ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

HM Revanna

ADVERTISEMENT

ಹೆಗಡೆ ಹೇಳಿಕೆ: ಬಿಜೆಪಿ ದ್ವಂದ್ವ ನಿಲುವಿನಲ್ಲಿ ಇದೆ– ಮಾಜಿ ಸಚಿವ ಎಚ್‌.ಎಂ ರೇವಣ್ಣ

‘ಸಂಸದ ಅನಂತಕುಮಾರ ಹೆಗಡೆ ಅಸಂಬದ್ಧ ಹೇಳಿಕೆ ನೀಡುವುದು ಇದೇ ಮೊದಲಲ್ಲ. ಮಸೀದಿಗಳ ಕುರಿತಾಗಿಯೂ ಕೆಟ್ಟದಾಗಿ ಮಾತನಾಡಿದ್ದಾರೆ. ಅವರ ಹೇಳಿಕೆ ಕುರಿತು ಬಿಜೆಪಿ ನಾಯಕರು ತಳೆದ ನಿಲುವು ದ್ವಂದ್ವ ನೀತಿಯ ಭಾಗ’ ಎಂದು ಮಾಜಿ ಸಚಿವ ಎಚ್‌.ಎಂ.ರೇವಣ್ಣ ಹೇಳಿದರು.
Last Updated 16 ಜನವರಿ 2024, 14:06 IST
ಹೆಗಡೆ ಹೇಳಿಕೆ: ಬಿಜೆಪಿ ದ್ವಂದ್ವ ನಿಲುವಿನಲ್ಲಿ ಇದೆ– ಮಾಜಿ ಸಚಿವ ಎಚ್‌.ಎಂ ರೇವಣ್ಣ

‘ಹೈಡ್‌ ಅಂಡ್ ಸೀಕ್’ ಚಿತ್ರೀಕರಣಕ್ಕೆ ಚಾಲನೆ

ಮಾಗಡಿ ಸುತ್ತಮುತ್ತ ಚಿತ್ರೀಕರಣ: ಚಿತ್ರದಲ್ಲಿ ದೊಡ್ಮನೆ ಕುವರಿ
Last Updated 11 ಜುಲೈ 2022, 2:11 IST
‘ಹೈಡ್‌ ಅಂಡ್ ಸೀಕ್’  ಚಿತ್ರೀಕರಣಕ್ಕೆ ಚಾಲನೆ

ಜೆಡಿಎಸ್‌ ಆಹ್ವಾನ ನಿಜ: ಆದರೂ, ದೇವರಾಣೆ ಕಾಂಗ್ರೆಸ್ ಬಿಡುವುದಿಲ್ಲ ಎಂದ ಬಾಲಕೃಷ್ಣ

ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ಹಾಗೂ‌ ಮಾಜಿ ಸಚಿವ ಎಚ್.ಎಂ. ರೇವಣ್ಣ ಅವರ ನಡುವಿನ ಮುನಿಸು ಸ್ಪೋಟಗೊಂಡಿದೆ. ‘ಈ ಬಾರಿ ಕ್ಷೇತ್ರದಲ್ಲಿ ರೇವಣ್ಣರಿಗೇ ಟಿಕೆಟ್ ಕೊಡಿ’ ಎಂದು ಬಾಲಕೃಷ್ಣ ಕೆಪಿಸಿಸಿ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಲಕೃಷ್ಣ ಕಾಂಗ್ರೆಸ್‌ ತೊರೆಯುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದು, ಇದನ್ನು ಸ್ವತಃ ಅವರೇ ನಿರಾಕರಿಸಿದ್ದಾರೆ.
Last Updated 21 ಮೇ 2022, 10:38 IST
ಜೆಡಿಎಸ್‌ ಆಹ್ವಾನ ನಿಜ: ಆದರೂ, ದೇವರಾಣೆ ಕಾಂಗ್ರೆಸ್ ಬಿಡುವುದಿಲ್ಲ ಎಂದ ಬಾಲಕೃಷ್ಣ

ಮಾಗಡಿ ಕ್ಷೇತ್ರದಲ್ಲಿ ರೇವಣ್ಣರಿಗೇ ಟಿಕೆಟ್ ಕೊಡಿ: ಕೆಪಿಸಿಸಿಗೆ ಬಾಲಕೃಷ್ಣ ಪತ್ರ

ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ಹಾಗೂ‌ ಮಾಜಿ ಸಚಿವ ಎಚ್.ಎಂ. ರೇವಣ್ಣ ಅವರ ನಡುವಿನ ಮುನಿಸು ಸ್ಫೋಟಗೊಂಡಿದೆ. ಈ ಬಾರಿ ಕ್ಷೇತ್ರದಲ್ಲಿ ರೇವಣ್ಣರಿಗೇ ಟಿಕೆಟ್ ಕೊಡಿ ಎಂದು ಬಾಲಕೃಷ್ಣ ಕೆಪಿಸಿಸಿ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.
Last Updated 20 ಮೇ 2022, 10:11 IST
ಮಾಗಡಿ ಕ್ಷೇತ್ರದಲ್ಲಿ ರೇವಣ್ಣರಿಗೇ ಟಿಕೆಟ್ ಕೊಡಿ: ಕೆಪಿಸಿಸಿಗೆ ಬಾಲಕೃಷ್ಣ ಪತ್ರ

ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಎಚ್‌.ಎಂ. ರೇವಣ್ಣ, ಸಿ.ಎಂ ಇಬ್ರಾಹಿಂಗೆ ಕೋವಿಡ್‌

ಮೇಕೆದಾಟು ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್‌ ಮುಖಂಡರಾದ ಎಚ್‌.ಎಂ. ರೇವಣ್ಣ ಮತ್ತು ಸಿ.ಎಂ. ಇಬ್ರಾಹಿಂ ಅವರಿಗೆ ಕೋವಿಡ್‌ ದೃಢಪಟ್ಟಿದೆ.
Last Updated 11 ಜನವರಿ 2022, 10:36 IST
ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಎಚ್‌.ಎಂ. ರೇವಣ್ಣ, ಸಿ.ಎಂ ಇಬ್ರಾಹಿಂಗೆ ಕೋವಿಡ್‌

ಸಿದ್ದರಾಮಯ್ಯ ಯಾರಿಗೂ ಮೋಸ ಮಾಡಿಲ್ಲ: ಎಚ್‌.ಎಂ. ರೇವಣ್ಣ

ಸಿದ್ದರಾಮಯ್ಯ ಯಾರಿಗೂ ಮೋಸ ಮಾಡಿ ಬಂದಿಲ್ಲ. ಅವರು ಮುಖ್ಯಮಂತ್ರಿಯಾಗಿ ಅತ್ಯತ್ತಮ ಆಡಳಿತ ನೀಡಿ, ಜನಮನ್ನಣೆ ಪಡೆದ ನಾಯಕ. ಸಿದ್ದರಾಮಯ್ಯ ಅವರಿಗೆ ಬೈದರೆ ನಾಯಕನಾಗಬಹುದು ಎಂಬ ಕಾರಣಕ್ಕೆ ಅವರು ಮೋಸಗಾರ ಎಂದು ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿಕೆ ನೀಡಿದ್ದಾರೆ ಎಂದು ಮಾಜಿ ಸಚಿವ ಎಚ್.ಎಂ. ರೇವಣ್ಣ ಹೇಳಿದರು.
Last Updated 10 ಡಿಸೆಂಬರ್ 2021, 4:08 IST
ಸಿದ್ದರಾಮಯ್ಯ ಯಾರಿಗೂ ಮೋಸ ಮಾಡಿಲ್ಲ: ಎಚ್‌.ಎಂ. ರೇವಣ್ಣ

ದಾವಣಗೆರೆ: ಈಶ್ವರಪ್ಪ ಅವರ ನಾಲಿಗೆಗೆ ಹಿಡಿತವಿಲ್ಲ- ಎಚ್‌.ಎಂ.ರೇವಣ್ಣ

ಚಿತ್ರದುರ್ಗ–ದಾವಣಗೆರೆ ವಿಧಾನ ಪರಿಷತ್‌ ಕಾಂಗ್ರೆಸ್‌ ಕೋಟೆ
Last Updated 30 ನವೆಂಬರ್ 2021, 4:39 IST
ದಾವಣಗೆರೆ: ಈಶ್ವರಪ್ಪ ಅವರ ನಾಲಿಗೆಗೆ ಹಿಡಿತವಿಲ್ಲ- ಎಚ್‌.ಎಂ.ರೇವಣ್ಣ
ADVERTISEMENT

ದೇಶಭಕ್ತಿ ಉತ್ತೇಜಿಸಲು ಸಂಗೊಳ್ಳಿ ರಾಯಣ್ಣ ಸ್ಫೂರ್ತಿ: ಎಚ್.ಎಂ. ರೇವಣ್ಣ

‘ಯುವಕರಲ್ಲಿ ದೇಶಭಕ್ತಿ, ಅದಮ್ಯ ಚೈತನ್ಯ, ತ್ಯಾಗ ಜೀವನ, ಪ್ರಾಮಾಣಿಕತೆ ಉತ್ತೇಜಿಸಲು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಫೂರ್ತಿಯಾಗಿದ್ದಾರೆ. ಈ ನಿಟ್ಟಿನಲ್ಲಿ ಖಾನಾಪುರ ತಾಲ್ಲೂಕಿನ ನಂದಗಂಡದಲ್ಲಿ ನಿರ್ಮಿಸುತ್ತಿರುವ ವೀರಭೂಮಿಯು ದೇಶಕ್ಕೆ ಮಾದರಿಯಾಗಲಿ’ ಎಂದು ವಿಧಾನಪರಿಷತ್‌ ಸದಸ್ಯ ಎಚ್.ಎಂ. ರೇವಣ್ಣ ಆಶಯ ವ್ಯಕ್ತಪಡಿಸಿದರು.
Last Updated 23 ಜುಲೈ 2021, 14:55 IST
ದೇಶಭಕ್ತಿ ಉತ್ತೇಜಿಸಲು ಸಂಗೊಳ್ಳಿ ರಾಯಣ್ಣ ಸ್ಫೂರ್ತಿ: ಎಚ್.ಎಂ. ರೇವಣ್ಣ

ಮುಖ್ಯಮಂತ್ರಿ ಸ್ಥಾನದ ಚರ್ಚೆ ಈಗಲೇ ಬೇಡ: ಎಚ್‌.ಎಂ. ರೇವಣ್ಣ ಸಲಹೆ

‘ಕಾಂಗ್ರೆಸ್‌ನಿಂದ ಮುಖ್ಯಮಂತ್ರಿ ಆಗುವವರು ಯಾರು ಎಂಬ ಚರ್ಚೆ ಈಗಲೇ ಬೇಡ. ಚೌಚೌ ಸರ್ಕಾರದ ಬದಲು ಕಾಂಗ್ರೆಸ್‌ ಅಧಿಕಾರಕ್ಕೆ ಮೊದಲು ಬರಲಿ. ಬಳಿಕ ಮುಖ್ಯಮಂತ್ರಿ ಯಾರು ಎಂಬುದನ್ನು ನಿರ್ಧರಿಸೋಣ’ ಎಂದು ಕಾಂಗ್ರೆಸ್‌ ನಾಯಕ ಎಚ್‌.ಎಂ. ರೇವಣ್ಣ ತಿಳಿಸಿದರು.
Last Updated 27 ಜೂನ್ 2021, 15:57 IST
ಮುಖ್ಯಮಂತ್ರಿ ಸ್ಥಾನದ ಚರ್ಚೆ ಈಗಲೇ ಬೇಡ: ಎಚ್‌.ಎಂ. ರೇವಣ್ಣ ಸಲಹೆ

ಸಾರಿಗೆ ನಿಗಮದ ಖಾಸಗೀಕರಣ ಚಿಂತನೆ ಕೈಬಿಡಿ: ಕಾಂಗ್ರೆಸ್‌ ಮುಖಂಡ ಎಚ್‌.ಎಂ. ರೇವಣ್ಣ

ಸಾರಿಗೆ ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ಎಚ್‌.ಎಂ. ರೇವಣ್ಣ ಸಲಹೆ
Last Updated 12 ಏಪ್ರಿಲ್ 2021, 21:16 IST
ಸಾರಿಗೆ ನಿಗಮದ ಖಾಸಗೀಕರಣ ಚಿಂತನೆ ಕೈಬಿಡಿ: ಕಾಂಗ್ರೆಸ್‌ ಮುಖಂಡ ಎಚ್‌.ಎಂ. ರೇವಣ್ಣ
ADVERTISEMENT
ADVERTISEMENT
ADVERTISEMENT