ನಿರ್ಭಯಾ ಅತ್ಯಾಚಾರಿಗಳಿಗೆ ಶೀಘ್ರ ಗಲ್ಲು: ಹ್ಯಾಂಗ್‌ಮ್ಯಾನ್‌ಗೆ ಪೊಲೀಸರ ಹುಡುಕಾಟ
ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನುಇದೇ ತಿಂಗಳಲ್ಲಿ ಗಲ್ಲಿಗೇರಿಸುವ ಸಾಧ್ಯತೆಗಳಿದ್ದು, ಗಲ್ಲಿಗೇರಿಸುವ ವ್ಯಕ್ತಿ( ಹ್ಯಾಂಗ್‌ಮ್ಯಾನ್)ಯೇ ಇಲ್ಲ ಎಂದುತಿಹಾರ್ ಜೈಲಿನ ಉನ್ನತ ಮೂಲಗಳು ತಿಳಿಸಿವೆ.Last Updated 4 ಡಿಸೆಂಬರ್ 2019, 10:01 IST