ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

Harvesting System

ADVERTISEMENT

PHOTOS ನೋಡಿ: ಕಾಶ್ಮೀರದಲ್ಲಿ ಕೇಸರಿ ಕೊಯ್ಲಿನ ಘಮ

ಜಮ್ಮು ಮತ್ತು ಕಾಶ್ಮೀರದಲ್ಲಿ ಕೇಸರಿಯ ಕೊಯ್ಲು ಆರಂಭವಾಗಿದೆ. ಪುಲ್ವಾಮಾ ಜಿಲ್ಲೆಯ ಪಾಂಪೂರ್‌ ನಗರದ ಕೇಸರಿ ಬೆಳೆಗಾರರು ವಾರ್ಷಿಕ ಬೆಳೆಯ ಕೊಯ್ಲಿನಲ್ಲಿ ತೊಡಗಿದ್ದಾರೆ
Last Updated 4 ನವೆಂಬರ್ 2024, 11:28 IST
PHOTOS ನೋಡಿ: ಕಾಶ್ಮೀರದಲ್ಲಿ ಕೇಸರಿ ಕೊಯ್ಲಿನ ಘಮ
err

ಒಕ್ಕಣೆ ಯಂತ್ರದ ಬಾಡಿಗೆ ದುಬಾರಿ: ಕ್ವಿಂಟಲ್‌ ರಾಗಿ ಒಕ್ಕಣೆಗೆ ₹ 150 ದರ ನಿಗದಿ

ಶ್ರೀನಿವಾಸಪುರ ತಾಲ್ಲೂಕಿನ ರೈತರು ಕಾಳು ಒಕ್ಕುವ ಯಂತ್ರದ ಸಹಾಯದಿಂದ ರಾಗಿ ಒಕ್ಕಣೆ ಮಾಡುತ್ತಿದ್ದಾರೆ. ಈ ಯಂತ್ರ ರೈತರ ಪಾಲಿಗೆ ವರದಾನವಾಗಿದೆ. ಆದರೆ, ಈ ವರ್ಷ ಇಂಧನ ಬೆಲೆ ಏರಿಕೆಯಿಂದ ಬಾಡಿಗೆಯೂ ದುಬಾರಿಯಾಗಿದೆ.
Last Updated 14 ಡಿಸೆಂಬರ್ 2021, 5:22 IST
ಒಕ್ಕಣೆ ಯಂತ್ರದ ಬಾಡಿಗೆ ದುಬಾರಿ: ಕ್ವಿಂಟಲ್‌ ರಾಗಿ ಒಕ್ಕಣೆಗೆ ₹ 150 ದರ ನಿಗದಿ

ಚಿಂಚೋಳಿ: ತೊಗರಿ ರಾಶಿಗೂ ಬಂತು ಯಂತ್ರ

ತೊಗರಿ ರಾಶಿ ಮಾಡುವ ಕೌಶಲವುಳ್ಳ ಯಂತ್ರ ರೈತರ ಜಮೀನಿಗೆ ಕಾಲಿಟ್ಟಿದೆ. ತೊಗರಿ ಬೆಳೆ ಕೊಯ್ಲಿಗೆ ಬಂದ ಮೇಲೆ ಅದರ ರೆಂಬೆಕೊಂಬೆ ಕತ್ತರಿಸಿ ಒಂದೆರಡು ದಿನಗಳ ನಂತರ ಬಡಿದು ರಾಶಿ ಮಾಡುವುದು ಸಾಮಾನ್ಯ. ಆದರೆ, ಈಗ ರೈತರು ಇದರ ಗೋಜಿಗೆ ಹೋಗಬೇಕಿಲ್ಲ. ದೈತ್ಯ ವಾಹನವೊಂದೇ ಈ ರಾಶಿಗೆ ನೆರವಾಗಲಿದೆ.
Last Updated 13 ಜನವರಿ 2021, 2:25 IST
ಚಿಂಚೋಳಿ: ತೊಗರಿ ರಾಶಿಗೂ ಬಂತು ಯಂತ್ರ

ಕೊಯ್ಲು ಯಂತ್ರಕ್ಕೆ ಪರದಾಟ

ಖಾಸಗಿ ರಾಗಿ ಕಟಾವು ಯಂತ್ರಗಳಿಗೆ ದುಬಾರಿ ಬಾಡಿಗೆ ನಿಗದಿ; ರೈತರ ಆತಂಕ
Last Updated 26 ನವೆಂಬರ್ 2020, 6:01 IST
ಕೊಯ್ಲು ಯಂತ್ರಕ್ಕೆ ಪರದಾಟ

ಔರಾದ್: ಕೆಸರಲ್ಲೇ ರಾಶಿ ಮಾಡುತ್ತಿರುವ ರೈತರು!

ಮಳೆ ಬಿಡುವು ನೀಡಿದರೂ ಕೂಡ ಹೊಲಗಳಲ್ಲಿ ನಿಂತ ನೀರು
Last Updated 1 ಅಕ್ಟೋಬರ್ 2020, 8:44 IST
ಔರಾದ್: ಕೆಸರಲ್ಲೇ ರಾಶಿ ಮಾಡುತ್ತಿರುವ ರೈತರು!

ಶಿಕ್ಷಣ ಸಂಸ್ಥೆಗಳಿಗೆ ₹5 ಲಕ್ಷ ದಂಡ

ದೆಹಲಿ ಸರ್ಕಾರಕ್ಕೂ ಎನ್‌ಜಿಟಿ ತರಾಟೆ
Last Updated 30 ಜನವರಿ 2019, 20:16 IST
ಶಿಕ್ಷಣ ಸಂಸ್ಥೆಗಳಿಗೆ ₹5 ಲಕ್ಷ ದಂಡ
ADVERTISEMENT
ADVERTISEMENT
ADVERTISEMENT
ADVERTISEMENT