ಶುಕ್ರವಾರ, 8 ನವೆಂಬರ್ 2024
ಸಿನಿಮಾ ವಿಮರ್ಶೆ
ಪದಬಂಧ
ಕಾರ್ಟೂನ್
ಆರೋಗ್ಯ
ಎಕ್ಸಾಂ Mastermind
ಭಾನುವಾರ
ಇ-ಪೇಪರ್
ಮಹಿಳೆ
ಧರ್ಮ
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಸಿನಿಮಾ ಜಗತ್ತು
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಬಜೆಟ್
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ತಂತ್ರಜ್ಞಾನ
ತಂತ್ರಜ್ಞಾನ ಸುದ್ದಿ
ತಂತ್ರಜ್ಞಾನ ಟಿಪ್ಸ್
ಸಾಮಾಜಿಕ ಮಾಧ್ಯಮ
ಗ್ಯಾಜೆಟ್ ವಿಮರ್ಶೆ
ವಿಜ್ಞಾನ
ವೈರಲ್
ಸಮಗ್ರ ಮಾಹಿತಿ
ಆಳ-ಅಗಲ
ಒಳನೋಟ
ಸಂಕಲನ
ಶಿಕ್ಷಣ - ಉದ್ಯೋಗ
ಶಿಕ್ಷಣ
ಮಾರ್ಗದರ್ಶಿ
ಎಸ್ಸೆಸ್ಸೆಲ್ಸಿ
ಪಿಯುಸಿ
ಉದ್ಯೋಗ
Sign in
ನಿಮ್ಮ ಜಿಲ್ಲೆ
ಸುದ್ದಿ
ಸಿನಿಮಾ ಜಗತ್ತು
ಅಭಿಮತ
ಕ್ರೀಡೆ
ವಾಣಿಜ್ಯ
ತಂತ್ರಜ್ಞಾನ
ಸಮಗ್ರ ಮಾಹಿತಿ
ಶಿಕ್ಷಣ - ಉದ್ಯೋಗ
ಕಲೆ-ಸಾಹಿತ್ಯ
ಆಹಾರ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ಈ ಕ್ಷಣ :
hasanambe temple
ADVERTISEMENT
ಹಣ ಮಾಡಲು ಹಾಸನಾಂಬ ಜಾತ್ರೆ ಬಳಕೆ: ಸಿಪಿಎಂ ಕಾರ್ಯದರ್ಶಿ ಧರ್ಮೇಶ್ ಆಕ್ರೋಶ
ಹಾಸನಾಂಬ ಜಾತ್ರೆ ಸುಳ್ಳು ಪ್ರಚಾರ ಮಾಡಿ, ಜನರನ್ನು ಕರೆತಂದು ಟಿಕೆಟ್ ರೂಪದಲ್ಲಿ ಹಣ ಮಾಡುವ ಉದ್ದೇಶವೇ ಹೊರೆತು ಬೇರೇನು ಇಲ್ಲ ಎಂದು ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಧರ್ಮೇಶ್ ದೂರಿದರು.
Last Updated 3 ನವೆಂಬರ್ 2024, 14:25 IST
ಹಾಸನಾಂಬೆ ದರ್ಶನೋತ್ಸವಕ್ಕೆ ತೆರೆ: ಮುಂದಿನ ವರ್ಷ ಅ.9ರಿಂದ ದರ್ಶನ
ಶಕ್ತಿದೇವತೆ ಹಾಸನಾಂಬ ದರ್ಶನೋತ್ಸವಕ್ಕೆ ಭಾನುವಾರ ತೆರೆ ಬಿದ್ದಿತು. ಮಧ್ಯಾಹ್ನ 12.33ಕ್ಕೆ ಸಕಲ ವಿಧಿವಿಧಾನಗಳೊಂದಿಗೆ ಹಾಸನಾಂಬ ದೇಗುಲದ ಗರ್ಭಗುಡಿಯ ಬಾಗಿಲಿಗೆ ಬೀಗ ಹಾಕಲಾಯಿತು.
Last Updated 3 ನವೆಂಬರ್ 2024, 14:24 IST
ಹಾಸನಾಂಬೆ ದರ್ಶನ: ವಾರಾಂತ್ಯದಲ್ಲೂ ಕ್ಷೀಣಿಸಿದ ಭಕ್ತರ ಸಂಖ್ಯೆ
ಹಾಸನಾಂಬೆ ದೇವಿ ಸಾರ್ವಜನಿಕ ದರ್ಶನಕ್ಕೆ ಹತ್ತನೆ ದಿನವಾದ ಭಾನುವಾರ ಭಕ್ತರ ಸಂಖ್ಯೆ ಕಡಿಮೆ ಇತ್ತು. ವಾರಾಂತ್ಯ ಇರುವುದರಿಂದ ಜನರ ಸಂಖ್ಯೆ ಹೆಚ್ಚಾಗಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ, ದೀಪಾವಳಿ ಅಮಾವಾಸ್ಯೆ ಮಹಾಲಕ್ಷ್ಮಿ ಪೂಜೆ ಇರುವುದರಿಂದ ಜನರು ಕಡಿಮೆ ಸಂಖ್ಯೆಯಲ್ಲಿ ಬಂದಿದ್ದರು
Last Updated 12 ನವೆಂಬರ್ 2023, 23:30 IST
Hasanamba Temple: ಹುತ್ತದ ರೂಪದಲ್ಲಿ ನೆಲೆಸಿರುವ ದೇವತೆ ಹಾಸನಾಂಬೆ
ನೂರಾರು ವರ್ಷಗಳ ಇತಿಹಾಸ ಹೊಂದಿರುವ ಹಾಸನಾಂಬೆ ದೇವಿ ದೇಗುಲದ ಗರ್ಭಗುಡಿಯ ಬಾಗಿಲು ವರ್ಷಕ್ಕೆ ಒಮ್ಮೆ ಮಾತ್ರ ತೆರೆಯುತ್ತದೆ. ಶಕ್ತಿ ದೇವತೆಯಾಗಿರುವ ಹಾಸನಾಂಬೆಯ ದರ್ಶನ ಪಡೆಯಲು ಭಕ್ತಾದಿಗಳು, ರಾಜ್ಯ, ಹೊರರಾಜ್ಯಗಳಿಂದಲೂ ಹಾಸನಕ್ಕೆ ಬರುತ್ತಾರೆ.
Last Updated 2 ನವೆಂಬರ್ 2023, 23:04 IST
ಹಾಸನಾಂಬ ದರ್ಶನದ ಅವಧಿ ವಿಸ್ತರಣೆ
ಹಾಸನ: ಹಾಸನಾಂಬ ದೇವಸ್ಥಾನಕ್ಕೆ ಬರುತ್ತಿರುವ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ದರ್ಶನದ ಅವಧಿಯನ್ನು ಮಧ್ಯರಾತ್ರಿ 12 ಗಂಟೆಯವರೆಗೆ ವಿಸ್ತರಿಸಲಾಗಿದೆ. ಮಧ್ಯಾಹ್ನದ ಪೂಜೆ, ನೈವೇದ್ಯದ ಅವಧಿಯನ್ನು 1 ಗಂಟೆ ಕಡಿತಗೊಳಿಸ ಲಾಗಿದೆ. ಈವರೆಗೆ ಬೆಳಿಗ್ಗೆ 6ರಿಂದ ಮಧ್ಯಾಹ್ನ 1.30ರವರೆಗೆ ದರ್ಶನವಿದ್ದು, ಮಧ್ಯಾಹ್ನ 3.30ರವರೆಗೆ ದರ್ಶನ ಬಂದ್ ಮಾಡಲಾಗುತ್ತಿತ್ತು. ಇದೀಗ ಬೆಳಿಗ್ಗೆ 6ರಿಂದ ಮಧ್ಯಾಹ್ನ 1.30 ಹಾಗೂ ಮಧ್ಯಾಹ್ನ 2.30ರಿಂದ ಮಧ್ಯರಾತ್ರಿ 12 ರವರೆಗೆ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.
Last Updated 20 ಅಕ್ಟೋಬರ್ 2022, 20:13 IST
15 ದಿನ ತೆರೆಯಲಿರುವ ಹಾಸನಾಂಬ ದೇಗುಲ: ಭಕ್ತರಿಗೆ 12 ದಿನ ದರ್ಶನಕ್ಕೆ ಅವಕಾಶ
ಅಕ್ಟೋಬರ್ 13 ರಿಂದ ಹಾಸನಾಂಬ ಜಾತ್ರೆ
Last Updated 10 ಸೆಪ್ಟೆಂಬರ್ 2022, 8:57 IST
ಹಾಸನಾಂಬಾ ಜಾತ್ರಾ ಮಹೋತ್ಸವ: ಈ ಬಾರಿಯೂ ದೇವಿಯ ನೇರ ದರ್ಶನ ಇಲ್ಲ
ಹಾಸನದ ಅಧಿದೇವತೆ ಹಾಸನಾಂಬಾ ಜಾತ್ರಾ ಮಹೋತ್ಸವ : ಸರಳ ಆಚರಣೆಗೆ ಒಮ್ಮತದ ನಿರ್ಧಾರ
Last Updated 7 ಅಕ್ಟೋಬರ್ 2021, 14:19 IST
ADVERTISEMENT
ಹಾಸನಾಂಬೆ ದರ್ಶನಕ್ಕೆ ಇಲ್ಲ ಅವಕಾಶ: ಕೋಟ್ಯಂತರ ರೂಪಾಯಿ ಆದಾಯಕ್ಕೂ ಕುತ್ತು
ಕೋವಿಡ್ ಭೀತಿ: ಹಾಸನಾಂಬೆ ದರ್ಶನಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧ
Last Updated 12 ನವೆಂಬರ್ 2020, 11:47 IST
ಶಕ್ತಿದೇವತೆ ದರ್ಶನ ಪಡೆದ ದೊಡ್ಡಗೌಡರ ಕುಟುಂಬ
ಕೈಲಾದಷ್ಟು ಸೇವೆ ಮಾಡುವೆ: ದೇವೇಗೌಡ
Last Updated 6 ನವೆಂಬರ್ 2020, 14:34 IST
ಹಾಸನಾಂಬೆ ದರ್ಶನ ಆರಂಭ
ನಿಷೇಧದ ನಡುವೆಯೂ ದರ್ಶನಕ್ಕೆ ಮುಗಿಬಿದ್ದ ಭಕ್ತರು
Last Updated 5 ನವೆಂಬರ್ 2020, 12:56 IST
ADVERTISEMENT
<
1
2
>
ADVERTISEMENT
ADVERTISEMENT