ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Govinda Pai

ADVERTISEMENT

ಡಾ.ಬಿ.ಎ.ವಿವೇಕ ರೈಗೆ ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ ಪ್ರದಾನ 6ರಂದು

ಹಿರಿಯ ಸಾಹಿತಿ, ಜಾನಪದ ವಿದ್ವಾಂಸ ಡಾ.ಬಿ.ಎ ವಿವೇಕ ರೈ ಅವರನ್ನು ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು ಪ್ರಶಸ್ತಿ ಪ್ರದಾನ ಸಮಾರಂಭ ಸೆ.6ರಂದು ಬೆಳಿಗ್ಗೆ 10 ಗಂಟೆಗೆ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ.
Last Updated 2 ಸೆಪ್ಟೆಂಬರ್ 2022, 12:33 IST
ಡಾ.ಬಿ.ಎ.ವಿವೇಕ ರೈಗೆ ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ ಪ್ರದಾನ 6ರಂದು

ಗಾಂಧೀಜಿ ಕೈಯಲ್ಲಿ ಗೋವಿಂದ ಪೈಗಳ ಊರುಗೋಲು

ದಂಡಿ ಯಾತ್ರೆಗೆ ಗಾಂಧೀಜಿ ತೆರಳಿದ್ದ ಚಿತ್ರವು ಇಂದಿಗೂ ಪ್ರಸಿದ್ಧ. ಆ ಚಿತ್ರದಲ್ಲಿ ಗಾಂಧೀಜಿ ಹಿಡಿದಿರುವ ಊರುಗೋಲು ಮಂಜೇಶ್ವರ ಗೋವಿಂದ ಪೈಯವರ ಮನೆಯದ್ದು. ಮಹಾತ್ಮ ಗಾಂಧಿ ಉಪಯೋಗಿಸಿದ ವಸ್ತುಗಳ ಸಂಗ್ರಹಾಲಯದಲ್ಲಿ, ದಂಡಿ ಯಾತ್ರೆಯ ಸ್ಮಾರಕವಾದ ಈ ಊರುಗೋಲನ್ನು ಇಂದಿಗೂ ಕಾಣಬಹುದಾಗಿದೆ.
Last Updated 12 ಆಗಸ್ಟ್ 2022, 22:45 IST
ಗಾಂಧೀಜಿ ಕೈಯಲ್ಲಿ ಗೋವಿಂದ ಪೈಗಳ ಊರುಗೋಲು

ಕೇರಳ ವಿಧಾನಸಭೆಯಲ್ಲಿ ಅನುರಣಿಸಿದ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಕವಿತೆ!

ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿ ಗಮನ ಸೆಳೆದಿದ್ದ ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಕ್ಷೇತ್ರದ ನೂತನ ಶಾಸಕ ಎ.ಕೆ.ಎಂ. ಅಶ್ರಫ್‌ ಅವರು ಇದೀಗ ವಿಧಾನಸಭೆಯಲ್ಲಿ ರಾಷ್ಟ್ರಕವಿ ಗೋವಿಂದ ಪೈ ಅವರ ಕವನ ವಾಚಿಸಿದ್ದಾರೆ.
Last Updated 7 ಜೂನ್ 2021, 14:41 IST
ಕೇರಳ ವಿಧಾನಸಭೆಯಲ್ಲಿ ಅನುರಣಿಸಿದ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಕವಿತೆ!

ರಘುನಾಥ ಚ.ಹ. ಲೇಖನ: ಇಳಿಸಲಾಗದ ಶಿಲುಬೆಗಳ ‘ಗೊಲ್ಗೊಥಾ’

ಮರಣವೃಕ್ಷದೊಳಗಣ ಅಮೃತಫಲವ ಕಾಣಿಸಿದ ಗೋವಿಂದ ಪೈ ‘ಕ್ರಿಸ್ತಕಾವ್ಯ’
Last Updated 22 ಡಿಸೆಂಬರ್ 2020, 20:22 IST
ರಘುನಾಥ ಚ.ಹ. ಲೇಖನ: ಇಳಿಸಲಾಗದ ಶಿಲುಬೆಗಳ ‘ಗೊಲ್ಗೊಥಾ’

PV Web Exclusive: ರಾಷ್ಟ್ರಕವಿ ಗೋವಿಂದ ಪೈಗಳ ‘ಗಿಳಿವಿಂಡು’!

ಸಾಹಿತ್ಯ – ಸಂಸ್ಕೃತಿಗೆ ತೆರೆದುಕೊಳ್ಳದ ನೆಲೆವೀಡು
Last Updated 16 ಸೆಪ್ಟೆಂಬರ್ 2020, 15:51 IST
PV Web Exclusive: ರಾಷ್ಟ್ರಕವಿ ಗೋವಿಂದ ಪೈಗಳ ‘ಗಿಳಿವಿಂಡು’!

ಗೋವಿಂದ ಪೈ ಪ್ರಶಸ್ತಿಗೆ ಪ್ರೊ.ಅ.ಸುಂದರ ಆಯ್ಕೆ

ಪ್ರೊ.ಅ. ಸುಂದರ ಅವರನ್ನುರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಸೆ.12ರಂದು ಶಿವಮೊಗ್ಗದ ಅವರ ನಿವಾಸದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ರಾಷ್ಟ್ರಕವಿ ಗೋವಿಂದ ಪೈ ಕೇಂದ್ರದ ಸಂಯೋಜಕ ಪ್ರೊ.ವರದೇಶ ಹಿರೇಗಂಗೆ ತಿಳಿಸಿದ್ದಾರೆ.
Last Updated 8 ಸೆಪ್ಟೆಂಬರ್ 2020, 16:17 IST
ಗೋವಿಂದ ಪೈ ಪ್ರಶಸ್ತಿಗೆ ಪ್ರೊ.ಅ.ಸುಂದರ ಆಯ್ಕೆ

ರಾಷ್ಟ್ರಕವಿ ಗೋವಿಂದ ಪೈ ಬಯೋಪಿಕ್ ನಿರ್ಮಾಣಕ್ಕೆ ಸಿದ್ಧತೆ

ಕನ್ನಡದಲ್ಲಿ ಈಗ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರ ಜೀವನಚರಿತ್ರೆಯನ್ನು ತೆರೆಗೆ ತರಲು ಸಿದ್ಧತೆ ನಡೆದಿದೆ. ಗೋವಿಂದ ಪೈ ಅವರ ತವರು ನೆಲದವರೇ ಆದ ನಟ ರಘು ಭಟ್ ಕರುನಾಡಿನ ಹೆಮ್ಮೆಯ ಕವಿಯ ಬಯೋಪಿಕ್ ನಿರ್ಮಿಸಲು ಮುಂದಾಗಿದ್ದಾರೆ. ಈಗಾಗಲೇ ಈ ಚಿತ್ರದ ಪ್ರೀ ಪ್ರೊಡಕ್ಷನ್‌ ಕೆಲಸವೂ ನಡೆಯುತ್ತಿದೆ.
Last Updated 8 ಆಗಸ್ಟ್ 2020, 11:39 IST
ರಾಷ್ಟ್ರಕವಿ ಗೋವಿಂದ ಪೈ ಬಯೋಪಿಕ್ ನಿರ್ಮಾಣಕ್ಕೆ ಸಿದ್ಧತೆ
ADVERTISEMENT

ಕನ್ನಡ ಸಾರಸ್ವತ ಲೋಕದ ಮಹನೀಯ ಗೋವಿಂದ ಪೈ

ರಾಷ್ಟ್ರಕವಿ ಗೋವಿಂದ ಪೈಯವರು ಬದುಕಿದ್ದಾಗ ಬೆಳೆಸಿಕೊಂಡಂತಹ ಆಕರ್ಷಕ ಸ್ವಭಾವಗಳಲ್ಲಿ ಒಂದು ಅತಿಥಿ ಸತ್ಕಾರ. ಯಾರೇ ಮನೆ ಬಾಗಿಲಿಗೆ ಬಂದರೂ ಅವರನ್ನು ಕೂರಿಸಿ, ಮಾತನಾಡಿಸಿ ಉಟೋಪಚಾರ ಮಾಡದೇ ಬಿಡುವವರಲ್ಲ. ಹಾಗೇ ಮನೆ ಹತ್ತಿರವಿದ್ದ ಕಡಲನ್ನು ತೋರಿಸುತ್ತಾ ಗಂಟೆಗಟ್ಟಲೆ ಮಾತುಕತೆ ನಡೆಸುತ್ತಿದ್ದರು.
Last Updated 13 ಸೆಪ್ಟೆಂಬರ್ 2019, 19:30 IST
ಕನ್ನಡ ಸಾರಸ್ವತ ಲೋಕದ ಮಹನೀಯ ಗೋವಿಂದ ಪೈ
ADVERTISEMENT
ADVERTISEMENT
ADVERTISEMENT