ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Grama sabhe

ADVERTISEMENT

ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಿ

ಬನ್ನಿಕುಪ್ಪೆ (ಕೆ) ಗ್ರಾಮದಲ್ಲಿ ಮಕ್ಕಳ ಹಕ್ಕುಗಳ ಕುರಿತು ಗ್ರಾಮಸಭೆಯಲ್ಲಿ ಜಿ.ಪಂ. ಸಿಇಒ ಸಲಹೆ
Last Updated 10 ಜನವರಿ 2024, 7:54 IST
ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಿ

ಮಾರಸಂದ್ರ: ಗ್ರಾಮಸಭೆಯಲ್ಲಿ ಸಮಸ್ಯೆಗಳ ಮಹಾಪೂರ

ಬೇಡಿಕೆಗಳ ಈಡೇರಿಕೆಗೆ ಗ್ರಾಮಸ್ಥರ ಒತ್ತಾಯ. 
Last Updated 4 ಆಗಸ್ಟ್ 2023, 22:30 IST
ಮಾರಸಂದ್ರ: ಗ್ರಾಮಸಭೆಯಲ್ಲಿ ಸಮಸ್ಯೆಗಳ ಮಹಾಪೂರ

ಯಮಕನಮರಡಿ |ಜೆಜೆಎಂ ಕಾಮಗಾರಿ ಕಳಪೆ ಆರೋಪ

ಯಮಕನಮರಡಿ ಗ್ರಾಮದಲ್ಲಿ ಜೆಜೆಎಂ ಯೋಜನೆಯಲ್ಲಿ ನಡೆದಿರುವ ಕುಡಿಯುವ ನೀರಿನ ನಳಗಳ ಜೋಡಣೆ ಹಾಗೂ ಪೈಪ್ ಲೈನ್‌ ಕಾಮಗಾರಿಯು ಕಳಪೆಯಾಗಿದೆ ಎಂದು ಗ್ರಾ.ಪಂ ಎಲ್ಲ ಸದಸ್ಯರು ದೂರಿದರು.
Last Updated 15 ಜೂನ್ 2023, 13:51 IST
ಯಮಕನಮರಡಿ |ಜೆಜೆಎಂ ಕಾಮಗಾರಿ ಕಳಪೆ ಆರೋಪ

ಗ್ರಾಮಸಭೆ ಅಧಿಕಾರ ಮೊಟಕು: ಹೋರಾಟದ ಎಚ್ಚರಿಕೆ

ಆಶ್ರಯ ಮನೆಗಳ ಹಂಚಿಕೆಯಲ್ಲಿ ಅಕ್ರಮ ತಡೆಯುವ ನೆಪದಲ್ಲಿ ಗ್ರಾಮಸಭೆಗೆ ಇರುವ ಅಧಿಕಾರ ಮೊಟಕುಗೊಳಿಸುವ ಸರ್ಕಾರದ ಪ್ರಸ್ತಾವಕ್ಕೆ ಕರ್ನಾಟಕ ಪಂಚಾಯತ್ ರಾಜ್ ಪರಿಷತ್ತು ಮತ್ತು ಕರ್ನಾಟಕ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟ ವಿರೋಧ ವ್ಯಕ್ತಪಡಿಸಿವೆ.
Last Updated 13 ಡಿಸೆಂಬರ್ 2019, 18:41 IST
fallback

ಗ್ರಾಮಸಭೆ ಅಧಿಕಾರ ಮೊಟಕು: ವಿರೋಧ

ಆಶ್ರಯ ಮನೆಗಳ ಹಂಚಿಕೆಯಲ್ಲಿ ಗ್ರಾಮಸಭೆಗಳಿಗೆ ನೀಡಿದ್ದ ಅಧಿಕಾರವನ್ನು ಮೊಟಕುಗೊಳಿಸಲು ಮುಂದಾಗಿರುವ ಸರ್ಕಾರದ ನಡೆಯನ್ನು ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನವು ಖಂಡಿಸಿದೆ.
Last Updated 12 ಡಿಸೆಂಬರ್ 2019, 20:15 IST
fallback

ಆಶ್ರಯ ಮನೆ: ಸಾಮಾಜಿಕ ಬದ್ಧತೆ ಬೇಕು

ಎಷ್ಟೋ ಗ್ರಾಮಸಭೆಗಳು ಮೂಲ ಆಶಯಗಳಿಗೆ ತಕ್ಕಂತೆ ಕೆಲಸ ಮಾಡಲು ಸಾಧ್ಯವಾಗಿಲ್ಲ. ಅದನ್ನು ಸರಿಪಡಿಸುವ ಜವಾಬ್ದಾರಿ ಸರ್ಕಾರಕ್ಕೆ ಇದೆ. ಹಾಗಂತ, ಅಧಿಕಾರವನ್ನೇ ಮೊಟಕು ಮಾಡುವುದು ಸರಿಯಲ್ಲ.
Last Updated 12 ಡಿಸೆಂಬರ್ 2019, 20:15 IST
fallback

ಗ್ರಾಮಸಭೆ ಅಧಿಕಾರ ಮೊಟಕುಗೊಳಿಸುವುದು ಬೇಡ

ವಿಕೇಂದ್ರೀಕರಣ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಪ್ರಯತ್ನಗಳು ತರವಲ್ಲ
Last Updated 12 ಡಿಸೆಂಬರ್ 2019, 20:01 IST
ಗ್ರಾಮಸಭೆ ಅಧಿಕಾರ ಮೊಟಕುಗೊಳಿಸುವುದು ಬೇಡ
ADVERTISEMENT

ಆಶ್ರಯ ಮನೆಗಳ ಹಂಚಿಕೆಯಲ್ಲಿ ವ್ಯಾಪಕ ಅಕ್ರಮ: ಗ್ರಾಮಸಭೆ ಹೊಣೆಗೆ ಕತ್ತರಿ

ಆಶ್ರಯ ಮನೆ ಹಂಚಿಕೆಗೆ ಅಧಿಕಾರಿಗಳು, ಶಾಸಕರ ಸಮಿತಿ ಒಪ್ಪಿಗೆ ಕಡ್ಡಾಯ
Last Updated 11 ಡಿಸೆಂಬರ್ 2019, 20:15 IST
ಆಶ್ರಯ ಮನೆಗಳ ಹಂಚಿಕೆಯಲ್ಲಿ ವ್ಯಾಪಕ ಅಕ್ರಮ: ಗ್ರಾಮಸಭೆ ಹೊಣೆಗೆ ಕತ್ತರಿ
ADVERTISEMENT
ADVERTISEMENT
ADVERTISEMENT