ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

H D Kumaraswamy

ADVERTISEMENT

ಜಮೀರ್ ಕ್ಷಮೆಯಾಚನೆಗೆ ಒಕ್ಕಲಿಗ ಕ್ರಿಯಾ ಸಮಿತಿ ಒತ್ತಾಯ

ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಸಚಿವ ಜಮೀರ್ ಅವರು ‘ಕರಿಯ’ ಎಂದು ಲೇವಡಿ ಮಾಡಿರುವುದು ಪ್ರಜಾಪ್ರಭುತ್ವಕ್ಕೆ ಹಾಗೂ ಒಕ್ಕಲಿಗ ಸಮುದಾಯಕ್ಕೆ ಅಪಮಾನ ಮಾಡಿದಂತಾಗಿದೆ. ಇದು ಸಂವಿಧಾನ ವಿರುದ್ಧದ ಹೇಳಿಕೆಯಾಗಿದೆ. ಅವರು ತಕ್ಷಣವೇ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಒಕ್ಕಲಿಗರ ಕ್ರಿಯಾ ಸಮಿತಿ ಒತ್ತಾಯಿಸಿದೆ
Last Updated 12 ನವೆಂಬರ್ 2024, 16:09 IST
ಜಮೀರ್ ಕ್ಷಮೆಯಾಚನೆಗೆ ಒಕ್ಕಲಿಗ ಕ್ರಿಯಾ ಸಮಿತಿ ಒತ್ತಾಯ

ಕಾಲಾ ಕುಮಾರಸ್ವಾಮಿ ಹೇಳಿಕೆ: ಕ್ಷಮೆ ಯಾಚಿಸಿದ ಸಚಿವ ಜಮೀರ್

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಕರಿಯಣ್ಣ ಎಂದು ಕರೆದಿದ್ದ ಸಚಿವ ಜಮೀರ್ ಅಹಮ್ಮದ್ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಿದ್ದಾರೆ.
Last Updated 12 ನವೆಂಬರ್ 2024, 10:16 IST
ಕಾಲಾ ಕುಮಾರಸ್ವಾಮಿ ಹೇಳಿಕೆ: ಕ್ಷಮೆ ಯಾಚಿಸಿದ ಸಚಿವ ಜಮೀರ್

VIDEO: ಕುಮಾರಣ್ಣನಿಗೆ ನಾನು ಕರೆಯೋದೇ ಕರಿಯಣ್ಣ ಎಂದು; ಜಮೀರ್ ಸ್ಪಷ್ಟನೆ

ಕುಮಾರಸ್ವಾಮಿ ಅವರನ್ನು ನಾನು ಯಾವಾಗಲೂ ಪ್ರೀತಿಯಿಂದ ‘ಕರಿಯಣ್ಣ’ ಎಂದೇ ಕರೆಯುವೆ. ಕುಳ್ಳಗಿರುವ ನನ್ನನ್ನು ಅವರು ಯಾವಾಗಲೂ ‘ಕುಳ್ಳ’ ಎನ್ನುತ್ತಾರೆ.
Last Updated 11 ನವೆಂಬರ್ 2024, 14:25 IST
VIDEO: ಕುಮಾರಣ್ಣನಿಗೆ ನಾನು ಕರೆಯೋದೇ ಕರಿಯಣ್ಣ ಎಂದು; ಜಮೀರ್ ಸ್ಪಷ್ಟನೆ

ಪ್ರೀತಿಯಿಂದ ನಾನು ‘ಕರಿಯಣ್ಣ’ ಎಂದರೆ, ಅವರು ‘ಕುಳ್ಳ‘ ಅಂತಾರೆ: ಸಚಿವ ಜಮೀರ್

‘ ಕುಮಾರಸ್ವಾಮಿ ಅವರನ್ನು ನಾನು ಯಾವಾಗಲೂ ಪ್ರೀತಿಯಿಂದ ‘ಕರಿಯಣ್ಣ’ ಎಂದೇ ಕರೆಯುವೆ. ಕುಳ್ಳಗಿರುವ ನನ್ನನ್ನು ಅವರು ‘ಕುಳ್ಳ’ ಎನ್ನುತ್ತಾರೆ. ಹಾಗಾಗಿ, ನೆನ್ನೆ ಭಾಷಣದಲ್ಲಿ ಅವರನ್ನು ಕರಿಯಣ್ಣ ಎಂದಿದ್ದೇನೆಯೇ ಹೊರತು, ಬಣ್ಣದ ಆಧಾರದ ಮೇಲೆ ನಿಂದನೆ ಮಾಡಿಲ್ಲ’ ಎಂದು ವಸತಿ ಜಮೀರ್ ಅಹಮದ್ ಖಾನ್ ಹೇಳಿದರು.
Last Updated 11 ನವೆಂಬರ್ 2024, 12:48 IST
ಪ್ರೀತಿಯಿಂದ ನಾನು ‘ಕರಿಯಣ್ಣ’ ಎಂದರೆ, ಅವರು ‘ಕುಳ್ಳ‘ ಅಂತಾರೆ: ಸಚಿವ ಜಮೀರ್

ಮೋದಿ ಹೆಸರಿನಲ್ಲಿ ಎಚ್‌ಡಿಕೆ ₹1 ಸಾವಿರ ಕೋಟಿ ಸಂಗ್ರಹ: ಚಲುವರಾಯಸ್ವಾಮಿ ಆರೋಪ

ಮಹಾರಾಷ್ಟ್ರ, ಜಾರ್ಖಂಡ್‌ ವಿಧಾನಸಭೆ ಚುನಾವಣೆ ಹಾಗೂ ಕರ್ನಾಟಕದ ಉಪಚುನಾವಣೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ಉಕ್ಕು ಕಂಪನಿಗಳಿಂದ ₹1 ಸಾವಿರ ಕೋಟಿಯನ್ನು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸಂಗ್ರಹಿಸಿದ್ದಾರೆ’ ಎಂದು ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ಆರೋಪಿಸಿದ್ದಾರೆ.
Last Updated 11 ನವೆಂಬರ್ 2024, 0:48 IST
ಮೋದಿ ಹೆಸರಿನಲ್ಲಿ ಎಚ್‌ಡಿಕೆ ₹1 ಸಾವಿರ ಕೋಟಿ ಸಂಗ್ರಹ: ಚಲುವರಾಯಸ್ವಾಮಿ ಆರೋಪ

ಸಂಗತ | ವ್ಯಕ್ತಿ ವೈಭವ: ಇದೇ ವಾಸ್ತವ!

ಉಪಚುನಾವಣೆಯು ವ್ಯಕ್ತಿಕೇಂದ್ರಿತ ರಾಜಕಾರಣದ ತುದಿ ತಲುಪಿರುವುದು ದುರಂತ
Last Updated 11 ನವೆಂಬರ್ 2024, 0:05 IST
ಸಂಗತ | ವ್ಯಕ್ತಿ ವೈಭವ: ಇದೇ ವಾಸ್ತವ!

ಮೈಸೂರು: ಸಚಿವ ಚಲುವರಾಯಸ್ವಾಮಿ–ಜಯರಾಮ ವಾಗ್ವಾದ, ತಳ್ಳಾಟ

ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಸಚಿವ ಎನ್‌. ಚಲುವ ರಾಯಸ್ವಾಮಿ ಹಾಗೂ ಕಾಂಗ್ರೆಸ್‌ ಮುಖಂಡ ಕೀಲಾರ ಜಯರಾಮ ಅವರ ನಡುವೆ ಶುಕ್ರವಾರ ರಾತ್ರಿ ಮಾತಿನ ಚಕಮಕಿ, ತಳ್ಳಾಟ ನಡೆದಿದೆ.
Last Updated 10 ನವೆಂಬರ್ 2024, 0:30 IST
ಮೈಸೂರು: ಸಚಿವ ಚಲುವರಾಯಸ್ವಾಮಿ–ಜಯರಾಮ ವಾಗ್ವಾದ, ತಳ್ಳಾಟ
ADVERTISEMENT

ವರ್ಗಾವಣೆ ದಂಧೆ ವಿಚಾರವಾಗಿ ಮೈಸೂರಿನಲ್ಲಿ ಹೊಡೆದಾಟ: ಎಚ್.ಡಿ.ಕುಮಾರಸ್ವಾಮಿ

ಸಚಿವ ಎನ್. ಚಲುವರಾಯಸ್ವಾಮಿ ಸೇರಿದಂತೆ ಕೆಲವರು ವರ್ಗಾವಣೆ ದಂಧೆ ವಿಚಾರವಾಗಿ ಮೈಸೂರಿನಲ್ಲಿ ಹೊಡೆದಾಡಿಕೊಂಡಿದ್ದಾರೆ ಎಂಬ ಮಾಹಿತಿ ಇದೆ.
Last Updated 9 ನವೆಂಬರ್ 2024, 15:48 IST
ವರ್ಗಾವಣೆ ದಂಧೆ ವಿಚಾರವಾಗಿ ಮೈಸೂರಿನಲ್ಲಿ ಹೊಡೆದಾಟ: ಎಚ್.ಡಿ.ಕುಮಾರಸ್ವಾಮಿ

ಚನ್ನಪಟ್ಟಣ ಉಪ ಚುನಾವಣೆ | ಆಡಿಯೊ: ಡಿ.ಕೆ.ಸುರೇಶ್‌–ಎಚ್‌ಡಿಕೆ ವಾಗ್ದಾಳಿ

ಚನ್ನಪಟ್ಟಣ ಉಪ ಚುನಾವಣೆ ಪ್ರಚಾರದಲ್ಲಿ ಬುಧವಾರ ಮಾಜಿ ಸಂಸದ ಡಿ.ಕೆ.ಸುರೇಶ್‌ ತಮ್ಮ ಭಾಷಣದ ಮಧ್ಯೆ ಚುನಾವಣೆ ವ್ಯವಸ್ಥೆ ಕುರಿತು ಕುಮಾರಸ್ವಾಮಿ ಅವರು ಈ ಹಿಂದೆ ವಿಧಾನಸಭೆಯಲ್ಲಿ ಆಡಿದ ಮಾತಿನ ಆಡಿಯೊ ತುಣುಕು ಜನರಿಗೆ ಕೇಳಿಸಿದರು.
Last Updated 6 ನವೆಂಬರ್ 2024, 22:50 IST
ಚನ್ನಪಟ್ಟಣ ಉಪ ಚುನಾವಣೆ | ಆಡಿಯೊ: ಡಿ.ಕೆ.ಸುರೇಶ್‌–ಎಚ್‌ಡಿಕೆ ವಾಗ್ದಾಳಿ

ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ಬಲವಂತದ ಕ್ರಮ ಬೇಡ: ಹೈಕೋರ್ಟ್‌

ಲೋಕಾಯುಕ್ತ ಎಡಿಜಿಪಿ ಮತ್ತು ಎಸ್‌ಐಟಿ ಮುಖ್ಯಸ್ಥ ಎಂ.ಚಂದ್ರಶೇಖರ್‌ ದೂರು ಆಧರಿಸಿ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಮತ್ತಿತರರ ವಿರುದ್ಧ ಯಾವುದೇ ರೀತಿಯ ಬಲವಂತದ ಕ್ರಮ ಕೈಗೊಳ್ಳಬಾರದು
Last Updated 6 ನವೆಂಬರ್ 2024, 16:09 IST
ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ಬಲವಂತದ ಕ್ರಮ ಬೇಡ: ಹೈಕೋರ್ಟ್‌
ADVERTISEMENT
ADVERTISEMENT
ADVERTISEMENT