ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Horticulture

ADVERTISEMENT

ತೋಟಗಾರಿಕೆ ಕಾಲೇಜುಗಳ ಯುವಜನೋತ್ಸವ; ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದ ಯುವಜನರು

ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 15ನೇ ಅಂತರ ತೋಟಗಾರಿಕೆ ಕಾಲೇಜುಗಳ ಯುವಜನೋತ್ಸವ ಕಲಾಬಿದರಿ ಸಂಗಮ-2024ರ ಅಂಗವಾಗಿ ನಗರದಲ್ಲಿ ಗುರುವಾರ ಬೆಳಿಗ್ಗೆ ಮೆರವಣಿಗೆ ನಡೆಯಿತು.
Last Updated 7 ನವೆಂಬರ್ 2024, 5:50 IST
ತೋಟಗಾರಿಕೆ ಕಾಲೇಜುಗಳ ಯುವಜನೋತ್ಸವ; ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದ ಯುವಜನರು

ತೋಟಗಾರಿಕೆ ಉತ್ಪಾದನೆ ಅಲ್ಪ ಇಳಿಕೆ: ಹಣ್ಣು, ತರಕಾರಿ ಉತ್ಪಾದನೆ ಹೆಚ್ಚಳ ನಿರೀಕ್ಷೆ

2023–24ನೇ ಮಾರುಕಟ್ಟೆ ವರ್ಷದಲ್ಲಿ (ಜುಲೈ–ಜೂನ್‌) ದೇಶದ ತೋಟಗಾರಿಕೆ ಉತ್ಪಾದನೆಯಲ್ಲಿ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಸರ್ಕಾರ ಅಂದಾಜಿಸಿದೆ.
Last Updated 21 ಸೆಪ್ಟೆಂಬರ್ 2024, 13:40 IST
ತೋಟಗಾರಿಕೆ ಉತ್ಪಾದನೆ ಅಲ್ಪ ಇಳಿಕೆ: ಹಣ್ಣು, ತರಕಾರಿ ಉತ್ಪಾದನೆ ಹೆಚ್ಚಳ ನಿರೀಕ್ಷೆ

ಖಾನಾಪುರ: ಸುಧಾರಿತ ತಳಿಯ ಸಸಿಗಳ ತಯಾರಿಕೆ

ಖಾನಾಪುರ: ಪಟ್ಟಣದಿಂದ 4 ಕಿ.ಮೀ ದೂರದ ಶೇಡೇಗಾಳಿ ತೋಟಗಾರಿಕಾ ಕ್ಷೇತ್ರ 30 ಎಕರೆ ಪ್ರದೇಶದಲ್ಲಿ ವಿಶಾಲವಾಗಿ ಹರಡಿಕೊಂಡಿದೆ. ಈ ಕ್ಷೇತ್ರದಲ್ಲಿ ಇಲಾಖೆಯಿಂದ ಸಿದ್ಧಪಡಿಸಿದ ಸುಧಾರಿತ ತಳಿಯ ತೋಟಗಾರಿಕಾ ಸಸಿಗಳನ್ನು ಸಿದ್ಧಪಡಿಸಿ ರೈತರಿಗೆ ನೀಡಲಾಗುತ್ತಿದ್ದು, ರೈತರಿಗೆ ಅನುಕೂಲವಾಗಿದೆ.
Last Updated 27 ಜುಲೈ 2024, 4:30 IST
ಖಾನಾಪುರ: ಸುಧಾರಿತ ತಳಿಯ ಸಸಿಗಳ ತಯಾರಿಕೆ

ಶಿರಸಿ: ವಿದ್ಯಾರ್ಥಿಗಳಿಗಾಗಿ ತೋಟಗಾರಿಕೆ ಯೋಜನೆ ಅನುಷ್ಠಾನ

100 ವಿದ್ಯಾರ್ಥಿಗಳ ತಲಾ 15 ತಂಡಗಳಿಗೆ ತರಬೇತಿ ನೀಡಲು ನಿರ್ಧಾರ
Last Updated 15 ಜೂನ್ 2024, 5:43 IST
ಶಿರಸಿ: ವಿದ್ಯಾರ್ಥಿಗಳಿಗಾಗಿ ತೋಟಗಾರಿಕೆ ಯೋಜನೆ ಅನುಷ್ಠಾನ

ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ

ತೋಟಗಾರಿಕೆ ಇಲಾಖೆಯಿಂದ ಜಿಲ್ಲೆಯ ಆಸಕ್ತಿಯುಳ್ಳ ಅರ್ಹ ರೈತ ಮಕ್ಕಳಿಗೆ ಕೊಪ್ಪಳ ತಾಲ್ಲೂಕಿನ ಮುನಿರಾಬಾದ್ ತೋಟಗಾರಿಕ ತರಬೇತಿ ಕೇಂದ್ರದಲ್ಲಿ 10 ತಿಂಗಳ ತೋಟಗಾರಿಕೆ ತರಬೇತಿ ಕೊಡಲು ಅರ್ಜಿ ಆಹ್ವಾನಿಸಲಾಗಿದೆ.
Last Updated 5 ಮಾರ್ಚ್ 2024, 13:08 IST
ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ

ಬೆಂಗಳೂರು: ಇಂದಿನಿಂದ ರಾಷ್ಟ್ರೀಯ ತೋಟಗಾರಿಕಾ ಮೇಳ

ಹೆಸರಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಆವರಣದಲ್ಲಿ
Last Updated 4 ಮಾರ್ಚ್ 2024, 23:30 IST
ಬೆಂಗಳೂರು: ಇಂದಿನಿಂದ ರಾಷ್ಟ್ರೀಯ ತೋಟಗಾರಿಕಾ ಮೇಳ

ತೋಟಗಾರಿಕೆ ಮೂಲಕ ‘ಪ್ರಕೃತಿ ಚಿಕಿತ್ಸೆ’: ಅಂಗವಿಕಲರ ಕೈಯಲ್ಲಿ ಅರಳಿದ ಕೈದೋಟ

ಮಾನಸಿಕ ಅಸ್ವಸ್ಥರು, ಅಂಗವಿಕಲರು ಹಾಗೂ ಅಪರಾಧ ಕೃತ್ಯ ಎಸಗಿರುವ ಮಕ್ಕಳ ಮೇಲಿನ ಒತ್ತಡ ನಿವಾರಣೆ ಮತ್ತು ಆರೋಗ್ಯಪೂರ್ಣ ಬದುಕು ಕಟ್ಟಿಕೊಡಲು ‘ತೋಟಗಾರಿಕೆ ಚಿಕಿತ್ಸೆ’ ಎಂಬ ಹೊಸ ಪದ್ಧತಿ ಆರಂಭಿಸಲಾಗಿದೆ.
Last Updated 28 ಜನವರಿ 2024, 23:30 IST
ತೋಟಗಾರಿಕೆ ಮೂಲಕ ‘ಪ್ರಕೃತಿ ಚಿಕಿತ್ಸೆ’: ಅಂಗವಿಕಲರ ಕೈಯಲ್ಲಿ ಅರಳಿದ ಕೈದೋಟ
ADVERTISEMENT

ತೋಟಗಾರಿಕೆ ಕ್ಷೇತ್ರದ ಅಭಿವೃದ್ಧಿಗೆ ವಿಪುಲ ಅವಕಾಶ: ಸಚಿವ ಅರ್ಜುನ್ ಮುಂಡಾ

ಕೃಷಿ ಮತ್ತು ರೈತ ಕಲ್ಯಾಣ ಮತ್ತು ಬುಡಕಟ್ಟು ವ್ಯವಹಾರಗಳ ಖಾತೆ ಸಚಿವ ಅರ್ಜುನ್ ಮುಂಡಾ
Last Updated 8 ಜನವರಿ 2024, 19:52 IST
ತೋಟಗಾರಿಕೆ ಕ್ಷೇತ್ರದ ಅಭಿವೃದ್ಧಿಗೆ ವಿಪುಲ ಅವಕಾಶ: ಸಚಿವ ಅರ್ಜುನ್ ಮುಂಡಾ

Jobs: ರಾಷ್ಟ್ರೀಯ ತೋಟಗಾರಿಕಾ ಮಂಡಳಿಯಲ್ಲಿ 44 ಹುದ್ದೆಗಳು- ವಿವರ ಇಲ್ಲಿದೆ..

ಕೇಂದ್ರ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಅಡಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ತೋಟಗಾರಿಕಾ ಮಂಡಳಿ (NHB)ಯಲ್ಲಿ ಗ್ರೂಪ್ ಎ, ಗ್ರೂಪ್ ಬಿ ಹುದ್ದೆಗಳು. ಮಾಹಿತಿ ಇಲ್ಲಿದೆ.
Last Updated 21 ಡಿಸೆಂಬರ್ 2023, 1:01 IST
Jobs: ರಾಷ್ಟ್ರೀಯ ತೋಟಗಾರಿಕಾ ಮಂಡಳಿಯಲ್ಲಿ 44 ಹುದ್ದೆಗಳು- ವಿವರ ಇಲ್ಲಿದೆ..

ತುಮಕೂರು: ಶಾಲಾ ಮಕ್ಕಳಿಗೆ ತೋಟಗಾರಿಕಾ ತರಬೇತಿ ಕಾರ್ಯಕ್ರಮ

ಮಹಾನಗರ ಪಾಲಿಕೆ ವ್ಯಾಪ್ತಿಯ ಶಾಲೆಗಳ ವಿದ್ಯಾರ್ಥಿಗಳಿಗೆ ಪೌಷ್ಟಿಕ ಕೈತೋಟ, ತಾರಸಿ ಕೈ ತೋಟದ ಕುರಿತು ತರಬೇತಿ ಕಾರ್ಯಕ್ರಮವು ನಗರದಲ್ಲಿ ಶುಕ್ರವಾರ ನೆರವೇರಿತು.
Last Updated 11 ನವೆಂಬರ್ 2023, 6:10 IST
ತುಮಕೂರು: ಶಾಲಾ ಮಕ್ಕಳಿಗೆ ತೋಟಗಾರಿಕಾ ತರಬೇತಿ ಕಾರ್ಯಕ್ರಮ
ADVERTISEMENT
ADVERTISEMENT
ADVERTISEMENT