ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Hawala

ADVERTISEMENT

ಹವಾಲಾ ದಂಧೆ: ಮೂವರ ಬಂಧನ

ಅಂತರರಾಜ್ಯ ಮಟ್ಟದ ಹವಾಲಾ ದಂಧೆಯಲ್ಲಿ ತೊಡಗಿದ್ದ ಮೂವರನ್ನು ಆಗ್ನೇಯ ವಿಭಾಗದ ಸೈಬರ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹುಬ್ಬಳಿಯ ಅಮನ್, ಅಹಮದಾಬಾದ್‌ನ ಗುರುಬಾಯ್ ಹಾಗೂ ಭರತ್ ಬಾಯಿ ಬಂಧಿತರು.
Last Updated 18 ಅಕ್ಟೋಬರ್ 2024, 23:05 IST
ಹವಾಲಾ ದಂಧೆ: ಮೂವರ ಬಂಧನ

ಮ್ಯಾನ್ಮಾರ್‌ ಗಡಿಯಲ್ಲಿ ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಜಾಲ ಸಕ್ರಿಯವಾಗಿದೆ: ಎನ್ಐಎ

ಮಣಿಪುರ, ಮಿಜೋರಾಂ ರಾಜ್ಯಗಳಲ್ಲಿ ಸಂಗ್ರಹ
Last Updated 26 ಮೇ 2024, 14:22 IST
ಮ್ಯಾನ್ಮಾರ್‌ ಗಡಿಯಲ್ಲಿ ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಜಾಲ ಸಕ್ರಿಯವಾಗಿದೆ: ಎನ್ಐಎ

ಮಹಾದೇವ್‌ ಆ್ಯಪ್‌: ₹ 580 ಕೋಟಿ ಮೌಲ್ಯದ ಅಡಮಾನಪತ್ರ ನಿಷ್ಕ್ರಿಯಗೊಳಿಸಿದ ಇ.ಡಿ

ಮಹಾದೇವ್‌ ಆ್ಯಪ್ ನಂಟಿನ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯವು (ಇ.ಡಿ) ದುಬೈ ಮೂಲದ ‘ಹವಾಲಾ ಆಪರೇಟರ್‌’ಗೆ ಸೇರಿದ ₹580 ಕೋಟಿಗೂ ಅಧಿಕ ಮೌಲ್ಯದ ಅಡಮಾನ ಪತ್ರಗಳನ್ನು ನಿಷ್ಕ್ರಿಯಗೊಳಿಸಿದೆ.
Last Updated 1 ಮಾರ್ಚ್ 2024, 12:58 IST
ಮಹಾದೇವ್‌ ಆ್ಯಪ್‌: ₹ 580 ಕೋಟಿ ಮೌಲ್ಯದ ಅಡಮಾನಪತ್ರ ನಿಷ್ಕ್ರಿಯಗೊಳಿಸಿದ ಇ.ಡಿ

ಚೀನಾಕ್ಕೆ ಹವಾಲ ಹಣ ಪಾವತಿ: ಎಎಪಿ ಸಚಿವ‌ರ ವಿರುದ್ಧ ಆರೋಪ

ದೆಹಲಿಯ ಎಎಪಿ ಸಚಿವ ರಾಜ್‌ ಕುಮಾರ್‌ ಆನಂದ್‌ ಅವರು ಚೀನಾಕ್ಕೆ ಹವಾಲ ಹಣ ಪಾವತಿ ಮಾಡಿದ್ದಾರೆ ಎಂದು ರೆವಿನ್ಯೂ ಗುಪ್ತಚರ ನಿರ್ದೇಶನಾಲಯವು (ಡಿಆರ್‌ಐ) ಆರೋಪಿಸಿರುವುದಾಗಿ ಜಾರಿ ನಿರ್ದೇಶನಾಲಯ (ಇ.ಡಿ) ಶುಕ್ರವಾರ ಹೇಳಿದೆ.
Last Updated 3 ನವೆಂಬರ್ 2023, 16:28 IST
ಚೀನಾಕ್ಕೆ ಹವಾಲ ಹಣ ಪಾವತಿ: ಎಎಪಿ ಸಚಿವ‌ರ ವಿರುದ್ಧ ಆರೋಪ

ಹವಾಲಾ ಹಣ ವರ್ಗಾವಣೆ ಆರೋಪ: ಜೋಯಾಲುಕ್ಕಾಸ್‌ನ ₹ 305 ಕೋಟಿ ಆಸ್ತಿ ಮುಟ್ಟುಗೋಲು  

ಹವಾಲಾ ಮೂಲಕ ಭಾರಿ ಹಣವನ್ನು ದುಬೈಗೆ ವರ್ಗಾಯಿಸಿದ ಆರೋಪಕ್ಕೆ ಸಂಬಂಧಿಸಿದ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಪ್ರಕರಣದಲ್ಲಿ ಕೇರಳದ ಆಭರಣ ಸಮೂಹ ಜೋಯಾಲುಕ್ಕಾಸ್ ಮಾಲೀಕ ಜಾಯ್ ಅಲುಕ್ಕಾಸ್ ವರ್ಗೀಸ್ ಅವರ ₹ 305 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಶುಕ್ರವಾರ ತಿಳಿಸಿದೆ.
Last Updated 25 ಫೆಬ್ರುವರಿ 2023, 5:16 IST
ಹವಾಲಾ ಹಣ ವರ್ಗಾವಣೆ ಆರೋಪ: ಜೋಯಾಲುಕ್ಕಾಸ್‌ನ ₹ 305 ಕೋಟಿ ಆಸ್ತಿ ಮುಟ್ಟುಗೋಲು  

ಚೀನಾಗೆ ಮಾನವ ಕೂದಲು ಕಳ್ಳಸಾಗಣೆ: ಜಾರಿ ನಿರ್ದೇಶನಾಲಯ ತನಿಖೆ

ಚೀನಾಗೆ ಹವಾಲ ಜಾಲದ ಮೂಲಕ ದೇಶದಿಂದ ಮಾನವ ಕೂದಲು ಕಳ್ಳಸಾಗಣೆಯಾಗುತ್ತಿದೆ.
Last Updated 15 ಫೆಬ್ರುವರಿ 2022, 1:32 IST
ಚೀನಾಗೆ ಮಾನವ ಕೂದಲು ಕಳ್ಳಸಾಗಣೆ: ಜಾರಿ ನಿರ್ದೇಶನಾಲಯ ತನಿಖೆ

ಹವಾಲಾ ದಂಧೆ; 185 ಖಾತೆಗಳು, ₹ 31.50 ಕೋಟಿ ಅಕ್ರಮ ವರ್ಗಾವಣೆ

* ಜಾಲ ಭೇದಿಸಿದ ಪುಟ್ಟೇನಹಳ್ಳಿ ಪೊಲೀಸರು * ನಾಲ್ವರ ಬಂಧನ, ಪ್ರಮುಖ ಆರೋಪಿಗಾಗಿ ಶೋಧ
Last Updated 3 ಡಿಸೆಂಬರ್ 2021, 19:45 IST
ಹವಾಲಾ ದಂಧೆ; 185 ಖಾತೆಗಳು, ₹ 31.50 ಕೋಟಿ ಅಕ್ರಮ ವರ್ಗಾವಣೆ
ADVERTISEMENT

ಪರಮ್‌ ವೀರ್‌ ಸಿಂಗ್‌ ಪ್ರಕರಣ: ಹವಾಲಾ ದಂಧೆಕೋರ ಬಂಧನ

ಮುಂಬೈನ ಮಾಜಿ ಪೊಲೀಸ್‌ ಆಯುಕ್ತ ಪರಮ್‌ ವೀರ್‌ ಸಿಂಗ್‌ ವಿರುದ್ಧ ದಾಖಲಾದ ಸುಲಿಗೆ ಪ್ರಕರಣವೊಂದಕ್ಕೆ ಸಂಬಂಧಿಸಿ ಮುಂಬೈ ಪೊಲೀಸರು ಗುಜರಾತ್‌ನಲ್ಲಿ ಹವಾಲಾ ದಂಧೆ ನಡೆಸುವ 42 ವರ್ಷದ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಗುರುವಾರ ಹೇಳಿದ್ದಾರೆ.
Last Updated 21 ಅಕ್ಟೋಬರ್ 2021, 7:08 IST
ಪರಮ್‌ ವೀರ್‌ ಸಿಂಗ್‌ ಪ್ರಕರಣ: ಹವಾಲಾ ದಂಧೆಕೋರ ಬಂಧನ

₹300 ಕೋಟಿ ಹವಾಲಾ ವ್ಯವಹಾರ ಪತ್ತೆ

ಹವಾಲಾ ವ್ಯವಹಾರಸ್ಥರಿಗೆ ಸೇರಿದ ಹಲವು ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆ ಶೋಧ ನಡೆಸಿದ್ದು, ₹300 ಕೋಟಿ ಮೊತ್ತದ ಶಂಕಾಸ್ಪದ ವ್ಯವಹಾರ ಪತ್ತೆಯಾಗಿದೆ.
Last Updated 30 ಡಿಸೆಂಬರ್ 2020, 20:03 IST
fallback

ಬೆಂಗಳೂರು: ಹವಾಲಾ ದಂಧೆ; ₹ 28 ಲಕ್ಷ ಜಪ್ತಿ

ಹವಾಲಾ ದಂಧೆಯಲ್ಲಿ ತೊಡಗಿದ್ದ ಆರೋಪದಡಿ ಪಂಕಜ್ ಪಟೇಲ್ (47) ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಆತನಿಂದ ₹ 28 ಲಕ್ಷ ಜಪ್ತಿ ಮಾಡಿದ್ದಾರೆ.'ಕಬ್ಬನ್ ಪೇಟೆ ಮುಖ್ಯ ರಸ್ತೆಯಲ್ಲಿರುವ ಮನೆಯಲ್ಲಿ ಆರೋಪಿ ಹಣ ಸಂಗ್ರಹ ಮಾಡಿದ್ದ. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಮನೆ ಮೇಲೆ ದಾಳಿ ಮಾಡಲಾಯಿತು' ಎಂದು ಪೊಲೀಸರು ತಿಳಿಸಿದರು.
Last Updated 10 ನವೆಂಬರ್ 2020, 4:00 IST
ಬೆಂಗಳೂರು: ಹವಾಲಾ ದಂಧೆ; ₹ 28 ಲಕ್ಷ ಜಪ್ತಿ
ADVERTISEMENT
ADVERTISEMENT
ADVERTISEMENT