಬರ್ 2024, 16:14 IST
ಶಾಸಕ ನಾಗೇಂದ್ರ ವಿರುದ್ಧದ ದಾಖಲೆ ಬಿಚ್ಚಿಡುವೆ: ಜನಾರ್ದನ ರೆಡ್ಡಿ

CM ಬೆಂಗಾವಲು ಪಡೆಗೆ ವಿರುದ್ಧವಾಗಿ ವಾಹನ ಚಾಲನೆ: ಜನಾರ್ದನ ರೆಡ್ಡಿ ಕಾರು ವಶಕ್ಕೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಗಾವಲು ವಾಹನಗಳ ವಿರುದ್ಧ ದಿಕ್ಕಿಗೆ ಶಾಸಕ ಜನಾರ್ದನ ರೆಡ್ಡಿ ಕಾರುಗಳು ಸಾಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ರೆಡ್ಡಿ ಅವರ ಒಂದು ಹಾಗೂ ಅವರ ಬೆಂಬಲಿಗರ ಎರಡು ಕಾರುಗಳನ್ನು ಮಂಗಳವಾರ ವಶಕ್ಕೆ ಪಡೆದುಕೊಂಡಿದ್ದಾರೆ.
Last Updated 8 ಅಕ್ಟೋಬರ್ 2024, 9:44 IST
CM ಬೆಂಗಾವಲು ಪಡೆಗೆ ವಿರುದ್ಧವಾಗಿ ವಾಹನ ಚಾಲನೆ: ಜನಾರ್ದನ ರೆಡ್ಡಿ ಕಾರು ವಶಕ್ಕೆ

ಬಳ್ಳಾರಿ ಪ್ರವೇಶ ಮುಕ್ತ: ರೆಡ್ಡಿ ಬೆಂಬಲಿಗರ ಸಂಭ್ರಮಾಚರಣೆ

ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅವರ ಬಳ್ಳಾರಿ ಪ್ರವೇಶಕ್ಕೆ ಸುಪ್ರೀಂ ಕೋರ್ಟ್‌ ಸೋಮವಾರ ಅನುಮತಿ ಮಂಜೂರು ಮಾಡಿದ್ದರಿಂದ ಅವರ ಬೆಂಬಲಿಗರು ಬಳ್ಳಾರಿ ನಗರದಲ್ಲಿ ಸಂಭ್ರಮಾಚರಣೆ ಮಾಡಿದರು.
Last Updated 30 ಸೆಪ್ಟೆಂಬರ್ 2024, 16:03 IST
ಬಳ್ಳಾರಿ ಪ್ರವೇಶ ಮುಕ್ತ: ರೆಡ್ಡಿ ಬೆಂಬಲಿಗರ ಸಂಭ್ರಮಾಚರಣೆ

ಕೊಪ್ಪಳ: ನಿವೇಶನ ರಹಿತರಿಗೆ ಹಕ್ಕು ಪತ್ರ ವಿತರಣೆ ಮಾಡಿದ ಶಾಸಕ ಜನಾರ್ಧನ ರೆಡ್ಡಿ

ಕೊಪ್ಪಳ ತಾಲ್ಲೂಕಿನ ಕಲ್ಲತಾವರಗೇರಾ ಗ್ರಾಮದಲ್ಲಿ ನಿವೇಶನ ರಹಿತರಿಗೆ ಶಾಸಕ ಗಾಲಿ ಜನಾರ್ಧನ ರೆಡ್ಡಿ ಹಕ್ಕು ಪತ್ರ ವಿತರಣೆ ಮಾಡಿದರು.
Last Updated 19 ಸೆಪ್ಟೆಂಬರ್ 2024, 14:09 IST
ಕೊಪ್ಪಳ: ನಿವೇಶನ ರಹಿತರಿಗೆ ಹಕ್ಕು ಪತ್ರ ವಿತರಣೆ ಮಾಡಿದ ಶಾಸಕ ಜನಾರ್ಧನ ರೆಡ್ಡಿ

ಓಬಳಾಪುರಂ ಗಣಿಗಾರಿಕೆ: ಪ್ರಮಾಣಪತ್ರಕ್ಕೆ ಕಾಲಾವಕಾಶ ಕೇಳಿದ ಆಂಧ್ರ ಸರ್ಕಾರ

ಓಬಳಾಪುರಂನಲ್ಲಿ ಗಣಿಗಾರಿಕೆ ನಡೆಸಲು ಹಿಂದಿನ ಸರ್ಕಾರ ನೀಡಿರುವ ಅನುಮತಿಗಳ ಅಧ್ಯಯನ ನಡೆಸಬೇಕಿದ್ದು, ಸಮಗ್ರ ಪ್ರಮಾಣಪತ್ರ ಸಲ್ಲಿಸಲು ಕಾಲಾವಕಾಶ ನೀಡಬೇಕು’ ಎಂದು ಆಂಧ್ರ ಪ್ರದೇಶ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
Last Updated 4 ಸೆಪ್ಟೆಂಬರ್ 2024, 14:47 IST
ಓಬಳಾಪುರಂ ಗಣಿಗಾರಿಕೆ: ಪ್ರಮಾಣಪತ್ರಕ್ಕೆ ಕಾಲಾವಕಾಶ ಕೇಳಿದ ಆಂಧ್ರ ಸರ್ಕಾರ

ಮನೆ ಸುತ್ತ ಓಡಾಡಿದ್ದು ಬಹಿರಂಗಪಡಿಸಲೇನು: ಜನಾರ್ದನ ರೆಡ್ಡಿಗೆ ತಂಗಡಗಿ ತಿರುಗೇಟು

‘ಜನಾರ್ದನ ರೆಡ್ಡಿ ನನಗೂ ನಾಲಿಗೆ ಇದೆ. ನಾನು ಸಂಸ್ಕಾರವುಳ್ಳ ಕುಟುಂಬದಿಂದ ಬಂದಿದ್ದರಿಂದ ನಿನ್ನನ್ನು ಸುಮ್ಮನೆ ಬಿಟ್ಟಿದ್ದೇನೆ. ಇನ್ನೊಮ್ಮೆ ನಾಲಿಗೆ ಹರಿಬಿಟ್ಟರೆ ಎರಡು ಹೆಜ್ಜೆ ಮುಂದೆ ಹೋಗಿ ನಿನ್ನ ಬಗ್ಗೆ ಮಾತನಾಡಬೇಕಾದಿತ್ತು ಹುಷಾರ್‌’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
Last Updated 5 ಮೇ 2024, 6:10 IST
ಮನೆ ಸುತ್ತ ಓಡಾಡಿದ್ದು ಬಹಿರಂಗಪಡಿಸಲೇನು: ಜನಾರ್ದನ ರೆಡ್ಡಿಗೆ ತಂಗಡಗಿ ತಿರುಗೇಟು
ADVERTISEMENT

ಸಂಗಣ್ಣ ಕರಡಿ ಕಾಂಗ್ರೆಸ್ ಸೇರಿದ್ದರಿಂದ ನಷ್ಟವಿಲ್ಲ: ಜನಾರ್ಧನ ರೆಡ್ಡಿ

ಕೊಪ್ಪಳದ ಹಾಲಿ ಸಂಸದ ಸಂಗಣ್ಣ ಕರಡಿ ಕಾಂಗ್ರೆಸ್ ಸೇರಿರುವುದರಿಂದ ಬಿಜೆಪಿಗೆ ಯಾವುದೇ ನಷ್ಟವಿಲ್ಲ. ಅವರ ಕುಟುಂಬ ಸದಸ್ಯರು, ಅವರ ನೂರು ಜನ ಆತ್ಮೀಯರು ಪಕ್ಷ ತೊರೆದ ಮಾತ್ರಕ್ಕೆ ಏನೂ ಆಗುವುದಿಲ್ಲ. ಕೊಪ್ಪಳದಲ್ಲಿ ಬಿಜೆಪಿ ಗೆಲ್ಲುವುದು ಶತಸಿದ್ಧ’ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ತಿಳಿಸಿದರು.
Last Updated 18 ಏಪ್ರಿಲ್ 2024, 16:26 IST
ಸಂಗಣ್ಣ ಕರಡಿ ಕಾಂಗ್ರೆಸ್ ಸೇರಿದ್ದರಿಂದ ನಷ್ಟವಿಲ್ಲ: ಜನಾರ್ಧನ ರೆಡ್ಡಿ

ಕಾಂಗ್ರೆಸ್ ಸುಳ್ಳು ಗ್ಯಾರಂಟಿಗೆ ಮಾರುಹೋಗದಿರಿ: ಶಾಸಕ ಗಾಲಿ ಜನಾರ್ಧನ ರೆಡ್ಡಿ

ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳು ತಾತ್ಕಾಲಿಕ. ಕಾಂಗ್ರೆಸ್ ಸುಳ್ಳು ಗ್ಯಾರಂಟಿ ನೀಡಿ ಜನರಿಗೆ ಮೋಸ ಮಾಡುತ್ತಿದ್ದಾರೆ. ಗ್ಯಾರಂಟಿಗೆ ಮಾರು ಹೋಗದೇ ದೇಶದ ಸಮಗ್ರ ಅಭಿವೃದ್ಧಿಗೆ, ರಾಷ್ಟ್ರದ ರಕ್ಷಣೆಗೆ ಬಿಜೆಪಿಗೆ ಮತ ಹಾಕಬೇಕು ಎಂದು ಗಂಗಾವತಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ಹೇಳಿದರು.
Last Updated 18 ಏಪ್ರಿಲ್ 2024, 14:28 IST
ಕಾಂಗ್ರೆಸ್ ಸುಳ್ಳು ಗ್ಯಾರಂಟಿಗೆ ಮಾರುಹೋಗದಿರಿ: ಶಾಸಕ ಗಾಲಿ ಜನಾರ್ಧನ ರೆಡ್ಡಿ

BJP ಜೊತೆ KRPP ವಿಲೀನ, ರೆಡ್ಡಿ ನಿಲುವಿನಲ್ಲಿ ಬದಲಾವಣೆ ತಂದ ಅಸ್ತ್ರ ಯಾವುದು?

ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ‘ಫುಟ್‌ಬಾಲ್‌’ ಚಿಹ್ನೆಯೊಂದಿಗೆ ಸ್ಪರ್ಧಿಸಿ ಗಂಗಾವತಿ ಕ್ಷೇತ್ರದಲ್ಲಿ ಗೆಲುವು ಪಡೆದಿದ್ದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಲೋಕಸಭಾ ಚುನಾವಣೆಯ ಸಮಯದಲ್ಲಿ ಬಿಜೆಪಿ ಜೊತೆ ವಿಲೀನವಾಗಲು ಮುಂದಾಗಿದೆ.
Last Updated 25 ಮಾರ್ಚ್ 2024, 6:28 IST
BJP ಜೊತೆ KRPP ವಿಲೀನ, ರೆಡ್ಡಿ ನಿಲುವಿನಲ್ಲಿ ಬದಲಾವಣೆ ತಂದ ಅಸ್ತ್ರ ಯಾವುದು?
ADVERTISEMENT
ADVERTISEMENT
ADVERTISEMENT