ಅತ್ಯಾಚಾರ ಹೆಚ್ಚಳ ಮುಸ್ಲಿಮರು ಕಾರಣ: ಬಿಜೆಪಿ ಸಂಸದ
ದೇಶದಲ್ಲಿ ಹೆಚ್ಚುತ್ತಿರುವ ಮುಸ್ಲಿಮರ ಜನಸಂಖ್ಯೆಯಿಂದಾಗಿ ಭಯೋತ್ಪಾದನೆ,ಕೊಲೆ, ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಉತ್ತರ ಪ್ರದೇಶದ ಬಿಜೆಪಿ ಸಂಸದ ಹರಿ ಓಂ ಪಾಂಡೆ ಹೇಳಿದ್ದಾರೆ.Last Updated 27 ಜುಲೈ 2018, 19:30 IST