ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

Health Problem

ADVERTISEMENT

ಲೆಪ್ಟೊಸ್ಪೈರೋಸಿಸ್‌ನಿಂದ ಗುಣಮುಖ: ಪಂಜಾಬ್ ಸಿಎಂ ಮಾನ್ ಆಸ್ಪತ್ರೆಯಿಂದ ಬಿಡುಗಡೆ

ಬ್ಯಾಕ್ಟೀರಿಯಾ ಸೋಂಕು ಲೆಪ್ಟೊಸ್ಪೈರೋಸಿಸ್‌ನಿಂದ ಚೇತರಿಸಿಕೊಂಡಿರುವ ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಅವರು ಇಂದು (ಭಾನುವಾರ) ಮೊಹಾಲಿಯ ಫೋರ್ಟಿಸ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
Last Updated 29 ಸೆಪ್ಟೆಂಬರ್ 2024, 11:33 IST
ಲೆಪ್ಟೊಸ್ಪೈರೋಸಿಸ್‌ನಿಂದ ಗುಣಮುಖ: ಪಂಜಾಬ್ ಸಿಎಂ ಮಾನ್ ಆಸ್ಪತ್ರೆಯಿಂದ ಬಿಡುಗಡೆ

ಸಿಪಿಐ(ಎಂ) ಮುಖಂಡ ಸೀತಾರಾಂ ಯೆಚೂರಿ ಸ್ಥಿತಿ ಚಿಂತಾಜನಕ

ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಪಕ್ಷವು ಪ್ರಕಟಣೆಯಲ್ಲಿ ತಿಳಿಸಿದೆ.
Last Updated 10 ಸೆಪ್ಟೆಂಬರ್ 2024, 7:06 IST
ಸಿಪಿಐ(ಎಂ) ಮುಖಂಡ ಸೀತಾರಾಂ ಯೆಚೂರಿ ಸ್ಥಿತಿ ಚಿಂತಾಜನಕ

ತೀವ್ರ ಜ್ವರ, ಉಸಿರಾಟದ ಸಮಸ್ಯೆ: ಮಲಯಾಳಂ ನಟ ಮೋಹನ್‌ಲಾಲ್‌ ಆಸ್ಪತ್ರೆಗೆ ದಾಖಲು

ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅವರು ತೀವ್ರ ಜ್ವರ, ಉಸಿರಾಟದ ತೊಂದರೆ ಮತ್ತು ಸ್ನಾಯು ನೋವಿನಿಂದ ಬಳಲುತ್ತಿದ್ದು, ಕೊಚ್ಚಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Last Updated 18 ಆಗಸ್ಟ್ 2024, 12:47 IST
ತೀವ್ರ ಜ್ವರ, ಉಸಿರಾಟದ ಸಮಸ್ಯೆ: ಮಲಯಾಳಂ ನಟ ಮೋಹನ್‌ಲಾಲ್‌ ಆಸ್ಪತ್ರೆಗೆ ದಾಖಲು

ಶಾಖಾಘಾತ: ರಾಜ್ಯದಲ್ಲಿ 614 ಪ್ರಕರಣ ದೃಢ

ರಾಜ್ಯದಲ್ಲಿ ಬಿಸಿಲಿನ ತಾಪಕ್ಕೆ ಅನಾರೋಗ್ಯ ಸಮಸ್ಯೆಗೆ ಒಳಗಾಗುವವರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಈವರೆಗೆ ಒಟ್ಟು 614 ಶಾಖಾಘಾತ ಪ್ರಕರಣಗಳು ದೃಢಪಟ್ಟಿವೆ.
Last Updated 16 ಏಪ್ರಿಲ್ 2024, 15:50 IST
ಶಾಖಾಘಾತ: ರಾಜ್ಯದಲ್ಲಿ 614 ಪ್ರಕರಣ ದೃಢ

ಸಂಗತ: ‘ಭಾರ’ವಾದ ಸೊಪ್ಪು, ತರಕಾರಿ!

ಮಣ್ಣಿನಲ್ಲಿ ಇರುವ ಭಾರಲೋಹಗಳ ಸಾಂದ್ರತೆಯನ್ನು ತಗ್ಗಿಸಲು ಕೃಷಿ ವಿಜ್ಞಾನಿಗಳು ಸೂಚಿಸಿರುವ ಪರಿಹಾರೋಪಾಯಗಳನ್ನು ಪಾಲಿಸಬೇಕಿದೆ.
Last Updated 10 ನವೆಂಬರ್ 2023, 23:30 IST
ಸಂಗತ: ‘ಭಾರ’ವಾದ ಸೊಪ್ಪು, ತರಕಾರಿ!

ನಾಲಗೆಗಾಗಿ ಗಂಟಲನ್ನು ಕೆಡಿಸಿಕೊಳ್ಳಬೇಡಿ

‘ಈಚೆಗೆ ಹೊರಗೆ ಹೋಗಿದ್ದಾಗ ರಸ್ತೆಯ ಬದಿಯಲ್ಲಿ ಪಾನಿಪೂರಿ ತಿಂದೆ. ಅಂದಿನಿಂದ ಗಂಟಲಲ್ಲಿ ಏನೋ ಅಹಿತ. ಎರಡು ದಿನಗಳಿಂದ ಧ್ವನಿ ಬದಲಾಗಿದೆ. ನಿನ್ನೆಯಿಂದ ನುಂಗಲೂ ಕಷ್ಟವಾಗುತ್ತಿದೆ’ - ಇದು ಹಲವಾರು ಜನರ ಅನುಭವ.
Last Updated 30 ಅಕ್ಟೋಬರ್ 2023, 23:30 IST
ನಾಲಗೆಗಾಗಿ ಗಂಟಲನ್ನು ಕೆಡಿಸಿಕೊಳ್ಳಬೇಡಿ

ತ್ಯಾವಣಿಗೆ: ಗ್ರಾಮಸ್ಥರನ್ನು ಬಾಧಿಸುತ್ತಿದೆ ಜ್ವರ, ಚಿಕೂನ್‌ಗುನ್ಯ

ಕಾರಿಗನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರೇಹಳ್ಳಿಯಲ್ಲಿ ಕೊಳಚೆ ಹೊಂಡ
Last Updated 14 ಅಕ್ಟೋಬರ್ 2023, 6:04 IST
ತ್ಯಾವಣಿಗೆ: ಗ್ರಾಮಸ್ಥರನ್ನು ಬಾಧಿಸುತ್ತಿದೆ ಜ್ವರ, ಚಿಕೂನ್‌ಗುನ್ಯ
ADVERTISEMENT

ಕೊಡಗು: ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಮಾನಸಿಕ ರೋಗಿಗಳ ಸಂಖ್ಯೆ

ಮಾನಸಿಕ ರೋಗಿಗಳ ಸಂಖ್ಯೆ ಕೊಡಗು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಕೇವಲ ಹೊರರೋಗಿಗಳು ಮಾತ್ರವಲ್ಲ ಆಸ್ಪತ್ರೆಯಲ್ಲಿ ದಾಖಲಾಗುತ್ತಿರುವ ಒಳ ರೋಗಿಗಳ ಸಂಖ್ಯೆಯೂ ಹೆಚ್ಚುತ್ತಿದೆ.
Last Updated 10 ಅಕ್ಟೋಬರ್ 2023, 6:19 IST
ಕೊಡಗು: ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಮಾನಸಿಕ ರೋಗಿಗಳ ಸಂಖ್ಯೆ

HDK ಆಸ್ಪತ್ರೆಗೆ ದಾಖಲು: ಶೀಘ್ರ ಚೇತರಿಕೆಗೆ ಸಿದ್ದರಾಮಯ್ಯ ಸೇರಿ ಗಣ್ಯರ ಹಾರೈಕೆ

ಜ್ವರ, ನಿಶ್ಯಕ್ತಿ, ಆಯಾಸದಿಂದ ಬಳಲುತ್ತಿದ್ದ ಜೆಡಿಎಸ್‌ ಶಾಸಕ ಎಚ್‌.ಡಿ.ಕುಮಾರಸ್ವಾಮಿ ಅವರ ಆರೋಗ್ಯ ಸುಧಾರಿಸಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.
Last Updated 31 ಆಗಸ್ಟ್ 2023, 4:55 IST
HDK ಆಸ್ಪತ್ರೆಗೆ ದಾಖಲು: ಶೀಘ್ರ ಚೇತರಿಕೆಗೆ ಸಿದ್ದರಾಮಯ್ಯ ಸೇರಿ ಗಣ್ಯರ ಹಾರೈಕೆ

ಕಣಿವಿಹಳ್ಳಿ: ಮತ್ತೆ 6 ಮಂದಿಗೆ ವಾಂತಿ, ಬೇಧಿ

ಕಣಿವಿಹಳ್ಳಿಯಲ್ಲಿ ಮತ್ತೆ 6 ಜನರಿಗೆ ವಾಂತಿಬೇಧಿ
Last Updated 22 ಜುಲೈ 2023, 16:19 IST
ಕಣಿವಿಹಳ್ಳಿ: ಮತ್ತೆ 6 ಮಂದಿಗೆ ವಾಂತಿ, ಬೇಧಿ
ADVERTISEMENT
ADVERTISEMENT
ADVERTISEMENT