ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Gruhalakshmi Yojana

ADVERTISEMENT

ಗೃಹಲಕ್ಷ್ಮಿ‌ ಹಣದಿಂದ ಪತಿಗೆ ಸ್ಕೂಟರ್ ಕೊಡಿಸಿದ ಮಹಿಳೆ

ಸನ್ಮಾನಿಸಿದ ಪುತ್ತೂರು ಶಾಸಕ ಅಶೋಕ್ ರೈ
Last Updated 10 ನವೆಂಬರ್ 2024, 15:53 IST
ಗೃಹಲಕ್ಷ್ಮಿ‌ ಹಣದಿಂದ ಪತಿಗೆ ಸ್ಕೂಟರ್ ಕೊಡಿಸಿದ ಮಹಿಳೆ

ಆಲಮೇಲ: ಗೃಹಲಕ್ಷ್ಮಿ ಹಣದಿಂದ ದೇವಿಗೆ ಬೆಳ್ಳಿ ಕಿರೀಟ

ರಾಜ್ಯ ಸರ್ಕಾರ ನೀಡುತಿರುವ ಗೃಹ ಲಕ್ಷ್ಮೀ ಹಣದಿಂದ ಬೆಳ್ಳಿ ಕಿರಿಟ ಮಾಡಿಸಿ ದೇವಿಗೆ ಅರ್ಪಿಸಿದ ಹೂವಿನಹಳ್ಳಿ ಗ್ರಾಮದ ದಂಪತಿ.
Last Updated 10 ಅಕ್ಟೋಬರ್ 2024, 23:30 IST
ಆಲಮೇಲ: ಗೃಹಲಕ್ಷ್ಮಿ ಹಣದಿಂದ ದೇವಿಗೆ ಬೆಳ್ಳಿ ಕಿರೀಟ

ಗೃಹಲಕ್ಷ್ಮಿ ಹಣದಲ್ಲಿ ಹೋಳಿಗೆ ಊಟ ಹಾಕಿದ ವೃದ್ಧೆ ಭೇಟಿಯಾದ ಸಿಎಂ ಸಿದ್ದರಾಮಯ್ಯ

ಗೃಹಲಕ್ಷ್ಮಿ ಯೋಜನೆಯಡಿ ಬಂದ ಹಣದಲ್ಲಿ ಗ್ರಾಮಸ್ಥರಿಗೆ ಹೋಳಿಗೆ ಊಟ ಹಾಕಿದ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಸುಟ್ಟಟ್ಟಿಯ ವೃದ್ಧೆ ಅಕ್ಕಾತಾಯಿ ಲಂಗೂಟಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಆಗಿದ್ದು, ಆಕೆಯನ್ನು ಸನ್ಮಾನಿಸಿದ್ದಾರೆ.
Last Updated 27 ಆಗಸ್ಟ್ 2024, 6:16 IST
ಗೃಹಲಕ್ಷ್ಮಿ ಹಣದಲ್ಲಿ ಹೋಳಿಗೆ ಊಟ ಹಾಕಿದ ವೃದ್ಧೆ ಭೇಟಿಯಾದ ಸಿಎಂ ಸಿದ್ದರಾಮಯ್ಯ

ಗೃಹಲಕ್ಷ್ಮಿ ಯೋಜನೆ: ಮೊದಲು ಹಣ ಮನೆಗೆ ಬಳಕೆಯಾಗಲಿ; ನಂತರ ಇತರರಿಗೆ– CM ಮನವಿ

ಗೃಹಲಕ್ಷ್ಮಿ ಯೋಜನೆಯಡಿ ಬಂದ ಹಣದಲ್ಲಿ ಗ್ರಾಮಸ್ಥರಿಗೆ ಹೋಳಿಗೆ ಊಟ ಹಾಕಿ ಉಡಿ ತುಂಬಿದ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಸುಟ್ಟಟ್ಟಿಯ ವೃದ್ಧೆಯ ಕಾರ್ಯಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಯೋಜನೆಯು ಹಲವು ಕುಟುಂಬಗಳಿಗೆ ವರದಾನವಾಗಿದೆ’ ಎಂದಿದ್ದಾರೆ.
Last Updated 26 ಆಗಸ್ಟ್ 2024, 10:31 IST
ಗೃಹಲಕ್ಷ್ಮಿ ಯೋಜನೆ: ಮೊದಲು ಹಣ ಮನೆಗೆ ಬಳಕೆಯಾಗಲಿ; ನಂತರ ಇತರರಿಗೆ– CM ಮನವಿ

ಉತ್ತರ ಕನ್ನಡ: ‘ಗೃಹಲಕ್ಷ್ಮಿ’ ಸೌಲಭ್ಯ ನಿರಾಕರಿಸಿದ 992 ಯಜಮಾನಿಯರು!

ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆ ಫಲಾನುಭವಿಯಾಗಲು ಅರ್ಹರಿದ್ದ ಉತ್ತರ ಕನ್ನಡ ಜಿಲ್ಲೆಯ 992 ಯಜಮಾನಿಯರು ವಿವಿಧ ಕಾರಣಗಳಿಗೆ ಯೋಜನೆಯ ₹2 ಸಾವಿರ ಸೌಲಭ್ಯ ಪಡೆಯಲು ನಿರಾಕರಿಸಿದ್ದಾರೆ
Last Updated 24 ಫೆಬ್ರುವರಿ 2024, 4:53 IST
ಉತ್ತರ ಕನ್ನಡ: ‘ಗೃಹಲಕ್ಷ್ಮಿ’ ಸೌಲಭ್ಯ ನಿರಾಕರಿಸಿದ 992 ಯಜಮಾನಿಯರು!

ಕಾರವಾರ | ‘ಗೃಹಲಕ್ಷ್ಮಿ’ಯ ಖಾತೆಗೆ ಸಂದಾಯವಾಗದ ಹಣ

ಮಹಿಳೆಯರ ಖಾತೆಗೆ ಮಾಸಿಕ ತಲಾ ₹2 ಸಾವಿರ ನೀಡುವ ಗೃಹಲಕ್ಷ್ಮಿ ಯೋಜನೆ ಜಾರಿಗೆ ಬಂದು ಐದು ತಿಂಗಳು ಕಳೆದರೂ ಜಿಲ್ಲೆಯಲ್ಲಿ ಬಹುಪಾಲು ಫಲಾನುಭವಿಗಳು ಯೋಜನೆಯ ಲಾಭದಿಂದ ವಂಚಿತರಾಗಿದ್ದಾರೆ.
Last Updated 24 ಡಿಸೆಂಬರ್ 2023, 23:30 IST
ಕಾರವಾರ | ‘ಗೃಹಲಕ್ಷ್ಮಿ’ಯ ಖಾತೆಗೆ ಸಂದಾಯವಾಗದ ಹಣ

ಮೈಸೂರು | ‘ಗೃಹಲಕ್ಷ್ಮಿ‘ ಫಲಾನುಭವಿಗಳೆಲ್ಲರಿಗೂ ಹಣ: ಯತೀಂದ್ರ ಸಿದ್ದರಾಮಯ್ಯ

‘ಗೃಹಲಕ್ಷ್ಮಿ ಯೋಜನೆಗೆ ತಾಂತ್ರಿಕ ಸಮಸ್ಯೆಯಿಂದ ತೊಂದರೆಯಾಗಿದೆ. ಸರ್ಕಾರ ಯೋಜನೆ ಪ್ರಾರಂಭಿಸಿದ ದಿನದಿಂದಲೂ ಪ್ರತಿಯೊಬ್ಬರ ಖಾತೆಗೆ ಹಣವನ್ನು ಬಿಡುಗಡೆ ಮಾಡುತ್ತದೆ. ಇದರ ಬಗ್ಗೆ ಯಾವುದೇ ಆತಂಕ ಬೇಡ’ ಎಂದು ವರುಣ ವಿಧಾನಸಭಾ ಕ್ಷೇತ್ರದ ಆಶ್ರಯ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
Last Updated 21 ನವೆಂಬರ್ 2023, 6:28 IST
ಮೈಸೂರು | ‘ಗೃಹಲಕ್ಷ್ಮಿ‘ ಫಲಾನುಭವಿಗಳೆಲ್ಲರಿಗೂ ಹಣ: ಯತೀಂದ್ರ ಸಿದ್ದರಾಮಯ್ಯ
ADVERTISEMENT

ಶಿರಸಿ | ಗೃಹಲಕ್ಷ್ಮೀ ಯೋಜನೆ ಸಮಸ್ಯೆ ಆಗರ: ಅಧಿಕಾರಿಗಳ ಅಸಹಾಯಕತೆ

‘ಗೃಹಲಕ್ಷ್ಮಿ ಯೋಜನೆಯ ಮೊದಲ ಕಂತಿನ ಹಣ ಪಡೆದ ಹಲವರ ಖಾತೆಗಳಿಗೆ ಎರಡು ಹಾಗೂ ಮೂರನೇ ಕಂತಿನ ಹಣ ಜಮಾವಣೆ ವೇಳೆ ಹಲವು ಸಮಸ್ಯೆ ಕಾಣಿಸಿಕೊಂಡಿವೆ. ಆದರೆ ಸಮಸ್ಯೆ ಮೂಲ ಇಲಾಖೆ ಅಧಿಕಾರಿಗಳಿಗೂ ತಿಳಿಯುತ್ತಿಲ್ಲ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ತಮ್ಮ ಅಸಹಾಯಕತೆ ಹೊರಹಾಕಿದರು.
Last Updated 9 ನವೆಂಬರ್ 2023, 14:08 IST
ಶಿರಸಿ | ಗೃಹಲಕ್ಷ್ಮೀ ಯೋಜನೆ ಸಮಸ್ಯೆ ಆಗರ: ಅಧಿಕಾರಿಗಳ ಅಸಹಾಯಕತೆ

ಗೃಹಲಕ್ಷ್ಮಿ ಯೋಜನೆ: ಜಮೆ ಆಗದ ಹಣ, ಮಹಿಳೆಯರ ಆಕ್ರೋಶ

ಗೃಹಲಕ್ಷ್ಮಿ ಯೋಜನೆಯಡಿ ಹಣ ಜಮೆಯಾಗದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಮಹಿಳೆಯರು, ತಹಶೀಲ್ದಾರ್ ಕಚೇರಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಎದುರು ಜಮಾಯಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
Last Updated 6 ನವೆಂಬರ್ 2023, 23:30 IST
ಗೃಹಲಕ್ಷ್ಮಿ ಯೋಜನೆ: ಜಮೆ ಆಗದ ಹಣ, ಮಹಿಳೆಯರ ಆಕ್ರೋಶ

ರಾಮನಗರ | ಗೃಹಲಕ್ಷ್ಮಿ: ಜಿಲ್ಲೆಯಲ್ಲಿ ಶೇ 89ರಷ್ಟು ಸಾಧನೆ

ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿಸುವ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ‘ಗೃಹಲಕ್ಷ್ಮಿ’ ಯೋಜನೆಯು ಜಿಲ್ಲೆಯಲ್ಲಿ ಶೇ 89.07ರಷ್ಟು ಪ್ರಗತಿ ಸಾಧಿಸಿದೆ. ಯೋಜನೆಯಡಿ ಇದುವರೆಗೆ 2,62,223 ಮನೆ ಯಜಮಾನಿಯರ ಬ್ಯಾಂಕ್ ಖಾತೆಗೆ ಮಾಸಿಕ ₹ 2 ಸಾವಿರ ನೇರ ಪಾವತಿಯಾಗಿದೆ.
Last Updated 25 ಅಕ್ಟೋಬರ್ 2023, 3:14 IST
ರಾಮನಗರ | ಗೃಹಲಕ್ಷ್ಮಿ: ಜಿಲ್ಲೆಯಲ್ಲಿ ಶೇ 89ರಷ್ಟು ಸಾಧನೆ
ADVERTISEMENT
ADVERTISEMENT
ADVERTISEMENT