ಚಹದ ಜೋಡಿಗೆ ಗಿರ್‌ಮಿಟ್, ಚುಡುವ
ಕೊರೊನಾ ಕಾರಣದಿಂದ ಮನೆಯಿಂದ ಹೊರ ಹೋಗುವುದು ಕಷ್ಟ ಸಾಧ್ಯವಾಗಿದೆ. ಮನೆಯಲ್ಲೇ ಇರುವ ಮಕ್ಕಳು ಬಗೆ ಬಗೆಯ ತಿಂಡಿ–ತಿನಿಸುಗಳನ್ನು ಕೇಳುತ್ತಿರುತ್ತಾರೆ. ಅದರಲ್ಲೂ ಇದು ಮಳೆಗಾಲ ಬೇರೆ. ಸಂಜೆ ಹೊತ್ತಿಗೆ ಬಾಯಿಗೆ ರುಚಿ ಎನ್ನಿಸುವ ತಿನಿಸುಗಳಿದ್ದರೆ ಹಿತ.Last Updated 10 ಜುಲೈ 2020, 19:30 IST