ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Gujarat Floods

ADVERTISEMENT

ಗುಜರಾತ್‌ನಲ್ಲಿ ಭಾರಿ ಮಳೆ: ಅಪಾಯದ ಮಟ್ಟ ಮೀರಿದ ಪೂರ್ಣಾ ನದಿ, 2500 ಜನರ ಸ್ಥಳಾಂತರ

ಗುಜರಾತ್‌ನ ದಕ್ಷಿಣ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಹಲವು ಗ್ರಾಮಗಳ ಸುಮಾರು 2,500 ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
Last Updated 26 ಜುಲೈ 2024, 10:04 IST
ಗುಜರಾತ್‌ನಲ್ಲಿ ಭಾರಿ ಮಳೆ: ಅಪಾಯದ ಮಟ್ಟ ಮೀರಿದ ಪೂರ್ಣಾ ನದಿ, 2500 ಜನರ ಸ್ಥಳಾಂತರ

ರಸ್ತೆ ಸಂಚಾರ ಶುರು; ಪರಿಹಾರ ಚುರುಕು

ಬೆಳಗಾವಿ–ಕೊಲ್ಹಾಪುರ ರಸ್ತೆ ಸಂಚಾರ ಪುನರಾರಂಭ: ಕೊಲ್ಲಾಪುರದಲ್ಲಿ ಭಾರಿ ಮಳೆಯಿಂದ ಕಳೆದ ಆರು ದಿನಗಳಿಂದ ಸ್ಥಗಿತಗೊಂಡಿದ್ದ ಮುಂಬೈ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರ ಸಂಚಾರ ಸೋಮವಾರದಿಂದ ಭಾಗಶಃ ಆರಂಭವಾಗಿದೆ.
Last Updated 12 ಆಗಸ್ಟ್ 2019, 20:15 IST
ರಸ್ತೆ ಸಂಚಾರ ಶುರು; ಪರಿಹಾರ ಚುರುಕು

ಮಹಾಮಳೆ ಮಳೆ: ಸತ್ತವರ ಸಂಖ್ಯೆ 169ಕ್ಕೆ ಏರಿಕೆ

ದೇಶದ ವಿವಿಧ ರಾಜ್ಯಗಳಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ 169ಮಂದಿ ಬಲಿಯಾಗಿದ್ದು, ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿಗೆ ಹಾನಿಯಾಗಿದೆ.
Last Updated 11 ಆಗಸ್ಟ್ 2019, 20:21 IST
ಮಹಾಮಳೆ ಮಳೆ: ಸತ್ತವರ ಸಂಖ್ಯೆ 169ಕ್ಕೆ ಏರಿಕೆ

ತಗ್ಗಿದ ಮಳೆ: ಕುಗ್ಗದ ಆತಂಕ

ದೇಶದ ದಕ್ಷಿಣ ಹಾಗೂ ಪಶ್ಚಿಮ ಭಾಗಗಳಲ್ಲಿ ಪ್ರವಾಹದಿಂದ ಹಲವು ಹೆದ್ದಾರಿಗಳು ಸಂಪರ್ಕ ಕಡಿದುಕೊಂಡಿವೆ. ಸಂತ್ರಸ್ತರ ರಕ್ಷಣಾ ಕಾರ್ಯ ಭಾನುವಾರವೂ ಸಮರೋಪಾದಿಯಲ್ಲಿ ನಡೆಯಿತು.
Last Updated 11 ಆಗಸ್ಟ್ 2019, 19:39 IST
ತಗ್ಗಿದ ಮಳೆ: ಕುಗ್ಗದ ಆತಂಕ

ಪ್ರವಾಹದ ಮಧ್ಯೆ ಇಬ್ಬರು ಮಕ್ಕಳನ್ನು ಹೆಗಲಲ್ಲಿ ಹೊತ್ತು 1.5 ಕಿಮೀ ನಡೆದ ಪೊಲೀಸ್!

ಗುಜರಾತಿನ ಮೋರ್ಬಿ ಜಿಲ್ಲೆಯ ಕಲ್ಯಾಣ್‌ಪುರ್ ಗ್ರಾಮದಲ್ಲಿ ಪ್ರವಾಹ ಮಧ್ಯೆ ಇಬ್ಬರು ಮಕ್ಕಳನ್ನು ಹೆಗಲ ಮೇಲೆ ಕೂರಿಸಿ 1.5 ಕಿಮೀ ನಡೆದ ಪೊಲೀಸ್ ಸಿಬ್ಬಂದಿಯ ರಕ್ಷಣಾಕಾರ್ಯವನ್ನು ಜನರು ಶ್ಲಾಘಿಸಿದ್ದಾರೆ.
Last Updated 11 ಆಗಸ್ಟ್ 2019, 10:47 IST
ಪ್ರವಾಹದ ಮಧ್ಯೆ ಇಬ್ಬರು ಮಕ್ಕಳನ್ನು ಹೆಗಲಲ್ಲಿ ಹೊತ್ತು 1.5 ಕಿಮೀ ನಡೆದ ಪೊಲೀಸ್!
ADVERTISEMENT
ADVERTISEMENT
ADVERTISEMENT
ADVERTISEMENT