ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Hooch tragedy

ADVERTISEMENT

Hooch Tragedy | ಬಿಹಾರ: ನಕಲಿ ಮದ್ಯ ಸೇವನೆ; ಮೃತರ ಸಂಖ್ಯೆ 37ಕ್ಕೆ ಏರಿಕೆ

ಬಿಹಾರದಲ್ಲಿ ನಕಲಿ ಮದ್ಯ ಸೇವನೆಯಿಂದ ಮೃತಪಟ್ಟವರ ಸಂಖ್ಯೆ 37ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
Last Updated 19 ಅಕ್ಟೋಬರ್ 2024, 12:41 IST
Hooch Tragedy | ಬಿಹಾರ: ನಕಲಿ ಮದ್ಯ ಸೇವನೆ; ಮೃತರ ಸಂಖ್ಯೆ 37ಕ್ಕೆ ಏರಿಕೆ

ತಮಿಳುನಾಡು: ಅಕ್ರಮ ಮದ್ಯ ತಯಾರಿಕೆ ತಡೆಯಲು ಕಾನೂನಿಗೆ ತಿದ್ದುಪಡಿ

ಜನರ ಜೀವಕ್ಕೆ ಕಂಟಕ ತರುವ ಅಕ್ರಮ ಮದ್ಯ ತಯಾರಿಕೆ, ಸಂಗ್ರಹ ಮತ್ತು ಮಾರಾಟಕ್ಕೆ ವಿಧಿಸಲಾಗುವ ಶಿಕ್ಷೆ ಮತ್ತು ದಂಡದ ಪ್ರಮಾಣ ಹೆಚ್ಚಿಸಲು ತಮಿಳುನಾಡು ನಿಷೇಧ ಕಾಯ್ದೆ–1937ಕ್ಕೆ ಸರ್ಕಾರವು ಶನಿವಾರ ತಿದ್ದುಪಡಿ ಮಾಡಿತು.
Last Updated 29 ಜೂನ್ 2024, 14:26 IST
ತಮಿಳುನಾಡು: ಅಕ್ರಮ ಮದ್ಯ ತಯಾರಿಕೆ ತಡೆಯಲು ಕಾನೂನಿಗೆ ತಿದ್ದುಪಡಿ

ಮದ್ಯ ದುರಂತ: DMK ನಾಯಕನ ವಿರುದ್ಧ ₹1 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ ಅಣ್ಣಾಮಲೈ

ತಮಿಳುನಾಡಿನ ಕಲ್ಲಕುರಿಚಿ ವಿಷಯುಕ್ತ ಮದ್ಯ ಸೇವನೆ ದುರಂತಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಸುಳ್ಳು ಪ್ರಚಾರ ಮಾಡಿದ್ದಕ್ಕಾಗಿ ಡಿಎಂಕೆ ಪಕ್ಷದ ಹಿರಿಯ ನಾಯಕ ಆರ್‌.ಎಸ್‌.ಭಾರತಿ ವಿರುದ್ಧ ₹1 ಕೋಟಿ ಮೊತ್ತದ ಮಾನನಷ್ಟ ಮೊಕದ್ದಮೆ ಹೂಡಿರುವುದಾಗಿ’ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ತಿಳಿಸಿದ್ದಾರೆ.
Last Updated 27 ಜೂನ್ 2024, 5:20 IST
ಮದ್ಯ ದುರಂತ: DMK ನಾಯಕನ ವಿರುದ್ಧ ₹1 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ ಅಣ್ಣಾಮಲೈ

ತಮಿಳುನಾಡು: ವಿಷಯುಕ್ತ ಮದ್ಯ ಕುಡಿದು ಮೃತಪಟ್ಟವರ ಸಂಖ್ಯೆ 63ಕ್ಕೆ ಏರಿಕೆ

ತಮಿಳುನಾಡಿನ ಕಲ್ಲಕುರಿಚ್ಚಿಯಲ್ಲಿ ನಡೆದ ವಿಷಯುಕ್ತ ಮದ್ಯ ಸೇವನೆ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 63ಕ್ಕೆ ಏರಿದ್ದು, ಹಲವರ ಸ್ಥಿತಿ ಇನ್ನೂ ಗಂಭೀರವಾಗಿಯೇ ಇದೆ.
Last Updated 26 ಜೂನ್ 2024, 12:31 IST
ತಮಿಳುನಾಡು: ವಿಷಯುಕ್ತ ಮದ್ಯ ಕುಡಿದು ಮೃತಪಟ್ಟವರ ಸಂಖ್ಯೆ 63ಕ್ಕೆ ಏರಿಕೆ

ಚಿನಕುರುಳಿ Cartoon | ಭಾನುವಾರ: ಜೂನ್ 23, 2024

ಚಿನಕುರುಳಿ Cartoon | ಭಾನುವಾರ: ಜೂನ್ 23, 2024
Last Updated 22 ಜೂನ್ 2024, 23:30 IST
ಚಿನಕುರುಳಿ Cartoon | ಭಾನುವಾರ: ಜೂನ್ 23, 2024

ತಮಿಳುನಾಡು | ನಕಲಿ ಮದ್ಯ ಸೇವನೆ ದುರಂತ; ಮೃತರ ಸಂಖ್ಯೆ 50ಕ್ಕೆ ಏರಿಕೆ

ತಮಿಳುನಾಡಿನ ಕಲ್ಲಕುರಿಚ್ಚಿ ಜಿಲ್ಲೆಯಲ್ಲಿ ನಕಲಿ ಮದ್ಯ ಸೇವನೆ ದುರಂತದಲ್ಲಿ ಮೃತರ ಸಂಖ್ಯೆ 50ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವ ಮಾ. ಸುಬ್ರಮಣಿಯನ್‌ ತಿಳಿಸಿದ್ದಾರೆ.
Last Updated 22 ಜೂನ್ 2024, 1:57 IST
ತಮಿಳುನಾಡು | ನಕಲಿ ಮದ್ಯ ಸೇವನೆ ದುರಂತ; ಮೃತರ ಸಂಖ್ಯೆ 50ಕ್ಕೆ ಏರಿಕೆ

ಸಂಪಾದಕೀಯ | ವಿಷಯುಕ್ತ ಮದ್ಯ ಕುಡಿದು ಸಾವು: ಸರ್ಕಾರದ್ದೇ ಸಂಪೂರ್ಣ ಹೊಣೆ

ಈ ದುರಂತಕ್ಕೆ ಕಾರಣರಾದ ಪ್ರತಿಯೊಬ್ಬರಿಗೂ ತಕ್ಕ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು
Last Updated 21 ಜೂನ್ 2024, 23:30 IST
ಸಂಪಾದಕೀಯ | ವಿಷಯುಕ್ತ ಮದ್ಯ ಕುಡಿದು ಸಾವು: ಸರ್ಕಾರದ್ದೇ ಸಂಪೂರ್ಣ ಹೊಣೆ
ADVERTISEMENT

ತಮಿಳುನಾಡು | ನಕಲಿ ಮದ್ಯ ಸೇವನೆ ದುರಂತ: ಮೃತರ ಸಂಖ್ಯೆ 34ಕ್ಕೆ ಏರಿಕೆ

ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯಲ್ಲಿ ನಕಲಿ ಮದ್ಯ ಸೇವಿಸಿ ಸಂಭವಿಸಿದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 34ಕ್ಕೆ ಏರಿಕೆಯಾಗಿದೆ. ಘಟನೆಯಲ್ಲಿ ಸುಮಾರು 1,00 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 20 ಜೂನ್ 2024, 2:33 IST
ತಮಿಳುನಾಡು | ನಕಲಿ ಮದ್ಯ ಸೇವನೆ ದುರಂತ: ಮೃತರ ಸಂಖ್ಯೆ 34ಕ್ಕೆ ಏರಿಕೆ

ತಮಿಳುನಾಡು ಕಳ್ಳಬಟ್ಟಿ ದುರಂತ: ಸಿಎಂ ಸ್ಟಾಲಿನ್ ರಾಜೀನಾಮೆಗೆ ಪಳನಿಸ್ವಾಮಿ ಆಗ್ರಹ

ತಮಿಳುನಾಡು ಕಳ್ಳಬಟ್ಟಿ ದುರಂತದ ಹೊಣೆ ಹೊತ್ತು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ರಾಜೀನಾಮೆ ಸಲ್ಲಿಸುವಂತೆ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಆಗ್ರಹಿಸಿದ್ದಾರೆ.
Last Updated 16 ಮೇ 2023, 10:01 IST
ತಮಿಳುನಾಡು ಕಳ್ಳಬಟ್ಟಿ ದುರಂತ: ಸಿಎಂ ಸ್ಟಾಲಿನ್ ರಾಜೀನಾಮೆಗೆ ಪಳನಿಸ್ವಾಮಿ ಆಗ್ರಹ

ಕಳ್ಳಬಟ್ಟಿ ದುರಂತದಲ್ಲಿ 14 ಮಂದಿ ಸಾವು: ಪ್ರಕರಣ ಸಿಐಡಿ ತನಿಖೆಗೆ ವಹಿಸಿದ ಸ್ಟಾಲಿನ್

ಕಳ್ಳಬಟ್ಟಿ ಮದ್ಯ ಕುಡಿದು ಐವರ ಸಾವು ಪ್ರಕರಣವನ್ನು ಸಿಬಿ–ಸಿಐಡಿ ತನಿಖೆಗೆ ವಹಿಸುವುದಾಗಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ತಿಳಿಸಿದ್ದಾರೆ.
Last Updated 15 ಮೇ 2023, 13:16 IST
ಕಳ್ಳಬಟ್ಟಿ ದುರಂತದಲ್ಲಿ 14 ಮಂದಿ ಸಾವು: ಪ್ರಕರಣ ಸಿಐಡಿ ತನಿಖೆಗೆ ವಹಿಸಿದ ಸ್ಟಾಲಿನ್
ADVERTISEMENT
ADVERTISEMENT
ADVERTISEMENT