ಮಾಗಡಿ: ಅನೂಪ್ ರೇವಣ್ಣ ಮತ್ತು ಧನ್ಯಾ ರಾಮಕುಮಾರ್ ಅಭಿನಯದ ‘ಹೈಡ್ ಅಂಡ್ ಸೀಕ್’ ಸಿನಿಮಾ ಚಿತ್ರಿಕರಣಕ್ಕೆಮಾಜಿ ಸಚಿವ ಎಚ್.ಎಂ.ರೇವಣ್ಣ ಕ್ಲಾಪ್ ಮೂಲಕ ಚಾಲನೆ ನೀಡಿದರು.

ತಾಲ್ಲೂಕಿನ ನೇರಳೆಕೆರೆ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯದಲ್ಲಿ ಭಾನುವಾರ ಮುಹೂರ್ತದ ನಂತರ ಮಾತನಾಡಿದ ರೇವಣ್ಣ, ‘ಡಾ.ರಾಜ್ಕುಮಾರ್ ವಂಶದ ಕುಡಿ ಧನ್ಯಾ ರಾಮ್ ಕುಮಾರ್ ಅವರೊಂದಿಗೆ ಅನೂಪ್ ನಟಿಸುತ್ತಿದ್ದಾರೆ. ಪುನೀತ್ ನಾಗರಾಜು, ರಾಮಣ್ಣ ಸಹ ನಿರ್ಮಾಪಕರಾಗಿದ್ದಾರೆ. ಮಾಗಡಿ ಸೀಮೆಯ ಸುಂದರ ಗುಡ್ಡಗಾಡು ಪ್ರದೇಶದಲ್ಲಿ ಚಿತ್ರೀಕರಣ ನಡೆಯಲಿದೆ. ತಾಲ್ಲೂಕಿನ ಚಾರಿತ್ರಿಕ ಸ್ಮಾರಕ, ಜಲಾಶಯ, ನಿಸರ್ಗ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆ’ ಎಂದು ತಿಳಿಸಿದರು. ಎಂ.ಕೆ.ಧನಂಜಯ, ಕೆ.ಎಚ್.ಶಿವರಾಜ್, ಗಜೇಂದ್ರ, ದೇವರಾಜ್ ಶ್ರೇಯಸ್, ಕಾರ್ ಕೇರ್ ಸೆಂಟರ್ ಮಾಲೀಕ ಸಾಯಿರಾಮ್, ಮಂಜುಳಾ ನಾಗರಾಜ್, ಶೋಭಾ, ಗ್ರಾಮ ಪಂಚಾಯಿತಿ ಸದಸ್ಯ ಮಹೇಶ್, ಜಯಣ್ಣ, ಹನುಮಂತರಾಜು,ಕಾರ್ತಿಕ್, ಕುಮಾರ್,ಶಂಕರ್, ಹರೀಶ್, ಮುನಿರಾಜು.ಜಿ, ಗೌಡಯ್ಯ, ಗಂಗಯ್ಯ, ನಾಗೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.