ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

High Command

ADVERTISEMENT

ದಲಿತ ಸಿಎಂ ವಿಚಾರ ಹೈಕಮಾಂಡ್‌ಗೆ ಬಿಟ್ಟಿದ್ದು: ಕೆ.ಎಚ್.ಮುನಿಯಪ್ಪ

‘ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಇಳಿಯುವ ಸಂದರ್ಭ ಬಂದರೆ ಹೈಕಮಾಂಡ್‌ ನಿರ್ಧಾರ ಕೈಗೊಳ್ಳಲಿದೆ’
Last Updated 10 ಅಕ್ಟೋಬರ್ 2024, 13:24 IST
ದಲಿತ ಸಿಎಂ ವಿಚಾರ ಹೈಕಮಾಂಡ್‌ಗೆ ಬಿಟ್ಟಿದ್ದು: ಕೆ.ಎಚ್.ಮುನಿಯಪ್ಪ

ಒಳ ಮೀಸಲಾತಿ ಹೈಕಮಾಂಡ್‌ ಜತೆ ಚರ್ಚೆ: ಸಿದ್ದರಾಮಯ್ಯ

'ಒಳ ಮೀಸಲಾತಿ ವಿಷಯದಲ್ಲಿ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳಲಾಗದು. ಇದು ಇಡೀ ರಾಜ್ಯ ಸಂಬಂಧಿಸಿದ್ದಾಗಿರುವ ಕಾರಣ ಪಕ್ಷದ ಹೈಕಮಾಂಡ್‌ ಜತೆ ಚರ್ಚಿಸಿದ ನಂತರವೇ ತೀರ್ಮಾನ ಕೈಗೊಳ್ಳಲಾಗುವುದು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 5 ಅಕ್ಟೋಬರ್ 2024, 9:25 IST
ಒಳ ಮೀಸಲಾತಿ ಹೈಕಮಾಂಡ್‌ ಜತೆ ಚರ್ಚೆ: ಸಿದ್ದರಾಮಯ್ಯ

ಕಾಂಗ್ರೆಸ್ ಹೈಕಮಾಂಡ್ ಹಲ್ಲು ಇಲ್ಲದ ಹೈಕಮಾಂಡ್: ಎನ್‌.ರವಿಕುಮಾರ್

‘ಕಾಂಗ್ರೆಸ್‌ ಹೈಕಮಾಂಡ್ ಹಲ್ಲು ಇಲ್ಲದ ಹೈಕಮಾಂಡ್ ಆಗಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ರಾಜೀನಾಮೆ ಪಡೆಯಲು ಆಗುತ್ತಿಲ್ಲ’ ಎಂದು ವಿಧಾನ ಪರಿಷತ್ ಬಿಜೆಪಿ ಸದಸ್ಯ ಎನ್‌.ರವಿಕುಮಾರ್ ಟೀಕಿಸಿದರು.
Last Updated 3 ಅಕ್ಟೋಬರ್ 2024, 10:43 IST
ಕಾಂಗ್ರೆಸ್ ಹೈಕಮಾಂಡ್ ಹಲ್ಲು ಇಲ್ಲದ ಹೈಕಮಾಂಡ್: ಎನ್‌.ರವಿಕುಮಾರ್

ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ಬೆನ್ನಿಗೆ ಹೈಕಮಾಂಡ್‌

ರಾಜ್ಯ ನಾಯಕರೊಂದಿಗೆ ‘ಕೈ’ ಉನ್ನತ ನಾಯಕರ ಸಭೆ
Last Updated 23 ಆಗಸ್ಟ್ 2024, 23:55 IST
ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ಬೆನ್ನಿಗೆ ಹೈಕಮಾಂಡ್‌

ಬಿಜೆಪಿ ಅವಧಿಯ ಹಗರಣಗಳ ಬಗ್ಗೆ ಮಾಹಿತಿ ಕೇಳಿದ ಕಾಂಗ್ರೆಸ್ ಹೈಕಮಾಂಡ್

‘ಬಿಜೆಪಿ ಅವಧಿಯಲ್ಲಿ ಭಾರೀ ಭ್ರಷ್ಟಾಚಾರ ಪ್ರಕರಣಗಳು ನಡೆದರೂ ಇನ್ನೂ ಯಾಕೆ ಕ್ರಮ ತೆಗೆದುಕೊಂಡಿಲ್ಲ. ಬಿಟ್ ಕಾಯಿನ್, ಕೋವಿಡ್‌, ಪಿಎಸ್ಐ ಅಕ್ರಮ‌ ನೇಮಕಾತಿ ಸೇರಿದಂತೆ ಹಲವು ಪ್ರಕರಣಗಳ ತನಿಖೆ ಎಲ್ಲಿಗೆ ಬಂದುವು’ ಎಂದು ಸಚಿವರನ್ನು ಕಾಂಗ್ರೆಸ್ ವರಿಷ್ಠರು ಪ್ರಶ್ನಿಸಿದ್ದಾರೆ.
Last Updated 5 ಆಗಸ್ಟ್ 2024, 11:40 IST
ಬಿಜೆಪಿ ಅವಧಿಯ ಹಗರಣಗಳ ಬಗ್ಗೆ ಮಾಹಿತಿ ಕೇಳಿದ 
ಕಾಂಗ್ರೆಸ್ ಹೈಕಮಾಂಡ್

ಕಾರ್ಯವೈಖರಿ ತಿದ್ದಿಕೊಳ್ಳದಿದ್ದರೆ ಸಹಿಸಲ್ಲ: ಕೈ ಸಚಿವರಿಗೆ ಹೈಕಮಾಂಡ್ ಎಚ್ಚರಿಕೆ

‘ನಿಮ್ಮ ಕಾರ್ಯವೈಖರಿ ತೃಪ್ತಿದಾಯಕವಾಗಿ ಇಲ್ಲ. ಎರಡು ತಿಂಗಳು ಕಾದು ನೋಡುತ್ತೇವೆ. ಹೀಗೇ ಮುಂದುವರಿದರೆ ಸಹಿಸಲ್ಲ’ ಎಂದು ಸಚಿವರಿಗೆ ಕಾಂಗ್ರೆಸ್‌ ಹೈಕಮಾಂಡ್‌ ಖಡಕ್‌ ಎಚ್ಚರಿಕೆ ನೀಡಿದೆ.
Last Updated 5 ಆಗಸ್ಟ್ 2024, 2:55 IST
ಕಾರ್ಯವೈಖರಿ ತಿದ್ದಿಕೊಳ್ಳದಿದ್ದರೆ ಸಹಿಸಲ್ಲ: ಕೈ ಸಚಿವರಿಗೆ  ಹೈಕಮಾಂಡ್ ಎಚ್ಚರಿಕೆ

ಹೈ–ಕ ವ್ಯಾಪ್ತಿ ವರ್ಗಾವಣೆಗೆ ನಿರ್ಬಂಧವಿಲ್ಲ: ಹೈಕೋರ್ಟ್‌

‘ಹೈದರಾಬಾದ್‌–ಕರ್ನಾಟಕ (ಹೈ–ಕ) ಪ್ರದೇಶದಲ್ಲಿ ಸ್ಥಳೀಯ ಮೀಸಲಾತಿ ಅಡಿ ನೇಮಕಗೊಂಡ ಸರ್ಕಾರಿ ನೌಕರನನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಹೈ-ಕ ಪ್ರದೇಶದಿಂದ ಹೊರ ಭಾಗಗಳಿಗೆ ವರ್ಗಾವಣೆ ಮಾಡಲು ಯಾವುದೇ ನಿರ್ಬಂಧ ಇರುವುದಿಲ್ಲ’ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
Last Updated 3 ಜುಲೈ 2024, 16:22 IST
ಹೈ–ಕ ವ್ಯಾಪ್ತಿ ವರ್ಗಾವಣೆಗೆ ನಿರ್ಬಂಧವಿಲ್ಲ: ಹೈಕೋರ್ಟ್‌
ADVERTISEMENT

Video | ಲೋಕಸಭಾ ಚುನಾವಣೆ ಗೆಲ್ಲಲು ‘ಕೈ’ ತಂತ್ರ: 28 ಸಚಿವರ ಜೊತೆ ರಾಹುಲ್ ಸಭೆ

ದೇಶಾದ್ಯಂತ ಲೋಕಸಭೆ ಚುನಾವಣೆಯ ಕಾವು ಜೋರಾಗುತ್ತಿದೆ. ಇದಕ್ಕಾಗಿ ಅಖಾಡ ಸಜ್ಜು ಮಾಡಿಕೊಳ್ಳುತ್ತಿರುವ ಕಾಂಗ್ರೆಸ್ ರಾಜ್ಯದ 28 ಸಚಿವರನ್ನು ದೆಹಲಿಗೆ ಬರುವಂತೆ ಸೂಚಿಸಿದೆ. ಇವರ ಪೈಕಿ ಹಲವರು ಈಗಾಗಲೇ ದೆಹಲಿ ತಲುಪಿದ್ದಾರೆ.
Last Updated 11 ಜನವರಿ 2024, 15:15 IST
Video | ಲೋಕಸಭಾ ಚುನಾವಣೆ ಗೆಲ್ಲಲು ‘ಕೈ’ ತಂತ್ರ: 28 ಸಚಿವರ ಜೊತೆ ರಾಹುಲ್ ಸಭೆ

ಹೆಚ್ಚುವರಿ ಡಿಸಿಎಂ ನೇಮಿಸಲು ಹೈಕಮಾಂಡ್‌ಗೆ ಸಚಿವರ ಒತ್ತಡ

ಲೋಕಸಭಾ ಚುನಾವಣೆಗೂ ಮೊದಲು ಹೆಚ್ಚುವರಿ ಉಪ ಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಬೇಕೆಂದು ಹೈಕಮಾಂಡ್‌ ಮೇಲೆ ಒತ್ತಡ ಹೇರಲು ಕೆಲವು ಸಚಿವರು ತಂತ್ರಗಾರಿಕೆ ಹೆಣೆಯುತ್ತಿದ್ದಾರೆ.
Last Updated 9 ಜನವರಿ 2024, 16:23 IST
ಹೆಚ್ಚುವರಿ ಡಿಸಿಎಂ ನೇಮಿಸಲು ಹೈಕಮಾಂಡ್‌ಗೆ ಸಚಿವರ ಒತ್ತಡ

ರಾಜ್ಯದ ‘ಕೈ’ ನಾಯಕರಿಗೆ ವರಿಷ್ಠರ ಬುಲಾವ್

ಮುಂಬರುವ ಲೋಕಸಭೆ ಚುನಾವಣೆಗೆ ತಯಾರಿ ಮತ್ತು ನಿಗಮ– ಮಂಡಳಿಗಳಿಗೆ ನೇಮಕ ಸಂಬಂಧ ಚರ್ಚಿಸಲು ಇದೇ 18ರಂದು ದೆಹಲಿಗೆ ಬರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ಕಾಂಗ್ರೆಸ್‌ ವರಿಷ್ಠರು ಆಹ್ವಾನ ನೀಡಿದ್ದಾರೆ.
Last Updated 15 ಡಿಸೆಂಬರ್ 2023, 14:31 IST
ರಾಜ್ಯದ ‘ಕೈ’ ನಾಯಕರಿಗೆ ವರಿಷ್ಠರ ಬುಲಾವ್
ADVERTISEMENT
ADVERTISEMENT
ADVERTISEMENT