ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

H D Kote

ADVERTISEMENT

₹443.64 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

'ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕೆಲಸಗಳಿಗೆ ಸರ್ಕಾರದ ಬಳಿ ಹಣವಿಲ್ಲವೆಂದು ವಿರೋಧ ಪಕ್ಷಗಳು ಟೀಕೆ ಮಾಡುತ್ತಿವೆ. ಅದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಸುಳ್ಳೇ ಅವರ ಮನೆ ದೇವರು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
Last Updated 12 ನವೆಂಬರ್ 2024, 13:10 IST
₹443.64 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಎಚ್.ಡಿ.ಕೋಟೆ | ಶಾಸಕ ನಾಗೇಂದ್ರಗೆ ಸಚಿವ ಸ್ಥಾನ: CM ಭರವಸೆ

'ಶಾಸಕ ಬಿ.ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡಲಾಗುವುದು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 12 ನವೆಂಬರ್ 2024, 10:51 IST
ಎಚ್.ಡಿ.ಕೋಟೆ | ಶಾಸಕ ನಾಗೇಂದ್ರಗೆ ಸಚಿವ ಸ್ಥಾನ: CM ಭರವಸೆ

ಎಚ್.ಡಿ.ಕೋಟೆ: ಬಾಗಿಲು ಮುರಿದು ₹10 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಎಚ್.ಡಿ.ಕೋಟೆ ಪಟ್ಟಣದ ಮನೆಯೊಂದರ ಬಾಗಿಲನ್ನು ಗುರುವಾರ ರಾತ್ರಿ ಮುರಿದು ಒಳ ನುಗ್ಗಿದ ಕಳ್ಳರು ₹ 10 ಲಕ್ಷ ಮೌಲ್ಯದ ಚಿನ್ನಾಭರಣ, ₹ 45 ಸಾವಿರ ನಗದು ಕದ್ದೊಯ್ದಿದ್ದಾರೆ.
Last Updated 4 ಮೇ 2024, 15:59 IST
ಎಚ್.ಡಿ.ಕೋಟೆ: ಬಾಗಿಲು ಮುರಿದು ₹10 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಎಚ್.ಡಿ.ಕೋಟೆ | ಅವಧಿ ಮೀರಿದ ಆಹಾರ ಮಾರಾಟ ಪತ್ತೆ: ನೋಟಿಸ್‌ ಜಾರಿ

ಎಚ್.ಡಿ.ಕೋಟೆ ಪಟ್ಟಣದ ಬೇಕರಿಯೊಂದರಲ್ಲಿ ಅವಧಿ ಮೀರಿದ ತಂಪು ಪಾನೀಯ ಮಾರಾಟ ಮಾಡಿರುವುದಾಗಿ ಗ್ರಾಹಕರೊಬ್ಬರು ನೀಡಿದ ದೂರಿನ ಮೇರೆಗೆ ತಾಲ್ಲೂಕು ಆಹಾರ ಸಂರಕ್ಷಣಾಧಿಕಾರಿ ಡಾ.ಟಿ.ರವಿಕುಮಾರ್ ಇಲಾಖೆಯ ರವಿರಾಜ್, ಪ್ರತಾಪ್ ಜೊತೆಗೂಡಿ ಬೇಕರಿ ಹಾಗೂ ಹೋಟೆಲ್‌ಗಳ ಮೇಲೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದರು
Last Updated 22 ಫೆಬ್ರುವರಿ 2024, 14:25 IST
ಎಚ್.ಡಿ.ಕೋಟೆ | ಅವಧಿ ಮೀರಿದ ಆಹಾರ ಮಾರಾಟ ಪತ್ತೆ: ನೋಟಿಸ್‌ ಜಾರಿ

ಎಚ್‌. ಡಿ. ಕೋಟೆ | ಕೃಷಿ ಪಂಡಿತ್, ಕೃಷಿ ಪ್ರಶಸ್ತಿಗೆ ಅರ್ಜಿ ಆಹ್ವಾನ

2023-24ನೇ ಸಾಲಿನ ತಾಲ್ಲೂಕು ಕೃಷಿ ಪಂಡಿತ, ಶ್ರೇಷ್ಠ ಕೃಷಿ ಪ್ರಶಸ್ತಿಗೆ ತಾಲ್ಲೂಕಿನ ರೈತರು ಹಾಗೂ ರೈತ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ.
Last Updated 11 ಜುಲೈ 2023, 14:31 IST
fallback

ಎಚ್.ಡಿ.ಕೋಟೆ: ಕುಗ್ರಾಮದ ಯುವಕ ಗುವಾಹಟಿಯ ಐಐಟಿ ಸಂಶೋಧಕ

ಸಾವಯವ ರಸಾಯನ ವಿಜ್ಞಾನದಲ್ಲಿ ಪಿಎಚ್‌ಡಿ ಮಾಡುತ್ತಿರುವ ಮನಿಯಾ
Last Updated 22 ಸೆಪ್ಟೆಂಬರ್ 2021, 5:07 IST
ಎಚ್.ಡಿ.ಕೋಟೆ: ಕುಗ್ರಾಮದ ಯುವಕ ಗುವಾಹಟಿಯ ಐಐಟಿ ಸಂಶೋಧಕ

ದಮ್ಮನಕಟ್ಟೆ (ಕಾಕನಕೋಟೆ) ಸಫಾರಿ ಕೇಂದ್ರಕ್ಕೆ ಪ್ರವಾಸಿಗರ ಲಗ್ಗೆ

ನಟರಾದ ಗಣೇಶ್, ರವಿಶಂಕರ್ ಗೌಡ, ಜಗದೀಶ್, ರಾಜುಗೌಡ ಭೇಟಿ
Last Updated 13 ಸೆಪ್ಟೆಂಬರ್ 2021, 3:54 IST
ದಮ್ಮನಕಟ್ಟೆ (ಕಾಕನಕೋಟೆ) ಸಫಾರಿ ಕೇಂದ್ರಕ್ಕೆ ಪ್ರವಾಸಿಗರ ಲಗ್ಗೆ
ADVERTISEMENT

ಹತ್ತಿ ಕ್ಷೇತ್ರದಲ್ಲಿ ಮುಸುಕಿನ ಜೋಳ

ಮಳೆ ಪ್ರಮಾಣ ಕಡಿಮೆಯಾಗಿದ್ದರೂ ಬಂಪರ್‌ ಬೆಳೆ: ತಂಬಾಕಿನ ಕೊಯ್ಲು ಚುರುಕು
Last Updated 18 ಆಗಸ್ಟ್ 2021, 4:59 IST
ಹತ್ತಿ ಕ್ಷೇತ್ರದಲ್ಲಿ ಮುಸುಕಿನ ಜೋಳ

ಎಚ್.ಡಿ.ಕೋಟೆ: ಬಸ್‌ ಪ್ರಯಾಣಕ್ಕೆ ನೀರಸ ಪ್ರತಿಕ್ರಿಯೆ

ಎಚ್‌.ಡಿ.ಕೋಟೆ ಹಾಗೂ ಸರಗೂರು ತಾಲ್ಲೂಕುಗಳಲ್ಲಿ ಬಸ್‌ಗಳು ಖಾಲಿಖಾಲಿ
Last Updated 12 ಜೂನ್ 2020, 8:56 IST
ಎಚ್.ಡಿ.ಕೋಟೆ: ಬಸ್‌ ಪ್ರಯಾಣಕ್ಕೆ ನೀರಸ ಪ್ರತಿಕ್ರಿಯೆ

ಎಚ್.ಡಿ.ಕೋಟೆ: ಹೊರಗುತ್ತಿಗೆ ಪದ್ಧತಿ ತೊಡೆದು ಹಾಕಿ

ಮನೆಗೆ ಬಂದ ಅರಣ್ಯ ಸಚಿವ ಆನಂದ್‌ ಸಿಂಗ್‌ಗೆ ಶಿವಕುಮಾರ್ ತಂದೆ ಮನವಿ
Last Updated 27 ಏಪ್ರಿಲ್ 2020, 10:55 IST
ಎಚ್.ಡಿ.ಕೋಟೆ: ಹೊರಗುತ್ತಿಗೆ ಪದ್ಧತಿ ತೊಡೆದು ಹಾಕಿ
ADVERTISEMENT
ADVERTISEMENT
ADVERTISEMENT