ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

goods

ADVERTISEMENT

ಜಿಇಎಂ: ₹9.82 ಲಕ್ಷ ಕೋಟಿ ವಹಿವಾಟು

ಸರ್ಕಾರದ ಇ–ಮಾರುಕಟ್ಟೆ ಪೋರ್ಟಲ್‌ ಆದ ‘ಜಿಇಎಂ’ ಮೂಲಕ ಪ್ರಸಕ್ತ ವರ್ಷದ ಜುಲೈ ಅಂತ್ಯದವರೆಗೆ ಸರಕು ಮತ್ತು ಸೇವೆಗಳ ವಹಿವಾಟು ಮೌಲ್ಯವು ₹9.82 ಲಕ್ಷ ಕೋಟಿ ದಾಟಿದೆ ಎಂದು ಕೇಂದ್ರ ಸರ್ಕಾರವು, ಶುಕ್ರವಾರ ರಾಜ್ಯಸಭೆಗೆ ತಿಳಿಸಿದೆ.
Last Updated 9 ಆಗಸ್ಟ್ 2024, 13:40 IST
ಜಿಇಎಂ: ₹9.82 ಲಕ್ಷ ಕೋಟಿ ವಹಿವಾಟು

ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಅಡ್ಡಿ ಸಲ್ಲ: ಹೈಕೋರ್ಟ್

‘ವ್ಯಾಪಾರಸ್ಥರು ತಮ್ಮ ಸರಕು ಸಾಗಣೆ ಮಾಡುವಾಗ ವಾಣಿಜ್ಯ ಇಲಾಖೆಗೆ ನೀಡುವ ಮಾರ್ಗವನ್ನು ಹೊರತುಪಡಿಸಿ ಅನುಕೂಲಕರ ಮಾರ್ಗಗಳಲ್ಲಿ ಸಾಗಿದಾಗ ಅದಕ್ಕೆ ವೃಥಾ ಅಡ್ಡಿ ಉಂಟು ಮಾಡುವುದು ಸಲ್ಲ’ ಎಂದು ಹೈಕೋರ್ಟ್ ತೀರ್ಪು ನೀಡಿದೆ.
Last Updated 29 ಜೂನ್ 2024, 20:16 IST
ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಅಡ್ಡಿ ಸಲ್ಲ: ಹೈಕೋರ್ಟ್

ಸುಯೇಜ್‌ ಕಾಲುವೆ: ಸರಕು ಸಾಗಣೆ ಶೇ 45 ಕುಸಿತ

ಯೆಮನ್‌ನ ಹುಥಿ ಬಂಡುಕೋರರ ದಾಳಿಯಿಂದಾಗಿ ಸುಯೇಜ್‌ ಕಾಲುವೆ ಮೂಲಕ ನಡೆಯುತ್ತಿದ್ದ ಸರಕು ಸಾಗಣೆಯು ಶೇ 45ರಷ್ಟು ಕುಸಿದಿದೆ ಎಂದು ವಿಶ್ವಸಂಸ್ಥೆಯ ವಿಶ್ವ ವಾಣಿಜ್ಯ ಮತ್ತು ಅಭಿವೃದ್ಧಿ ಸಮ್ಮೇಳನ (ಯುಎನ್‌ಸಿಟಿಎಡಿ) ಹೇಳಿದೆ.
Last Updated 26 ಜನವರಿ 2024, 15:48 IST
ಸುಯೇಜ್‌ ಕಾಲುವೆ: ಸರಕು ಸಾಗಣೆ ಶೇ 45 ಕುಸಿತ

ಸರಕು ಸಾಗಣೆಗೆ ಡ್ರೋನ್‌ ಬಳಕೆ: ಒಪ್ಪಂದಕ್ಕೆ ಸಹಿ

ಸರಕು ಸಾಗಣೆಯಲ್ಲಿ ಬಳಸುವ ಡ್ರೋನ್‌ಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿ ಇರುವ ಸ್ಕಾಂಡ್ರನ್‌ ಪ್ರೈ.ಲಿ ಹಾಗೂ ಸರಕು ಸಾಗಣೆ ಕಂಪನಿ ಕ್ರಿಟಿಕಲ್‌ಲಾಗ್‌ ಇಂಡಿಯಾ ಪ್ರೈ.ಲಿ. ಕಂಪನಿಗಳು ಡ್ರೋನ್‌ ಬಳಸಿ ಸರಕು ಸಾಗಣೆ ಸೇವೆ ಒದಗಿಸಲು ಒಪ್ಪಂದ ಮಾಡಿಕೊಂಡಿವೆ.
Last Updated 6 ಏಪ್ರಿಲ್ 2023, 17:02 IST
ಸರಕು ಸಾಗಣೆಗೆ ಡ್ರೋನ್‌ ಬಳಕೆ: ಒಪ್ಪಂದಕ್ಕೆ ಸಹಿ
ADVERTISEMENT
ADVERTISEMENT
ADVERTISEMENT
ADVERTISEMENT