ರಾಯಚೂರು | ವ್ಯಾಪಾರಕ್ಕೆ ಅಡಚಣೆ ನೆಪ: ಮತ್ತೆ 36 ಬೃಹತ್ ಮರಗಳ ಮಾರಣಹೋಮ?
ಅರಣ್ಯ ಪ್ರದೇಶವೇ ಇಲ್ಲದಿರುವ ಕಾರಣ ಹಾಗೂ ಮರಗಳ ಕೊರತೆಯಿಂದ ರಾಯಚೂರು ನಗರದಲ್ಲಿ ವರ್ಷವೀಡಿ ಧಗೆ ಮುಂದುವರಿದಿರುತ್ತದೆ. ಜನರ ಗೋಳಾಟ ನೋಡಲಾಗದೇ ಪರಿಸರ ಪ್ರೇಮಿಗಳು ಹತ್ತು ವರ್ಷಗಳಿಂದ ನಗರದಲ್ಲಿ ಗಿಡ ಮರಗಳನ್ನು ಬೆಳೆಸುತ್ತಿದ್ದಾರೆ. Last Updated 4 ನವೆಂಬರ್ 2024, 5:58 IST