ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Hosadurga

ADVERTISEMENT

ಸಾಣೇಹಳ್ಳಿ: ನ.4 ರಿಂದ ರಾಷ್ಟ್ರೀಯ ನಾಟಕೋತ್ಸವ

ಹೊಸದುರ್ಗ :  ನವೆಂಬರ್ 4 ರಿಂದ 9 ರವರೆಗೆ ಆರು ದಿನಗಳ ಕಾಲ ರಾಷ್ಟ್ರೀಯ ನಾಟಕೋತ್ಸವ ನಡೆಯಲಿದೆ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.   ...
Last Updated 26 ಸೆಪ್ಟೆಂಬರ್ 2024, 15:31 IST
ಸಾಣೇಹಳ್ಳಿ: ನ.4 ರಿಂದ ರಾಷ್ಟ್ರೀಯ ನಾಟಕೋತ್ಸವ

ಹೊಸದುರ್ಗ: ಶೋಭಾಯಾತ್ರೆಗೆ ಬಿರುಸಿನ ಸಿದ್ಧತೆ

ಹೊಸದುರ್ಗದ ಟಿ.ಬಿ. ವೃತ್ತದ ಸಮೀಪ ಅಯೋಧ್ಯೆ ಮಂಟಪದಲ್ಲಿ ಪ್ರತಿಷ್ಠಾಪಿಸಿರುವ ವಿರಾಟ್ ಹಿಂದೂ ಮಹಾಸಾಗರ ಗಣಪತಿಯ ಬೃಹತ್ ಶೋಭಾಯಾತ್ರೆ ಗುರುವಾರ ನಡೆಯಲಿದ್ದು, ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಕೇಸರಿ ಬಾವುಟ, ಪ್ಲೆಕ್ಸ್, ಆಕರ್ಷಕ ವಿದ್ಯುತ್ ದೀಪಾಲಂಕಾರ ಸೇರಿದಂತೆ ಹಲವು ಸಿದ್ಧತೆಗಳು ಬಿರುಸಿನಿಂದ ಸಾಗಿವೆ.
Last Updated 18 ಸೆಪ್ಟೆಂಬರ್ 2024, 16:28 IST
ಹೊಸದುರ್ಗ: ಶೋಭಾಯಾತ್ರೆಗೆ ಬಿರುಸಿನ ಸಿದ್ಧತೆ

ಹೊಸದುರ್ಗ | ಬಿರುಸಿನಿಂದ ಸಾಗಿದ ರಾಗಿ ಬಿತ್ತನೆ ಕಾರ್ಯ

ಮಳೆ ಬಿಡುವು ನೀಡಿದ ಕೂಡಲೇ ರೈತರು ಜಮೀನುಗಳತ್ತ ಮುಖ ಮಾಡಿದ್ದಾರೆ. ತಾಲ್ಲೂಕಿನಾದ್ಯಂತ ವಾರದಿಂದಲೇ ಭೂಮಿ ಸಿದ್ಧತೆ ಕಾರ್ಯ ಮಾಡಿಕೊಂಡಿದ್ದ ರೈತರು, ರಾಗಿ ಬಿತ್ತನೆ ಮಾಡುತ್ತಿದ್ದಾರೆ.
Last Updated 7 ಆಗಸ್ಟ್ 2024, 6:45 IST
ಹೊಸದುರ್ಗ | ಬಿರುಸಿನಿಂದ ಸಾಗಿದ ರಾಗಿ ಬಿತ್ತನೆ ಕಾರ್ಯ

ಪ್ರತಿಭೆಗಳನ್ನು ಗುರುತಿಸುವ ಕೆಲಸವಾಗಲಿ: ಶಾಸಕ ಬಿ.ಜಿ. ಗೋವಿಂದಪ್ಪ

ಸಮಾಜದಲ್ಲಿ ಇನ್ನೂ ಹೆಚ್ಚಿನ ಪ್ರತಿಭಾವಂತರಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿನ ಪ್ರತಿಭಾನ್ವಿತರನ್ನು ಗುರುತಿಸಿ ಗೌರವಿಸುವ ಕಾರ್ಯವಾಗಬೇಕು ಎಂದು ಶಾಸಕ ಬಿ.ಜಿ. ಗೋವಿಂದಪ್ಪ ಸೂಚಿಸಿದರು.
Last Updated 22 ಜುಲೈ 2024, 14:24 IST
ಪ್ರತಿಭೆಗಳನ್ನು ಗುರುತಿಸುವ ಕೆಲಸವಾಗಲಿ: ಶಾಸಕ ಬಿ.ಜಿ. ಗೋವಿಂದಪ್ಪ

ಸಕಾರಾತ್ಮಕ ಸಂಸ್ಕಾರದ ಕೊರತೆಯಿದ್ದರೆ ಬದುಕಿನಲ್ಲಿ ವಿಫಲ: ಸ್ವಾಮೀಜಿ ಅಭಿಮತ

ಹೊಸದುರ್ಗ : ಪ್ರಸ್ತುತ ದೊಡ್ಡ ಸ್ಥಾನದಲ್ಲಿರುವವರೇ ಅಡ್ಡ ದಾರಿ ಹಿಡಿದು ಬದುಕಿನಲ್ಲಿ ವಿಫಲರಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಇದಕ್ಕೆ ಮುಖ್ಯ ಕಾರಣ ಮನೆ ಮತ್ತು ಶಾಲೆಗಳಲ್ಲಿ ಸಕಾರಾತ್ಮಕವಾದ ಸಂಸ್ಕಾರ ದೊರೆಯದೇ...
Last Updated 28 ಜೂನ್ 2024, 16:30 IST
ಸಕಾರಾತ್ಮಕ ಸಂಸ್ಕಾರದ ಕೊರತೆಯಿದ್ದರೆ ಬದುಕಿನಲ್ಲಿ ವಿಫಲ: ಸ್ವಾಮೀಜಿ ಅಭಿಮತ

ಹೊಸದುರ್ಗದಲ್ಲಿ ಹದ ಮಳೆ

ಹೊಸದುರ್ಗ ಪಟ್ಟಣ ಸೇರಿದಂತೆ ತಾಲ್ಲೂಕಿನ ಹಲವೆಡೆ ಗುಡುಗು ಸಹಿತ ಹದ ಮಳೆಯಾಗಿದೆ. 40 ನಿಮಿಷಗಳ ಕಾಲ ಒಂದೇ ಸಮನೆ ಮಳೆ ಸುರಿದಿದೆ.
Last Updated 6 ಜೂನ್ 2024, 15:52 IST
ಹೊಸದುರ್ಗದಲ್ಲಿ ಹದ ಮಳೆ

‘ಸಿರಿಧಾನ್ಯ ಕಣಜ’ ಹೊಸದುರ್ಗದಲ್ಲಿ ಮಳೆ ಅಭಾವ: ಸಂಕಷ್ಟದಲ್ಲಿ ಬೆಳೆಗಾರರು

ಖಾಲಿ ಬಿದ್ದ ಜಮೀನುಗಳು: ಮುಗಿಲತ್ತ ಮುಖ ಮಾಡಿದ ಕೃಷಿಕ
Last Updated 10 ಮೇ 2024, 5:09 IST
‘ಸಿರಿಧಾನ್ಯ ಕಣಜ’ ಹೊಸದುರ್ಗದಲ್ಲಿ ಮಳೆ ಅಭಾವ: ಸಂಕಷ್ಟದಲ್ಲಿ ಬೆಳೆಗಾರರು
ADVERTISEMENT

ಹೊಸದುರ್ಗ ಪುರಸಭೆ: ಸತತ 4ನೇ ಬಾರಿಯೂ ಸ್ವಚ್ಛತೆ ಗರಿ

ರಾಷ್ಟ್ರ ಮಟ್ಟದ ಸ್ವಚ್ಛ ಸರ್ವೇಕ್ಷಣಾ ಪ್ರಶಸ್ತಿಗೆ ಹೊಸದುರ್ಗದ ಪುರಸಭೆ ರಾಜ್ಯದಿಂದ ಆಯ್ಕೆಯಾಗಿದೆ. 2019ರಿಂದ ಸತತವಾಗಿ ಈ ಪ್ರಶಸ್ತಿ ದೊರೆತಂತಾಗಿದೆ.
Last Updated 6 ಜನವರಿ 2024, 6:23 IST
ಹೊಸದುರ್ಗ ಪುರಸಭೆ: ಸತತ 4ನೇ ಬಾರಿಯೂ ಸ್ವಚ್ಛತೆ ಗರಿ

ಚಿತ್ರದುರ್ಗ | ಹಳೆ ವೈಷಮ್ಯ: ಚಾಕುವಿನಿಂದ ಇರಿದು ಯುವಕನ ಹತ್ಯೆ

ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಚಾಕುವಿನಿಂದ ಇರಿದು ಯುವಕನನ್ನು ಹತ್ಯೆ ಮಾಡಿದ ಘಟನೆ ಹೊಸದುರ್ಗ ತಾಲ್ಲೂಕಿನ ನಾಗನಾಯಕನ ಕಟ್ಟೆ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.
Last Updated 5 ಜನವರಿ 2024, 5:59 IST
ಚಿತ್ರದುರ್ಗ | ಹಳೆ ವೈಷಮ್ಯ: ಚಾಕುವಿನಿಂದ ಇರಿದು ಯುವಕನ ಹತ್ಯೆ

ಬರ: ಜಾನುವಾರು ಮಾರಲು ಮುಂದಾದ ರೈತರು

ಮಳೆ ಇಲ್ಲ, ಮೇವಿನ ಕೊರತೆ; ಅಸಹಾಯಕತೆಗೆ ಒಳಗಾದ ಕೃಷಿಕ
Last Updated 13 ಅಕ್ಟೋಬರ್ 2023, 7:10 IST
ಬರ: ಜಾನುವಾರು ಮಾರಲು ಮುಂದಾದ ರೈತರು
ADVERTISEMENT
ADVERTISEMENT
ADVERTISEMENT