ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Hostel warden

ADVERTISEMENT

ವಾರ್ಡನ್‌ ಭರ್ತಿ ವಿಚಾರ | ಹಣಕಾಸು ಇಲಾಖೆಗೆ ನೋಟಿಸ್‌: ಹೈಕೋರ್ಟ್‌ ಆದೇಶ

ಸಮಾಜ ಕಲ್ಯಾಣ ಇಲಾಖೆ ಅಧೀನದಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಹಾಸ್ಟೆಲ್‌ನಲ್ಲಿ ಹಿರಿಯ ಮತ್ತು ಕಿರಿಯ ವಾರ್ಡನ್‌ ಹುದ್ದೆಗಳನ್ನು ಭರ್ತಿ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಹಣಕಾಸು ಇಲಾಖೆ ಕಾರ್ಯದರ್ಶಿಗೆ ನೋಟಿಸ್‌ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.
Last Updated 22 ಅಕ್ಟೋಬರ್ 2024, 15:44 IST
ವಾರ್ಡನ್‌ ಭರ್ತಿ ವಿಚಾರ | ಹಣಕಾಸು ಇಲಾಖೆಗೆ ನೋಟಿಸ್‌: ಹೈಕೋರ್ಟ್‌ ಆದೇಶ

313 ವಾರ್ಡನ್‌ ಹುದ್ದೆಗೆ ಬಡ್ತಿ ರದ್ದು: ಕರ್ನಾಟಕ ಆಡಳಿತ ನ್ಯಾಯಮಂಡಳಿ

‘ಹಿಂದುಳಿದ ಇಲಾಖೆ ವೃಂದ ಮತ್ತು ನೇಮಕಾತಿ ನಿಯಮ– 2019’ರ ಉಲ್ಲಂಘನೆ– ಕೆಎಟಿ ಆದೇಶ
Last Updated 11 ಫೆಬ್ರುವರಿ 2024, 15:20 IST
313 ವಾರ್ಡನ್‌ ಹುದ್ದೆಗೆ ಬಡ್ತಿ ರದ್ದು: ಕರ್ನಾಟಕ ಆಡಳಿತ ನ್ಯಾಯಮಂಡಳಿ

ಒಬಿಸಿ ಕಲ್ಯಾಣ ಇಲಾಖೆ: 313 ವಾರ್ಡನ್‌ ಹುದ್ದೆಗಳಿಗೆ ನೀಡಿದ್ದ ಬಡ್ತಿ ರದ್ದು–ಕೆಎಟಿ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 313 ನಿಲಯ ಮೇಲ್ವಿಚಾರಕರಿಗೆ (ಹಾಸ್ಟೆಲ್‌ ಸೂಪರಿಟೆಂಡೆಂಟ್) ನಿಲಯ ಪಾಲಕ (ಹಾಸ್ಟೆಲ್‌ ವಾರ್ಡನ್‌) ಹುದ್ದೆಗಳಿಗೆ ನೀಡಿದ್ದ ಮುಂಬಡ್ತಿಯನ್ನು ಫೆ. 5ರಂದು ರದ್ದುಪಡಿಸಿ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಆದೇಶ ಹೊರಡಿಸಿದೆ.
Last Updated 11 ಫೆಬ್ರುವರಿ 2024, 8:23 IST
ಒಬಿಸಿ ಕಲ್ಯಾಣ ಇಲಾಖೆ: 313 ವಾರ್ಡನ್‌ ಹುದ್ದೆಗಳಿಗೆ ನೀಡಿದ್ದ ಬಡ್ತಿ ರದ್ದು–ಕೆಎಟಿ

News Express: ಪ್ರಜಾವಾಣಿ ವರದಿ ಪರಿಣಾಮ: ಪ್ರಾಂಶುಪಾಲ, ವಾರ್ಡನ್,ಶಿಕ್ಷಕ ಅಮಾನತು

ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಯಲುವಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳನ್ನು ಮಲದ ಗುಂಡಿಯೊಳಗೆ ಇಳಿಸಿ ಸ್ವಚ್ಛಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಂಶುಪಾಲರಾದ ಭಾರತಮ್ಮ, ವಾರ್ಡನ್ ಮಂಜುನಾಥ್ ಹಾಗೂ ಶಿಕ್ಷಕ ಮುನಿಯಪ್ಪ ಅವರನ್ನು ಅಮಾನತು ಮಾಡಲಾಗಿದೆ. 
Last Updated 17 ಡಿಸೆಂಬರ್ 2023, 13:54 IST
News Express: ಪ್ರಜಾವಾಣಿ ವರದಿ ಪರಿಣಾಮ: ಪ್ರಾಂಶುಪಾಲ, ವಾರ್ಡನ್,ಶಿಕ್ಷಕ ಅಮಾನತು

ವಾರ್ಡನ್‌ಗೆ ಥಳಿಸಲು ಕಾಂಗ್ರೆಸ್ ಶಾಸಕ KC ವೀರೇಂದ್ರ ವಿದ್ಯಾರ್ಥಿಗಳಿಗೆ ಪ್ರಚೋದನೆ

ಚಿತ್ರದುರ್ಗ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಕಾನೂನು ಮತ್ತು ಬಿ.ಇಡಿ ಕಾಲೇಜು ವಿದ್ಯಾರ್ಥಿಗಳ ಹಾಸ್ಟೆಲ್‌ ವಿದ್ಯಾರ್ಥಿಗಳಿಗೆ ಪ್ರಚೋದನೆ
Last Updated 5 ಆಗಸ್ಟ್ 2023, 10:59 IST
ವಾರ್ಡನ್‌ಗೆ ಥಳಿಸಲು ಕಾಂಗ್ರೆಸ್ ಶಾಸಕ KC ವೀರೇಂದ್ರ ವಿದ್ಯಾರ್ಥಿಗಳಿಗೆ ಪ್ರಚೋದನೆ

ಸಿಂಧನೂರು | ಗೂಂಡಾವರ್ತನೆ; ವಾರ್ಡನ್ ಅಮಾನತಿಗೆ ಟಿಯುಸಿಐ ಆಗ್ರಹ

ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುವ ವಸತಿ ನಿಲಯದ ಕಾರ್ಮಿಕರಿಗೆ ನಿಂದಿಸಿ, ಬೆದರಿಕೆ ಹಾಕಿ ಗೂಂಡಾವರ್ತನೆ ತೋರುತ್ತಿರುವ ವಾರ್ಡನ್ ಅವರನ್ನು ಸೇವೆಯಿಂದ ಅಮಾನತು ಮಾಡಬೇಕು ಎಂದು ಕರ್ನಾಟಕ ರಾಜ್ಯ ವಸತಿ ನಿಲಯಗಳ ಕಾರ್ಮಿಕ ಸಂಘ (ಟಿಯುಸಿಐ) ರಾಜ್ಯ ಸಮಿತಿ ಸದಸ್ಯ ಎಂ.ಗಂಗಾಧರ್ ಅವರು ಆಗ್ರಹಿಸಿದ್ದಾರೆ.
Last Updated 27 ಜೂನ್ 2023, 12:30 IST
ಸಿಂಧನೂರು | ಗೂಂಡಾವರ್ತನೆ; ವಾರ್ಡನ್ ಅಮಾನತಿಗೆ ಟಿಯುಸಿಐ ಆಗ್ರಹ

ಬೀದರ್: ವಸತಿ ನಿಲಯ ಮೇಲ್ವಿಚಾರಕಿ ವಜಾಕ್ಕೆ ಆಗ್ರಹ

ವಿದ್ಯಾರ್ಥಿನಿಯರಿಂದ ಶೌಚಾಲಯ, ಬಟ್ಟೆ ತೊಳೆಸಿದ ಔರಾದ್ ತಾಲ್ಲೂಕಿನ ಧೂಪತಮಹಾಗಾಂವ್ ಗ್ರಾಮದ ಕಸ್ತೂರಬಾ ಬಾಲಕಿಯರ ವಸತಿ ನಿಲಯದ ಮೇಲ್ವಿಚಾರಕಿಯನ್ನು ಕೂಡಲೇ ಸೇವೆಯಿಂದ ವಜಾಗೊಳಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಸಾಮಾಜಿಕ ನ್ಯಾಯಕ್ಕಾಗಿ) ಆಗ್ರಹಿಸಿದೆ.
Last Updated 5 ಸೆಪ್ಟೆಂಬರ್ 2022, 15:30 IST
ಬೀದರ್: ವಸತಿ ನಿಲಯ ಮೇಲ್ವಿಚಾರಕಿ ವಜಾಕ್ಕೆ ಆಗ್ರಹ
ADVERTISEMENT

ಹಗರಿಬೊಮ್ಮನಹಳ್ಳಿ: 15 ಹಾಸ್ಟೆಲ್‍ಗಳಿಗೆ ಮೂವರು ವಾರ್ಡನ್‌

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಸ್ಟೆಲ್‌ಗಳಲ್ಲಿ ಸಿಬ್ಬಂದಿ ಕೊರತೆ
Last Updated 11 ಜನವರಿ 2022, 9:04 IST
ಹಗರಿಬೊಮ್ಮನಹಳ್ಳಿ: 15 ಹಾಸ್ಟೆಲ್‍ಗಳಿಗೆ ಮೂವರು ವಾರ್ಡನ್‌

ನ್ಯಾಯಕ್ಕಾಗಿ ಅಂಧ ತಾಯಿ ಅಲೆದಾಟ

ಹಾಸ್ಟೆಲ್‌ ವಾರ್ಡನ್ ಹಲ್ಲೆಯಿಂದ 4ನೇ ತರಗತಿ ವಿದ್ಯಾರ್ಥಿ ಮೃತಪಟ್ಟ ಪ್ರಕರಣ
Last Updated 27 ಡಿಸೆಂಬರ್ 2019, 1:30 IST
ನ್ಯಾಯಕ್ಕಾಗಿ ಅಂಧ ತಾಯಿ ಅಲೆದಾಟ
ADVERTISEMENT
ADVERTISEMENT
ADVERTISEMENT