Handwriting| ಆಡದೇ ಉಳಿದ ಮಾತು ಕೈಬರಹದಲ್ಲಿ: ವ್ಯಕ್ತಿತ್ವ ವಿವರಿಸುವ ಬರವಣಿಗೆ
‘Handwriting is mind writing’ ಅಂತ ಹೇಳ್ತಾರೆ. ಹೌದು ನಮ್ಮ ಕೈಬರಹ ಮನಸ್ಸನ್ನು ಅರ್ಥೈಸಿಕೊಳ್ಳಲು ಇರುವ ಸಾಧನ. ಹಾಗಾಗಿ ಕೈಬರಹವನ್ನು ವಿಶ್ಲೇಷಿಸುವುದರ ಮೂಲಕ ವ್ಯಕ್ತಿಯ ವ್ಯಕ್ತಿತ್ವವನ್ನು ಸುಲಭವಾಗಿ ಅರಿಯಬಹುದು.Last Updated 20 ಜನವರಿ 2023, 19:30 IST