ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Global warming

ADVERTISEMENT

ಹವಾಮಾನ ಬದಲಾವಣೆ: ಜಿ20 ದೇಶಗಳ ಕ್ರಮ ಸಾಲದು; ಸೂಚ್ಯಂಕದಲ್ಲಿ ಉಲ್ಲೇಖ

‘ಜಾಗತಿಕ ದಕ್ಷಿಣ’ದ ದೇಶಗಳು ಬಿಡುಗಡೆ ಮಾಡಿರುವ ಸೂಚ್ಯಂಕದಲ್ಲಿ ಉಲ್ಲೇಖ
Last Updated 12 ನವೆಂಬರ್ 2024, 15:42 IST
ಹವಾಮಾನ ಬದಲಾವಣೆ: ಜಿ20 ದೇಶಗಳ ಕ್ರಮ ಸಾಲದು;  ಸೂಚ್ಯಂಕದಲ್ಲಿ ಉಲ್ಲೇಖ

ತಾಪಮಾನ ನಿಯಂತ್ರಣ: ದೃಢವಾದ ಕ್ರಮ ಅಗತ್ಯ- ಸೈಮನ್‌ ಸ್ಟಿಯಲ್‌

ಜಾಗತಿಕ ತಾಪಮಾನ ನಿಯಂತ್ರಿಸುವ ನಿಟ್ಟಿನಲ್ಲಿ ಮಹತ್ವಾಕಾಂಕ್ಷಿ ಕ್ರಮಗಳನ್ನು ಜಾರಿಗೊಳಿಸಬೇಕು. ಅದಕ್ಕಾಗಿ ಹಣಕಾಸು ವಿನಿಯೋಗಿಸಲು ಪರಿಷ್ಕೃತ ಗುರಿ ನಿಗದಿಪಡಿಸಬೇಕಾದ ಅಗತ್ಯವಿದ್ದು, ಪ್ರತಿ ರಾಷ್ಟ್ರದ ಹಿತಾಸಕ್ತಿಯನ್ನು ಗಣನೆಗೆ ತೆಗೆದು ಕೊಳ್ಳಬೇಕು
Last Updated 12 ನವೆಂಬರ್ 2024, 1:14 IST
ತಾಪಮಾನ ನಿಯಂತ್ರಣ: ದೃಢವಾದ ಕ್ರಮ ಅಗತ್ಯ- ಸೈಮನ್‌ ಸ್ಟಿಯಲ್‌

ಹವಾಮಾನ ಬದಲಾವಣೆಗೆ ತತ್ತರಿಸುತ್ತಿರುವ ಭಾರತದ ಕೃಷಿ ಕಾರ್ಮಿಕರು: ಆತಂಕ ತಂದ ವರದಿ

ಲ್ಯಾನ್ಸೆಟ್ ಕೌಂಟ್‌ಡೌನ್ (The Lancet Countdown on Health and Climate Change) ವರದಿ
Last Updated 30 ಅಕ್ಟೋಬರ್ 2024, 4:42 IST
ಹವಾಮಾನ ಬದಲಾವಣೆಗೆ ತತ್ತರಿಸುತ್ತಿರುವ ಭಾರತದ ಕೃಷಿ ಕಾರ್ಮಿಕರು: ಆತಂಕ ತಂದ ವರದಿ

ಭಾರತದಲ್ಲಿ ಇನ್ನೂ ಹೆಚ್ಚಲಿದೆ ಸಿಡಿಲಾಘಾತ: ಹವಾಮಾನ ಬದಲಾವಣೆಯ ಪರಿಣಾಮ ಎಂದ ತಜ್ಞರು

‘ಜಗತ್ತಿನಲ್ಲೇ ಸಿಡಿಲಾಘಾತಕ್ಕೆ ಮೃತಪಡುತ್ತಿರುವವರ ಸಂಖ್ಯೆ ಭಾರತದಲ್ಲೇ ಹೆಚ್ಚು ಇದ್ದು, ಇದು ಮುಂಬರುವ ವರ್ಷಗಳಲ್ಲಿ ಇನ್ನೂ ಏರಿಕೆಯಾಗುವ ಅಪಾಯವಿದೆ’ ಎಂದು ವಿಜ್ಞಾನಿಗಳು ಹೇಳಿದ್ದಾರೆ.
Last Updated 27 ಆಗಸ್ಟ್ 2024, 10:11 IST
ಭಾರತದಲ್ಲಿ ಇನ್ನೂ ಹೆಚ್ಚಲಿದೆ ಸಿಡಿಲಾಘಾತ: ಹವಾಮಾನ ಬದಲಾವಣೆಯ ಪರಿಣಾಮ ಎಂದ ತಜ್ಞರು

ಆಳ–ಅಗಲ | ಬಯಲು ಕುಗ್ಗಿ, ಕಟ್ಟಡ ಹಿಗ್ಗಿ ಬಿಸಿ ಏರುತ್ತಿದೆ ಬೆಂಗಳೂರು

ಈ ಸಾಲಿನ ಬೇಸಿಗೆಯಲ್ಲಿ ಬೆಂಗಳೂರು ಅಕ್ಷರಶಃ ‘ಓವನ್‌’ನಲ್ಲಿ ಇದ್ದಂತಿತ್ತು. ಈಚಿನ ವರ್ಷಗಳಲ್ಲಿ ನಗರದಲ್ಲಿ ಗರಿಷ್ಠ ಉಷ್ಣಾಂಶ ಏರಿಕೆಯಾಗುತ್ತಿರುವುದು ಮತ್ತು ರಾತ್ರಿಯ ವೇಳೆ ಉಷ್ಣಾಂಶ ಗಣನೀಯ ಪ್ರಮಾಣದಲ್ಲಿ ಕುಸಿಯದೇ ಇರುವುದರಿಂದ ಹೀಗಾಗುತ್ತಿದೆ.
Last Updated 29 ಮೇ 2024, 0:29 IST
ಆಳ–ಅಗಲ | ಬಯಲು ಕುಗ್ಗಿ, ಕಟ್ಟಡ ಹಿಗ್ಗಿ ಬಿಸಿ ಏರುತ್ತಿದೆ ಬೆಂಗಳೂರು

ವಿಶ್ಲೇಷಣೆ | ಬರಗಾಲ: ‘ಕೊರೊನಾ ವೈರಾಗ್ಯ’ ಆಗದಿರಲಿ!

ಸಂಕೀರ್ಣ ವರ್ತಮಾನದ ನಿರ್ವಹಣೆ ಆಧರಿಸಿ ನಿರ್ಧಾರವಾಗಲಿದೆ ಮನುಷ್ಯಜೀವಿಯ ಭವಿಷ್ಯ
Last Updated 12 ಏಪ್ರಿಲ್ 2024, 23:30 IST
ವಿಶ್ಲೇಷಣೆ | ಬರಗಾಲ: ‘ಕೊರೊನಾ ವೈರಾಗ್ಯ’ ಆಗದಿರಲಿ!

ವಿಜ್ಞಾನ ವಿಶೇಷ: ದುಬೈ ಶೃಂಗಸಭೆ, ಬರೀ ಶೃಂಗಾರಸಭೆ!

ಬಿಸಿಪ್ರಳಯ ಕುರಿತ ಜನಜಾಗೃತಿಗೆಂದು ಈಗ ವಿಜ್ಞಾನಿಗಳೇ ಬಂಡಾಯಕ್ಕಿಳಿದಿದ್ದಾರೆ: ನಾಗೇಶ ಹೆಗಡೆ ಅವರ ಲೇಖನ
Last Updated 13 ಡಿಸೆಂಬರ್ 2023, 19:25 IST
ವಿಜ್ಞಾನ ವಿಶೇಷ: ದುಬೈ ಶೃಂಗಸಭೆ, ಬರೀ ಶೃಂಗಾರಸಭೆ!
ADVERTISEMENT

2024ರ ಏಪ್ರಿಲ್‌ವರೆಗೂ ಎಲ್‌ ನಿನೊ ಮುಂದುವರಿಕೆ: ದಾಖಲೆ ತಾಪಮಾನದತ್ತ ಜಗತ್ತು

ವಾತಾವರಣದ ಮೇಲೆ ಪ್ರಭಾವ ಭೀರುತ್ತಿರುವ ಎಲ್‌ ನಿನೊ ಸದ್ಯ ಪ್ರಗತಿಯಲ್ಲಿದ್ದು, ಇದು 2024ರ ಏಪ್ರಿಲ್‌ವರೆಗೂ ಮುಂದುವರಿಯಲಿದೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ತಾಪಮಾನ ಇನ್ನಷ್ಟು ಹೆಚ್ಚಾಗಲಿದೆ ಎಂದು ಜಾಗತಿಕ ಹವಾಮಾನ ಸಂಸ್ಥೆ (WMO) ಹೇಳಿದೆ.
Last Updated 8 ನವೆಂಬರ್ 2023, 10:10 IST
2024ರ ಏಪ್ರಿಲ್‌ವರೆಗೂ ಎಲ್‌ ನಿನೊ ಮುಂದುವರಿಕೆ: ದಾಖಲೆ ತಾಪಮಾನದತ್ತ ಜಗತ್ತು

ಪಶ್ಚಿಮದ ಕ್ಷೋಭೆ, ಪೃಥ್ವಿಗೆಲ್ಲ ಪೀಡೆ: ನಾಗೇಶ ಹೆಗಡೆ ಅವರ ವಿಜ್ಞಾನ ವಿಶೇಷ ಲೇಖನ

ಈ ಸಂಕಟಗಳು ಯಾರಿಗೂ ಬೇಡ, ಅದರಿಂದ ಪಾರಾಗುವ ಉಪಾಯಗಳೂ ಯಾರಿಗೂ ಬೇಡ!
Last Updated 13 ಜುಲೈ 2023, 0:46 IST
ಪಶ್ಚಿಮದ ಕ್ಷೋಭೆ, ಪೃಥ್ವಿಗೆಲ್ಲ ಪೀಡೆ: ನಾಗೇಶ ಹೆಗಡೆ ಅವರ ವಿಜ್ಞಾನ ವಿಶೇಷ ಲೇಖನ

ಜಾಗತಿಕ ತಾಪಮಾನ ವಿರುದ್ಧ ಸಂಘಟಿತ ಹೋರಾಟ ಅಗತ್ಯ: ಕೇಂದ್ರ ಸಚಿವ

‘ಜಾಗತಿಕ ತಾಪಮಾನದ ಹೆಚ್ಚಳ ಮತ್ತು ಹವಾಮಾನ ಬದಲಾವಣೆಯಿಂದ ಸೃಷ್ಟಿಯಾಗುವ ಸವಾಲುಗಳನ್ನು ಎದುರಿಸಲು ಜಿ-20 ಗುಂಪಿನ ರಾಷ್ಟ್ರಗಳು ಸಂಘಟಿತ ಹೋರಾಟ ನಡೆಸಬೇಕಾಗಿದೆ’ ಎಂದು ಕೇಂದ್ರ ವಿದ್ಯುತ್‌ ಸಚಿವ ಆರ್‌.ಕೆ. ಸಿಂಗ್‌ ಹೇಳಿದರು.
Last Updated 6 ಫೆಬ್ರುವರಿ 2023, 4:45 IST
ಜಾಗತಿಕ ತಾಪಮಾನ ವಿರುದ್ಧ ಸಂಘಟಿತ ಹೋರಾಟ ಅಗತ್ಯ: ಕೇಂದ್ರ ಸಚಿವ
ADVERTISEMENT
ADVERTISEMENT
ADVERTISEMENT