ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Guru Nanak Jayanti

ADVERTISEMENT

ಬೀದರ್‌ | ಸಡಗರ, ಸಂಭ್ರಮದಿಂದ ಗುರುನಾನಕರ ಜಯಂತಿ ಆಚರಣೆ

ಬೀದರ್‌ ಗುರುದ್ವಾರಕ್ಕೆ ಹರಿದು ಬಂತು ಭಕ್ತರ ದಂಡು; ಗುರುಗ್ರಂಥ ಸಾಹಿಬ್‌ ಭವ್ಯ ಮೆರವಣಿಗೆ
Last Updated 15 ನವೆಂಬರ್ 2024, 14:09 IST
ಬೀದರ್‌ | ಸಡಗರ, ಸಂಭ್ರಮದಿಂದ ಗುರುನಾನಕರ ಜಯಂತಿ ಆಚರಣೆ

ಗುರುನಾನಕ್ ಜನ್ಮದಿನ: ಶುಭಾಶಯ ಕೋರಿದ ಪ್ರಧಾನಿ ಮೋದಿ, ರಾಷ್ಟ್ರಪತಿ ಮುರ್ಮು

ಖ್‌ ಧರ್ಮದ ಸ್ಥಾಪಕ ಗುರು ನಾನಕ್ ಜಯಂತಿ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಶುಭಾಶಯ ಕೋರಿದ್ದಾರೆ.
Last Updated 15 ನವೆಂಬರ್ 2024, 5:09 IST
ಗುರುನಾನಕ್ ಜನ್ಮದಿನ: ಶುಭಾಶಯ ಕೋರಿದ ಪ್ರಧಾನಿ ಮೋದಿ, ರಾಷ್ಟ್ರಪತಿ ಮುರ್ಮು

ಬೀದರ್‌ | ಗುರುನಾನಕ ಜಯಂತಿ: ಗುರುದ್ವಾರದಲ್ಲಿ ಸಂಭ್ರಮ

ಗೌರಿ ಹುಣ್ಣಿಮೆ ಸಮೀಪಿಸುತ್ತಿದ್ದಂತೆ ನಗರದ ಗುರುದ್ವಾರದಲ್ಲಿ ಸಂಭ್ರಮ ಮನೆ ಮಾಡುತ್ತದೆ.
Last Updated 14 ನವೆಂಬರ್ 2024, 6:00 IST
ಬೀದರ್‌ | ಗುರುನಾನಕ ಜಯಂತಿ: ಗುರುದ್ವಾರದಲ್ಲಿ ಸಂಭ್ರಮ

ನೋಡಿ | ಬೀದರ್‌: ಧರ್ಮ ಸಮನ್ವಯತೆಯ ಬೆಸುಗೆ ಹಾಕಿದ ಗುರುನಾನಕ

Last Updated 23 ನವೆಂಬರ್ 2021, 9:26 IST
fallback

ಮೂರೂ ಕೃಷಿ ಕಾಯ್ದೆಗಳು ರದ್ದು: ಪ್ರಧಾನಿ ನರೇಂದ್ರ ಮೋದಿ ಘೋಷಣೆ

ನವದೆಹಲಿ: ಗುರುನಾನಕ್ ಜಯಂತಿ ಹಿನ್ನೆಲೆಯಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಒಂದೂವರೆ ವರ್ಷದ ಬಳಿಕ ಕರ್ತಾರ್‌ಪುರ್ ಕಾರಿಡಾರ್ ಅನ್ನು ಮತ್ತೆ ತೆರೆಯಲಾಗಿದೆ. 2 ಹೆಕ್ಟೇರ್‌ಗಿಂತ ಅಧಿಕ ಭೂಮಿ ಇಲ್ಲದ ಸಣ್ಣ ರೈತರ ಒಳಿತಿಗಾಗಿ ಸರ್ಕಾರ ಶ್ರಮಿಸಿದೆ ಎಂದು ಹೇಳಿದರು.
Last Updated 19 ನವೆಂಬರ್ 2021, 4:56 IST
ಮೂರೂ ಕೃಷಿ ಕಾಯ್ದೆಗಳು ರದ್ದು: ಪ್ರಧಾನಿ ನರೇಂದ್ರ ಮೋದಿ ಘೋಷಣೆ

ಗುರು ನಾನಕ್ ಜಯಂತಿ ಶುಭಾಶಯ ಕೋರಿದ ಪ್ರಧಾನಿ ಮೋದಿ, ರಾಷ್ಟ್ರಪತಿ ಕೋವಿಂದ್

ಸಿಖ್‌ ಧರ್ಮದ ಸ್ಥಾಪಕ ಗುರು ನಾನಕ್ ಜಯಂತಿ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್‌ ಶುಭಾಶಯ ಕೋರಿದ್ದಾರೆ. ಗುರು ನಾನಕ್ ಅವರಿಗೆ ಗೌರವ ಸಲ್ಲಿಸಿದ್ದಾರೆ. ‘ಏಕತೆ, ಸಾಮರಸ್ಯ, ಭ್ರಾತೃತ್ವ, ಸೌಹಾರ್ದತೆ ಮತ್ತು ಸೇವೆಯ ಹಾದಿ ತೋರಿಸಿರುವ ಗುರು ನಾನಕರು ಕಠಿಣ ಪರಿಶ್ರಮ, ಪ್ರಾಮಾಣಿಕತೆ ಹಾಗೂ ಸ್ವಾಭಿಮಾನದ ಆಧಾರದ ಮೇಲೆ ಜೀವನಶೈಲಿಯನ್ನು ಸಾಕಾರಗೊಳಿಸಲು ಆರ್ಥಿಕ ತತ್ವಶಾಸ್ತ್ರವನ್ನೂ ಬೋಧಿಸಿದ್ದರು’ ಎಂದು ರಾಷ್ಟ್ರಪತಿಗಳು ಟ್ವೀಟ್ ಮಾಡಿದ್ದಾರೆ.
Last Updated 30 ನವೆಂಬರ್ 2020, 4:26 IST
ಗುರು ನಾನಕ್ ಜಯಂತಿ ಶುಭಾಶಯ ಕೋರಿದ ಪ್ರಧಾನಿ ಮೋದಿ, ರಾಷ್ಟ್ರಪತಿ ಕೋವಿಂದ್

ಬೀದರ್‌ನಲ್ಲಿ ಸಿಖ್‌ರ ಅದ್ಧೂರಿ ಮೆರವಣಿಗೆ

ಸಂಭ್ರಮದ ಗುರುನಾನಕ್‌ ದೇವ ಜಯಂತಿಗೆ ಹರಿದುಬಂದ ಜನಸಾಗರ
Last Updated 12 ನವೆಂಬರ್ 2019, 16:50 IST
ಬೀದರ್‌ನಲ್ಲಿ ಸಿಖ್‌ರ ಅದ್ಧೂರಿ ಮೆರವಣಿಗೆ
ADVERTISEMENT

ಸಿಖ್‌ ಧರ್ಮದ ಸ್ಥಾಪಕ ಗುರು ನಾನಕ್‌

ಭಾರತದಲ್ಲಿ ಹಲವು ಧಾರ್ಮಿಕ ಪಂಥಗಳು ಅರಳಿವೆ. ಅವುಗಳಲ್ಲಿ ಒಂದು ಸಿಖ್‌ಮತವೂ ಒಂದು. ಇದರ ಪ್ರವರ್ತಕ ಗುರು ನಾನಕ್‌.
Last Updated 8 ನವೆಂಬರ್ 2019, 19:45 IST
ಸಿಖ್‌ ಧರ್ಮದ ಸ್ಥಾಪಕ ಗುರು ನಾನಕ್‌
ADVERTISEMENT
ADVERTISEMENT
ADVERTISEMENT