ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Guinea

ADVERTISEMENT

ಗಿನಿ ಫುಟ್‌ಬಾಲ್‌ ಆಟಗಾರರಿಗೆ ನಿಂದನೆ: ಕ್ಷಮೆ ಯಾಚಿಸಿದ ಇಂಡೊನೇಷ್ಯಾ

ಗಿನಿ ದೇಶದ ಆಟಗಾರರ ವಿರುದ್ಧ ಇಂಡೊನೇಷ್ಯಾ ಫುಟ್‌ಬಾಲ್‌ ಅಭಿಮಾನಿಗಳು ಆನ್‌ಲೈನ್‌ನಲ್ಲಿ ಜನಾಂಗೀಯ ನಿಂದನೆ ಮಾಡಿದ್ದಕ್ಕೆ ಆ ದೇಶದ ಫುಟ್‌ಬಾಲ್‌ ಸಂಸ್ಥೆ ಶುಕ್ರವಾರ ಕ್ಷಮೆ ಯಾಚಿಸಿದೆ. ಗಿನಿ ದೇಶದ ಎದುರು ಪ್ಲೇ ಆಫ್‌ ಪಂದ್ಯದಲ್ಲಿ ಸೋತ ಕಾರಣ ಒಲಿಂಪಿಕ್ಸ್‌ನಲ್ಲಿ ಆಡುವ ಇಂಡೊನೇಷ್ಯಾದ ಕನಸು ಭಗ್ನಗೊಂಡಿತ್ತು.
Last Updated 10 ಮೇ 2024, 14:01 IST
ಗಿನಿ ಫುಟ್‌ಬಾಲ್‌ ಆಟಗಾರರಿಗೆ ನಿಂದನೆ: ಕ್ಷಮೆ ಯಾಚಿಸಿದ ಇಂಡೊನೇಷ್ಯಾ

ಈಕ್ವಟೋರಿಯಲ್ ಗಿನಿಯಾ: ಮಾರ್ಬರ್ಗ್ ವೈರಸ್‌ನ ಎಂಟು ಹೊಸ ಪ್ರಕರಣಗಳು ದೃಢ

ಈಕ್ವಟೋರಿಯಲ್ ಗಿನಿಯಾದಲ್ಲಿ ಮಾರ್ಬರ್ಗ್ ವೈರಸ್ ಸೋಂಕಿನ ಹೊಸ ಎಂಟು ಪ್ರಕರಣಗಳು ದೃಢಪಟ್ಟಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 23 ಮಾರ್ಚ್ 2023, 14:19 IST
ಈಕ್ವಟೋರಿಯಲ್ ಗಿನಿಯಾ: ಮಾರ್ಬರ್ಗ್ ವೈರಸ್‌ನ ಎಂಟು ಹೊಸ ಪ್ರಕರಣಗಳು ದೃಢ

ಗಿನಿಯಲ್ಲಿ ಕ್ಷಿಪ್ರಕ್ರಾಂತಿ; ಸರ್ಕಾರ ವಿಸರ್ಜನೆ, ಅಧ್ಯಕ್ಷರನ್ನು ಬಂಧಿಸಿದ ಸೇನೆ

ಕೊನಕ್ರಿ (ಗಿನಿ): ಪಶ್ಚಿಮ ಆಫ್ರಿಕಾದ ಗಿನಿ ರಾಷ್ಟ್ರದಲ್ಲಿ ಬಂಡಾಯ ಎದ್ದಿರುವ ಯೋಧರು, ಅಧ್ಯಕ್ಷ ಆಲ್ಫಾ ಕೊಂಡೆ (83) ಅವರನ್ನು ಭಾನುವಾರ ಬಂಧಿಸಿದ್ದಾರೆ. ಅಧ್ಯಕ್ಷೀಯ ಸೌಧದ ಸಮೀಪ ಹಲವು ಗಂಟೆಗಳು ಗುಂಡಿನ ಮಳೆಗರೆದು, ಕ್ಷಿಪ್ರಕ್ರಾಂತಿಯಿಂದಾಗಿ ಸರ್ಕಾರದ ವಿಸರ್ಜನೆಯಾಗಿದೆ ಎಂದು ಸರ್ಕಾರಿ ಟಿವಿ ಮಾಧ್ಯಮದಲ್ಲಿ ಪ್ರಕಟಿಸಲಾಗಿದೆ.
Last Updated 6 ಸೆಪ್ಟೆಂಬರ್ 2021, 3:29 IST
ಗಿನಿಯಲ್ಲಿ ಕ್ಷಿಪ್ರಕ್ರಾಂತಿ; ಸರ್ಕಾರ ವಿಸರ್ಜನೆ, ಅಧ್ಯಕ್ಷರನ್ನು ಬಂಧಿಸಿದ ಸೇನೆ
ADVERTISEMENT
ADVERTISEMENT
ADVERTISEMENT
ADVERTISEMENT