ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Harappanahalli

ADVERTISEMENT

ಹರಪನಹಳ್ಳಿ: ಕೇಳೋರಿಲ್ಲ ಬೀದಿಬದಿ ವ್ಯಾಪಾರಿಗಳ ಗೋಳು

ಪ್ಲಾಸ್ಟಿಕ್ ಹಾಳೆಯ ಟೆಂಟ್‌ಗಳನ್ನು ಹಾಕಿಕೊಂಡು ಸೊಪ್ಪು, ತರಕಾರಿ ಮಾರಾಟ ಮಾಡುತ್ತಿರುವ ಬೀದಿಬದಿ ವ್ಯಾಪಾರಸ್ಥರು ಏರುತ್ತಿರುವ ತಾಪಮಾನದಿಂದ ಬಸವಳಿದಿದ್ದಾರೆ.
Last Updated 4 ಮಾರ್ಚ್ 2024, 5:26 IST
ಹರಪನಹಳ್ಳಿ: ಕೇಳೋರಿಲ್ಲ ಬೀದಿಬದಿ ವ್ಯಾಪಾರಿಗಳ ಗೋಳು

ಹರಪನಹಳ್ಳಿಗೆ ಗರಡಿ ಮನೆಗಳ ಮೆರುಗು

ಕುಸ್ತಿ ಹಾಗೂ ಗರಡಿಮನೆಗೆ ಹರಪನಹಳ್ಳಿ ಹೆಸರುವಾಸಿ. ಇಲ್ಲಿನ ಕುಸ್ತಿಪಟುಗಳು ಜಿಲ್ಲೆ ಮಾತ್ರವಲ್ಲದೆ, ರಾಜ್ಯ–ಹೊರ ರಾಜ್ಯಗಳಲ್ಲಿಯೂ ಸಾಧನೆ ಮಾಡಿದ್ದಾರೆ. ‘ಹಂಪಿ ಕೇಸರಿ’, ‘ಹಂಪಿ ಕುವರ’ ಸೇರಿದಂತೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ.
Last Updated 10 ಸೆಪ್ಟೆಂಬರ್ 2023, 5:00 IST
ಹರಪನಹಳ್ಳಿಗೆ ಗರಡಿ ಮನೆಗಳ ಮೆರುಗು

ಹರಪನಹಳ್ಳಿ ಚಿನ್ನದ ನಿಕ್ಷೇಪ: ನಷ್ಟ ಭೀತಿ; ಗುತ್ತಿಗೆದಾರರ ನಿರಾಸಕ್ತಿ

ಚಿನ್ನ ಗಣಿಗಾರಿಕೆಗೆ ಇದೊಂದು ದೊಡ್ಡ ಹಿನ್ನಡೆ ಎಂಬ ಭಾವಿಸಲಾಗಿದ್ದು, ಇನ್ನು ಮುಂದೆ ಟೆಂಡರ್‌ ಕರೆಯುವುದಿಲ್ಲ, ಚಿನ್ನದ ನಿಕ್ಷೇಪ ಎಷ್ಟಿದೆ ಎಂದು ತಿಳಿದುಕೊಳ್ಳುವ ಪ್ರಯತ್ನವನ್ನು ಸರ್ಕಾರವೇ ನಡೆಸುವ ಚಿಂತನೆ ಇದೆ
Last Updated 6 ಜೂನ್ 2023, 4:08 IST
ಹರಪನಹಳ್ಳಿ ಚಿನ್ನದ ನಿಕ್ಷೇಪ: ನಷ್ಟ ಭೀತಿ; ಗುತ್ತಿಗೆದಾರರ ನಿರಾಸಕ್ತಿ

ವೈಮನಸ್ಸು ಮರೆತ ಎಂ.ಪಿ. ಪ್ರಕಾಶ್ ಪುತ್ರಿಯರು  

ಕಾಂಗ್ರೆಸ್ ಪಕ್ಷದ ಟಿಕೆಟ್ ಕೈ ತಪ್ಪಿದ್ದರಿಂದ ಬಂಡಾಯವೆದ್ದು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಅವರ ಇಬ್ಬರು ಪುತ್ರಿಯರು ಶುಕ್ರವಾರ ಪರಸ್ಪರ ಭೇಟಿಯಾಗಿ ಚರ್ಚಿಸಿರುವುದು ಕ್ಷೇತ್ರದ ರಾಜಕಾರಣದಲ್ಲಿ ಕುತೂಹಲ ಹುಟ್ಟುಹಾಕಿದೆ.
Last Updated 23 ಏಪ್ರಿಲ್ 2023, 4:05 IST
ವೈಮನಸ್ಸು ಮರೆತ ಎಂ.ಪಿ. ಪ್ರಕಾಶ್ ಪುತ್ರಿಯರು  

ಪರಿಶಿಷ್ಟ ಪಂಗಡ ಮೀಸಲಾತಿ ಹೆಚ್ಚಳ ವಿಶ್ವಾಸ- ಎಸ್.ವಿ.ರಾಮಚಂದ್ರ ಹೇಳಿಕೆ

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ
Last Updated 31 ಡಿಸೆಂಬರ್ 2021, 5:34 IST
ಪರಿಶಿಷ್ಟ ಪಂಗಡ ಮೀಸಲಾತಿ ಹೆಚ್ಚಳ ವಿಶ್ವಾಸ- ಎಸ್.ವಿ.ರಾಮಚಂದ್ರ ಹೇಳಿಕೆ

ಹರಪನಹಳ್ಳಿ: ಸಾಲದ ಹೊರೆ ತಾಳಲಾರದೆ ರೈತ ಆತ್ಮಹತ್ಯೆ

ಹರಪನಹಳ್ಳಿ: ತಾಲ್ಲೂಕಿನ ಮೈದೂರು ಗ್ರಾಮದಲ್ಲಿ ಸಾಲದ ಹೊರೆಯಿಂದ ರೈತರೊಬ್ಬರು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 28 ಡಿಸೆಂಬರ್ 2021, 6:18 IST
fallback

ಗ್ರಾಮ ಪಂಚಾಯತ್ ಉಪಚುನಾವಣೆ: ಅಡವಿಹಳ್ಳಿಯಲ್ಲಿ ಮತದಾನ ನೀರಸ

ಹರಪನಹಳ್ಳಿತಾಲ್ಲೂಕಿನ ಮೂರು ಗ್ರಾಮಗಳಲ್ಲಿ ಗ್ರಾಮ ಪಂಚಾಯಿತಿ ಮೂರು ಸದಸ್ಯ ಸ್ಥಾನಗಳಿಗೆ ಸೋಮವಾರ ನಡೆದ ಉಪಚುನಾವಣೆ ನಡೆಯಿತು.
Last Updated 28 ಡಿಸೆಂಬರ್ 2021, 4:32 IST
ಗ್ರಾಮ ಪಂಚಾಯತ್ ಉಪಚುನಾವಣೆ: ಅಡವಿಹಳ್ಳಿಯಲ್ಲಿ ಮತದಾನ ನೀರಸ
ADVERTISEMENT

ಹರಪನಹಳ್ಳಿ: ಹಾಗಲಕಾಯಿ ಬೆಳೆದು ಯಶಸ್ಸು ಸಾಧಿಸಿದ ರಾಮಚಂದ್ರಪ್ಪ

ಒಂಟೆತ್ತಿನ ಬೇಸಾಯದ ಮೂಲಕ ಗಮನಸೆಳೆದ ಜೋಷಿಲಿಂಗಾಪುರ ರೈತ
Last Updated 14 ಜುಲೈ 2021, 3:38 IST
ಹರಪನಹಳ್ಳಿ: ಹಾಗಲಕಾಯಿ ಬೆಳೆದು ಯಶಸ್ಸು ಸಾಧಿಸಿದ ರಾಮಚಂದ್ರಪ್ಪ

ಹರಪನಹಳ್ಳಿ: ಕೃಷಿ ಹೊಂಡಕ್ಕೆ ನೀರು- ಸಸಿ ನೆಟ್ಟು ಸಂಭ್ರಮ

ಹರಪನಹಳ್ಳಿತಾಲ್ಲೂಕಿನ ಬಾಗಳಿ ಗ್ರಾಮದಲ್ಲಿ ನಿರ್ಮಿಸಿದ್ದ ಕೃಷಿ ಹೊಂಡ ಭರ್ತಿಯಾಗಿದ್ದರಿಂದ ಗ್ರಾಮದ ಯುವಕರು ಒಂದೇ ಬಣ್ಣದ ಟೀಶರ್ಟ್ ಧರಿಸಿ ಗಂಗಾಪೂಜೆ ಸಲ್ಲಿಸುವ ಮೂಲಕ ಗಮನ ಸೆಳೆದರು.
Last Updated 14 ಜುಲೈ 2021, 3:31 IST
ಹರಪನಹಳ್ಳಿ: ಕೃಷಿ ಹೊಂಡಕ್ಕೆ ನೀರು- ಸಸಿ ನೆಟ್ಟು ಸಂಭ್ರಮ

ಕಿಟ್ ವಿತರಣೆಯಲ್ಲಿ ಅಕ್ರಮ: ಪ್ರತಿಭಟನೆ

ಹರಪನಹಳ್ಳಿಪಟ್ಟಣದ ರಾಜೀವ್‌ ಗಾಂಧಿ ಸಮುದಾಯ ಭವನದ ಆವರಣದಲ್ಲಿ ಕಾರ್ಮಿಕ ಇಲಾಖೆಯು ವಿತರಿಸಿದ ಆಹಾರದ ಕಿಟ್ ಪಡೆಯಲು ಜನರುಸೋಮವಾರ ಮುಗಿ ಬಿದ್ದಿದ್ದರು.
Last Updated 13 ಜುಲೈ 2021, 3:36 IST
ಕಿಟ್ ವಿತರಣೆಯಲ್ಲಿ ಅಕ್ರಮ: ಪ್ರತಿಭಟನೆ
ADVERTISEMENT
ADVERTISEMENT
ADVERTISEMENT