ಹಾಂಗ್ಕಾಂಗ್ ಓಪನ್: ಸ್ಪರ್ಧೆಯಿಂದ ಹಿಂದೆ ಸರಿದ ಚೀನಾ ಆಟಗಾರ, ಸೆಮಿಗೆ ಶ್ರೀಕಾಂತ್
ಚೀನಾ ಆಟಗಾರ ಚೆನ್ ಲಾಂಗ್ ಅವರು ಗಾಯದ ಸಮಸ್ಯೆಯಿಂದಾಗಿ ಅರ್ಧದಲ್ಲೇ ಪಂದ್ಯ ತೊರೆದ ಕಾರಣ ಭಾರತದ ಬ್ಯಾಡ್ಮಿಂಟನ್ ಆಟಗಾರ ಕಿಡಂಬಿ ಶ್ರೀಕಾಂತ್, ಹಾಂಗ್ಕಾಂಗ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸುಲಭವಾಗಿ ಸೆಮಿಫೈನಲ್ ತಲುಪಿದರು.Last Updated 15 ನವೆಂಬರ್ 2019, 14:11 IST