ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Hotel assosiation

ADVERTISEMENT

ಎಫ್‌ಎಚ್‌ಆರ್‌ಎಐ ಅಧ್ಯಕ್ಷರಾಗಿ ಕೆ. ಶ್ಯಾಮ ರಾಜು ಆಯ್ಕೆ

ಫೆಡರೇಶನ್ ಆಫ್ ಹೋಟೆಲ್ ಆ್ಯಂಡ್‌ ರೆಸ್ಟೋರೆಂಟ್ ಅಸೋಸಿಯೇಷನ್ಸ್ ಆಫ್ ಇಂಡಿಯಾದ (ಎಫ್‌ಎಚ್‌ಆರ್‌ಎಐ) ಅಧ್ಯಕ್ಷರಾಗಿ ಇಲ್ಲಿನ ಕೆ. ಶ್ಯಾಮ ರಾಜು ಆಯ್ಕೆಯಾಗಿದ್ದಾರೆ.
Last Updated 2 ಅಕ್ಟೋಬರ್ 2024, 16:53 IST
ಎಫ್‌ಎಚ್‌ಆರ್‌ಎಐ ಅಧ್ಯಕ್ಷರಾಗಿ ಕೆ. ಶ್ಯಾಮ ರಾಜು ಆಯ್ಕೆ

ರಾಮೇಶ್ವರಂ ಕೆಫೆ ಸ್ಫೋಟ |ಹೋಟೆಲ್‌ಗಳಲ್ಲಿ ಭದ್ರತೆ ಹೆಚ್ಚಿಸಲು ಚಿಂತನೆ

ಬೃಹತ್‌ ಬೆಂಗಳೂರು ಹೋಟೆಲ್‌ಗಳ ಸಂಘದ ಅಧ್ಯಕ್ಷ ಪಿ.ಸಿ. ರಾವ್‌ ಹೇಳಿಕೆ
Last Updated 2 ಮಾರ್ಚ್ 2024, 15:27 IST
ರಾಮೇಶ್ವರಂ ಕೆಫೆ ಸ್ಫೋಟ |ಹೋಟೆಲ್‌ಗಳಲ್ಲಿ ಭದ್ರತೆ ಹೆಚ್ಚಿಸಲು ಚಿಂತನೆ

24 ಗಂಟೆ ಹೋಟೆಲ್ ತೆರೆಯಲು ಅವಕಾಶ ಕೊಡಿ: ಹೋಟೆಲ್‌ಗಳ ಸಂಘ ಮನವಿ

‘ದಿನದ 24 ಗಂಟೆಗಳ ಕಾಲ ಹೋಟೆಲ್‌ ತೆರೆಯಲು ಅವಕಾಶ ನೀಡಬೇಕು. ಹೋಟೆಲ್ ಉದ್ಯಮಕ್ಕೆ ಕೈಗಾರಿಕೆ ಸ್ಥಾನಮಾನ ನೀಡಬೇಕು’ ಎಂದು ಆಗ್ರಹಿಸಿ ಬೃಹತ್‌ ಬೆಂಗಳೂರು ಹೋಟೆಲುಗಳ ಸಂಘದ ಪ್ರತಿನಿಧಿಗಳು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
Last Updated 8 ಜುಲೈ 2023, 23:30 IST
24 ಗಂಟೆ ಹೋಟೆಲ್ ತೆರೆಯಲು ಅವಕಾಶ ಕೊಡಿ: ಹೋಟೆಲ್‌ಗಳ ಸಂಘ ಮನವಿ

20ಕ್ಕೆ ‘ಫುಡ್‌ ಅವಾರ್ಡ್‌’ ಪ್ರದಾನ

ಬಿಬಿಎಚ್‌ಎನಿಂದ ದ್ವಿತೀಯ ಆವೃತ್ತಿ ಕಾರ್ಯಕ್ರಮ: 12 ವಿಭಾಗಗಳಲ್ಲಿ ಪ್ರಶಸ್ತಿ
Last Updated 17 ಸೆಪ್ಟೆಂಬರ್ 2022, 19:41 IST
20ಕ್ಕೆ ‘ಫುಡ್‌ ಅವಾರ್ಡ್‌’ ಪ್ರದಾನ

ಕೋವಿಡ್ ಮಾರ್ಗಸೂಚಿಯಲ್ಲಿ ಪರಿಷ್ಕರಣೆ: ಹೋಟೆಲ್ ಮಾಲೀಕರಿಗೆ ಸಿಹಿ ಸುದ್ದಿ

ಕೋವಿಡ್ ಹಾಗೂ ಓಮೈಕ್ರಾನ್ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಜನವರಿ 7 ರವರೆಗೆ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ನೈಟ್‌ ಕರ್ಫ್ಯೂ ವಿಧಿಸಿದೆ. ಅಲ್ಲದೇ ಹೋಟೆಲ್, ಬಾರ್, ರೆಸ್ಟೊರಂಟ್, ಪಬ್ ಹಾಗೂ ಮನರಂಜನಾ ತಾಣಗಳಲ್ಲಿ ಶೇ 50 ರಷ್ಟು ಜನರಿಗೆ ಮಾತ್ರ ಅನುಮತಿ ನೀಡಬೇಕು ಎಂಬ ಆದೇಶ ಮಾಡಿದೆ.
Last Updated 28 ಡಿಸೆಂಬರ್ 2021, 11:35 IST
ಕೋವಿಡ್ ಮಾರ್ಗಸೂಚಿಯಲ್ಲಿ ಪರಿಷ್ಕರಣೆ: ಹೋಟೆಲ್ ಮಾಲೀಕರಿಗೆ ಸಿಹಿ ಸುದ್ದಿ

ಹೋಟೆಲ್‌, ರೆಸಾರ್ಟ್‌: ಆಸ್ತಿ ತೆರಿಗೆ ಶೇ 50 ರಿಯಾಯಿತಿ

ಪ್ರಸಕ್ತ ಆರ್ಥಿಕ ವರ್ಷದಲ್ಲಿ (2021–22) ಹೋಟೆಲ್‌, ರೆಸಾರ್ಟ್‌, ರೆಸ್ಟೋರೆಂಟ್‌ ಮತ್ತು ಮನೋರಂಜನಾ ಪಾರ್ಕ್‌ಗಳ ಮಾಲೀಕರು ಪಾವತಿಸುವ ಆಸ್ತಿ ತೆರಿಯಲ್ಲಿ (ಬಿಬಿಎಂಪಿ ಹೊರತುಪಡಿಸಿ) ಶೇ 50ರಷ್ಟು ರಿಯಾಯಿತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
Last Updated 6 ನವೆಂಬರ್ 2021, 22:15 IST
ಹೋಟೆಲ್‌, ರೆಸಾರ್ಟ್‌: ಆಸ್ತಿ ತೆರಿಗೆ ಶೇ 50 ರಿಯಾಯಿತಿ

ಹೋಟೆಲ್ ಊಟ, ತಿಂಡಿ ದರ ಶೀಘ್ರವೇ ಏರಿಕೆ

ಇಂಧನ, ಅಡುಗೆ ಅನಿಲ, ದಿನಸಿ ಪದಾರ್ಥಗಳ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಹೋಟೆಲ್ ಉದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಊಟ, ತಿಂಡಿ ತಿನಿಸುಗಳ ದರ ಏರಿಕೆಗೆ ಬೆಂಗಳೂರಿನ ಹೋಟೆಲ್ ಮಾಲೀಕರು ಸಿದ್ಧತೆ ನಡೆಸಿದ್ದಾರೆ
Last Updated 4 ನವೆಂಬರ್ 2021, 21:45 IST
ಹೋಟೆಲ್ ಊಟ, ತಿಂಡಿ ದರ ಶೀಘ್ರವೇ ಏರಿಕೆ
ADVERTISEMENT

ಗ್ರಾಹಕರಿಗೆ ಪಾರ್ಸೆಲ್‌ ಖರೀದಿಗೆ ಅವಕಾಶ ನೀಡಿ: ಹೋಟೆಲ್‌ಗಳ ಸಂಘ ಮನವಿ

ರಾಜ್ಯ ಹೋಟೆಲ್‌ಗಳ ಸಂಘ ಮನವಿ
Last Updated 4 ಮೇ 2021, 19:54 IST
ಗ್ರಾಹಕರಿಗೆ ಪಾರ್ಸೆಲ್‌ ಖರೀದಿಗೆ ಅವಕಾಶ ನೀಡಿ: ಹೋಟೆಲ್‌ಗಳ ಸಂಘ ಮನವಿ

ಹೋಟೆಲ್ ಉದ್ಯಮಕ್ಕೆ ಮಹಾರಾಷ್ಟ್ರ ಸರ್ಕಾರದಿಂದ ರಿಲೀಫ್ 

ಕೊರೋನಾ ಹೊಡೆತದಿಂದ ಸಂಕಷ್ಟದಲ್ಲಿರುವ ಹೋಟೆಲ್ ಉದ್ಯಮಕ್ಕೆ ಮಹಾರಾಷ್ಟ್ರ ಸರ್ಕಾರ ದೊಡ್ಡ ರಿಲೀಫ್ ಕೊಟ್ಟಿದೆ. ಅಬಕಾರಿ ಪರವಾನಗಿ ಶುಲ್ಕವನ್ನು ಭಾಗಶಃ ಮನ್ನಾ ಮಾಡುವುದಾಗಿ ಘೋಷಿಸಿದ್ದು, 2020ರ ಶೇ 15 ರಷ್ಟು ವಾರ್ಷಿಕ ಶುಲ್ಕ ಹೆಚ್ಚಳವನ್ನು ಹಿಂಪಡೆದಿದೆ.
Last Updated 24 ಡಿಸೆಂಬರ್ 2020, 15:49 IST
ಹೋಟೆಲ್ ಉದ್ಯಮಕ್ಕೆ ಮಹಾರಾಷ್ಟ್ರ ಸರ್ಕಾರದಿಂದ ರಿಲೀಫ್ 

ಹೋಟೆಲ್‍ಗಳ ವಿರುದ್ಧ ಸುಳ್ಳು ಸುದ್ಧಿ: ಸೈಬರ್ ಕ್ರೈಂಗೆ ದೂರು

'ನಗರದ ಪ್ರಮುಖ ಹೋಟೆಲ್‍ಗಳ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದ್ದು, ಸಾರ್ವಜನಿಕರು ಈ ಸ್ಥಳಗಳಿಂದ ದೂರವಿರಿ' ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘವು ಸೈಬರ್ ಕ್ರೈಂಗೆ ಶುಕ್ರವಾರ ದೂರು ನೀಡಿದೆ.
Last Updated 27 ಜೂನ್ 2020, 7:58 IST
ಹೋಟೆಲ್‍ಗಳ ವಿರುದ್ಧ ಸುಳ್ಳು ಸುದ್ಧಿ: ಸೈಬರ್ ಕ್ರೈಂಗೆ ದೂರು
ADVERTISEMENT
ADVERTISEMENT
ADVERTISEMENT