ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Hubballi

ADVERTISEMENT

ಹುಬ್ಬಳ್ಳಿ: ಅಂಜಲಿ ಕೊಲೆ ಆರೋಪಿ ಗಿರೀಶ ವಿರುದ್ಧ ಇನ್ನೊಂದು ಪ್ರಕರಣ ದಾಖಲು

₹3.30 ಲಕ್ಷ ಮೌಲ್ಯದ ಚಿನ್ನಾಭರಣ ₹ 8 ಸಾವಿರ ನಗದು ಪಡೆದು ವಂಚನೆ ಆರೋಪ
Last Updated 18 ಮೇ 2024, 8:04 IST
ಹುಬ್ಬಳ್ಳಿ: ಅಂಜಲಿ ಕೊಲೆ ಆರೋಪಿ ಗಿರೀಶ ವಿರುದ್ಧ ಇನ್ನೊಂದು ಪ್ರಕರಣ ದಾಖಲು

ಹುಬ್ಬಳ್ಳಿಗೆ ಮತ್ತೊಂದು ಬಿಹಾರ ಎನ್ನುವ ಅಪಕೀರ್ತಿ: ಬಸವಜಯಮೃತ್ಯುಂಜಯ ಸ್ವಾಮೀಜಿ

ಅಂಜಲಿ ಅಂಬಿಗೇರ ಕೊಲೆ ಪ್ರಕರಣ ನಾಗರಿಕ ಸಮಾಜ ತಲೆತಗ್ಗಿಸುವಂತದ್ದು. ಪೊಲೀಸರ ವೈಫಲ್ಯದಿಂದ ಈ ಘಟನೆ ನಡೆದಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಕೂಡಲಸಂಗಮದ ಬಸವಜಯಮೃತ್ಯುಂಜಯ ಸ್ವಾಮೀಜಿ ಆರೋಪಿಸಿದರು.
Last Updated 18 ಮೇ 2024, 7:59 IST
ಹುಬ್ಬಳ್ಳಿಗೆ ಮತ್ತೊಂದು ಬಿಹಾರ ಎನ್ನುವ ಅಪಕೀರ್ತಿ: ಬಸವಜಯಮೃತ್ಯುಂಜಯ ಸ್ವಾಮೀಜಿ

ಹುಬ್ಬಳ್ಳಿ: ಕೊಲೆ ಆರೋಪಿ ಬಂಧಿಸಿ, ಗಲ್ಲುಶಿಕ್ಷೆ ವಿಧಿಸಲು ಆಗ್ರಹ

ಅಂಜಲಿ ಅಂಬಿಗೇರ ಕೊಲೆ ಖಂಡಿಸಿ, ಬಿಜೆಪಿ, ವಿವಿಧ ಸಂಘಟನೆಗಳಿಂದ ಪ್ರತಿಭಟನೆ
Last Updated 16 ಮೇ 2024, 13:06 IST
ಹುಬ್ಬಳ್ಳಿ: ಕೊಲೆ ಆರೋಪಿ ಬಂಧಿಸಿ, ಗಲ್ಲುಶಿಕ್ಷೆ ವಿಧಿಸಲು ಆಗ್ರಹ

ಅಂಜಲಿ ಕೊಲೆಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣ: ಶಾಸಕ ಮಹೇಶ ಟೆಂಗಿನಕಾಯಿ

ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣ ಮಾಸುವ ಮುನ್ನವೇ ಅಂಜಲಿ ಅಂಬಿಗೇರ ಹತ್ಯೆ ನಡೆದಿದ್ದು ಹುಬ್ಬಳ್ಳಿಯನ್ನು ಬೆಚ್ಚಿ ಬೀಳಿಸಿದೆ. ಇದರಲ್ಲಿ ಸರ್ಕಾರದ ಲೋಪ ಎದ್ದು ಕಾಣುತ್ತಿದ್ದು, ಇನ್ನೂದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ ಎಂದು ಶಾಸಕ ಮಹೇಶ್ ಟೆಂಗಿನಕಾಯಿ ಹೇಳಿದರು.
Last Updated 16 ಮೇ 2024, 7:26 IST
ಅಂಜಲಿ ಕೊಲೆಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣ: ಶಾಸಕ ಮಹೇಶ ಟೆಂಗಿನಕಾಯಿ

ಅಂಜಲಿ ಹತ್ಯೆ: ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿ– ಮೂರು ಸಾವಿರ ಮಠದ ಶ್ರೀ

ಅಂಜಲಿ ಅಂಬಿಗೇರ ಅವರನ್ನು ಅಮಾನುಷವಾಗಿ ಹತ್ಯೆ ಮಾಡಿದ್ದು ಖಂಡನೀಯ. ಇದು ಅತ್ಯಂತ ದಾರುಣವಾದ ಘಟನೆ. ಆರೋಪಿ ಮನೆಗೆ‌ ನುಗ್ಗಿ ಕೊಲೆ ಮಾಡಿ ಹೋಗುತ್ತಾನೆ ಎಂದರೆ ಈ ನೆಲದ ಕಾನೂನಿಗೆ ಬೆಲೆ‌ ಇಲ್ಲದಂತಾಗಿದೆ’ ಎಂದು ಹುಬ್ಬಳ್ಳಿಯ ಮೂರು ಸಾವಿರ ಮಠದ ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.
Last Updated 16 ಮೇ 2024, 7:23 IST
ಅಂಜಲಿ ಹತ್ಯೆ: ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿ– ಮೂರು ಸಾವಿರ ಮಠದ ಶ್ರೀ

ಹುಬ್ಬಳ್ಳಿಯಲ್ಲಿ ಮತ್ತೊಬ್ಬ ಯುವತಿ ಕೊಲೆ: ಮಲಗಿದ್ದವಳನ್ನು ಚಾಕು ಇರಿದು ಕೊಂದ ಯುವಕ

ಮನೆಯಲ್ಲಿ ಮಲಗಿದ್ದ ಯುವತಿ ಅಂಜಲಿ ಅಂಬಿಗೇರಗೆ ಯುವಕನೊಬ್ಬ ಚಾಕು ಇರಿದು ಕೊಲೆ ಮಾಡಿ ಪರಾರಿಯಾದ ಪ್ರಕರಣ ಹುಬ್ಬಳ್ಳಿ ವೀರಾಪುರ ಓಣಿಯಲ್ಲಿ ಬುಧವಾರ ನಡೆದಿದೆ.
Last Updated 15 ಮೇ 2024, 5:08 IST
ಹುಬ್ಬಳ್ಳಿಯಲ್ಲಿ ಮತ್ತೊಬ್ಬ ಯುವತಿ ಕೊಲೆ: ಮಲಗಿದ್ದವಳನ್ನು ಚಾಕು ಇರಿದು ಕೊಂದ ಯುವಕ

ಹುಬ್ಬಳ್ಳಿ: ಕೆರೆ ಜಾಗ ಒತ್ತುವರಿ ನಿರಂತರ

ತೀವ್ರ ಬರಗಾಲ ಆವರಿಸಿದಾಗೆಲ್ಲ ಕೆರೆಗಳು ಬತ್ತಿ, ಕೆರೆಯಂಗಳ ಒಣಗುತ್ತವೆ. ನೀರಿನ ಸಮಸ್ಯೆ ತೀವ್ರವಾಗಿ ಕಾಡುತ್ತದೆ. ಇವೆಲ್ಲದರ ಮಧ್ಯೆ ಕೆರೆಯಂಗಳದ ಒತ್ತುವರಿಯೂ ಅವ್ಯಾಹತವಾಗಿ ನಡೆಯುತ್ತದೆ.
Last Updated 12 ಮೇ 2024, 4:16 IST
ಹುಬ್ಬಳ್ಳಿ: ಕೆರೆ ಜಾಗ ಒತ್ತುವರಿ ನಿರಂತರ
ADVERTISEMENT

ಸಿದ್ಧಾರೂಢ ಮಿಷನ್‌ಗೆ ಬೆಳ್ಳಿ ಹಬ್ಬದ ಸಂಭ್ರಮ: ಸಂಸ್ಥೆ ಬೆಳೆದು ಬಂದ ದಾರಿ...

1998 ರಲ್ಲಿ ಹುಬ್ಬಳ್ಳಿಯಲ್ಲಿ ಅಸ್ತಿತ್ವಕ್ಕೆ ಬಂದ ಬೆಂಗಳೂರು ದಕ್ಷಿಣ ತಾಲ್ಲೂಕಿನ ರಾಮೋಹಳ್ಳಿಯ ಶ್ರೀ ಸಿದ್ಧಾರೂಢ ಮಿಷನ್ ಇದೇ ಮೇ 10 ರಿಂದ 12 ರ ವರೆಗೆ 25 ನೇ ವರ್ಷದ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದೆ.
Last Updated 9 ಮೇ 2024, 10:16 IST
ಸಿದ್ಧಾರೂಢ ಮಿಷನ್‌ಗೆ ಬೆಳ್ಳಿ ಹಬ್ಬದ ಸಂಭ್ರಮ: ಸಂಸ್ಥೆ ಬೆಳೆದು ಬಂದ ದಾರಿ...

ರೈಲ್ವೆ ಮಾರ್ಗದಲ್ಲಿ ಕಾಮಗಾರಿ: ಹುಬ್ಬಳ್ಳಿ–ಅರಸೀಕೆರೆ ರೈಲು ಸಂಚಾರ ಭಾಗಶಃ ರದ್ದು

ಅರಸೀಕೆರೆ ಹಾಗೂ ಬಾಣಾವರ ರೈಲ್ವೆ ಮಾರ್ಗದಲ್ಲಿ ಕಾಮಗಾರಿ ನಡೆಯುತ್ತಿರುವ ಕಾರಣ ಮೇ 9, 13, 16, 20 ಹಾಗೂ 23ರಂದು ಹುಬ್ಬಳ್ಳಿ–ಅರಸೀಕೆರೆ ರೈಲು (16214) ಸಂಚಾರ ಬೀರೂರು–ಅರಸೀಕೆರೆ ನಡುವೆ ಭಾಗಶಃ ರದ್ದಾಗಲಿದೆ.
Last Updated 8 ಮೇ 2024, 15:40 IST
ರೈಲ್ವೆ ಮಾರ್ಗದಲ್ಲಿ ಕಾಮಗಾರಿ: ಹುಬ್ಬಳ್ಳಿ–ಅರಸೀಕೆರೆ ರೈಲು ಸಂಚಾರ ಭಾಗಶಃ ರದ್ದು

ಹುಬ್ಬಳ್ಳಿ | ರಿಲ್ಯಾಕ್ಸ್‌ ಮೂಡ್‌ನಲ್ಲಿ ಚುನಾವಣಾ ಕಲಿಗಳು...

ಕಳೆದ ಒಂದೆರಡು ತಿಂಗಳಿನಿಂದ ಮತದಾರರನ್ನು ಓಲೈಸಲು ಬೆವರು ಹರಿಸಿದ್ದ ಧಾರವಾಡ ಲೋಕಸಭಾ ಚುನಾವಣಾ ಅಭ್ಯರ್ಥಿಗಳು ಬುಧವಾರ ರಿಲ್ಯಾಕ್ಸ್‌ ಮೂಡ್‌ನಲ್ಲಿದ್ದರು.
Last Updated 8 ಮೇ 2024, 15:17 IST
ಹುಬ್ಬಳ್ಳಿ | ರಿಲ್ಯಾಕ್ಸ್‌ ಮೂಡ್‌ನಲ್ಲಿ ಚುನಾವಣಾ ಕಲಿಗಳು...
ADVERTISEMENT
ADVERTISEMENT
ADVERTISEMENT